ಪುಟ:ನಿರ್ಯಾಣಮಹೋತ್ಸವ.djvu/೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧ov ಸದಾ ಧ ಚಂದ್ರಿಕ. --- - -- ...- --~-ಮಜಾ"... ದೇಹವು ದಹಿಸುತ್ತಿರುವಾಗ ಊರೊಳಗಿನ ನೇಕಾರರಭಜನದ ಮೇಳದವರು ತಾಳ, ವಾದ್ಯಗಳೊಡನೆಸುಸ್ವರವಾಗಿ ಭಜನಮಾಡುತ ಚಿತೆಯನ್ನು ಸುತ್ತುವರಿಯಹತ್ತಿ ದರು , , ಆಗಿನ ವಿಲಕ್ಷಣ ಪ್ರಸಂಗದಿಂದ ಜನರ ಮನಸ್ಸಿನಲ್ಲಿ ಭಕ್ತಿಯುಕ್ತ ಔದಾ ಸೀನವು ಉತ್ಪನ್ನ ವಾದಂತೆ ತೋರಿತು , ಪ್ರಿಯವಾಚಕರೇ, ಹುಟ್ಟಿದ ಪ್ರಾಣಿಗ ಳಿಗೆ, ಅವರು ಸತ್ಪುರುಷರಿರಲಿ-ಆ ಸತ್ತು ರುಷರಿರಲಿ, ಅವತಾರಿಕರಿರಲಿ- ಪಾಮರ ರಿರಲಿ ಎಂದಾದರೊಂದು ದಿನ ಮರಣವು ತಪ್ಪಿದ್ದಲ್ಲೆಂಬದು ಆಗ ಸ್ಪಷ್ಟವಾಗಿ ಮನ ಸ್ಸಿಗೆ ತೋರಿ, ಸಾ ಭಾವಿಕವಾದ ಸ್ಮಶಾನ ರಾಗ್ಯವು ಎಲ್ಲರಲ್ಲಿ ಯಾ ಉತ್ಪನ್ನ ವಾಯಿತು , ಕಾಯಾ ವೇಶದಲ್ಲಿದ್ದ ಲೇಖಕನ ಮನಸ್ಸಿಗೆ ಈಗ ಶ್ರೀ ಗುರುವಿನ ಒಂದೊಂದೇ ಮಹಿಮೆಗಳೂ, ಸದಾ ಣಗಳೂ ತೋಚಿ, ಆ ಮನಸ್ಸಿಗೆ ವ್ಯಥೆಯಾಗ ಹತ್ತಿತು ! ಅಷ್ಟ ರಲ್ಲಿ ಒಂದು ಹೃದಯದ್ರಾವಕ ನೋಟವು ಕಣ್ಣಿಗೆ ಬಿದ್ದಿ ತು , ಬಹು ಜನ ವೈದ್ಯರು ಶ್ರೀ ಗುರುಗಳ ಹೊಟ್ಟೆಯಲ್ಲಿ , ಒಂದು ದೊಡ್ಡ ಕೊಡನೀರು ಇರುತ್ತ ದೆಂದು ಹೇಳಿದ್ದರು , ಕೆಲವರು ಶ್ರೀ ಗುರುಗಳ ಮೈಯೊಳಗಿನ ರಕ್ತ ವೆಲ್ಲ ಕಫ ವಾಯಿತೆಂದು ಹೇಳಿದರು; ಆದರೆ ಶ್ರೀ ಗುರುವು ಈ ಹೊಟ್ಟೆಯಲ್ಲಿ ನೀರಿರದೆ ಲೋಕದ ಪಾಪದಿಂದ ದೂಷಿತವಾದ ರಕ್ತವಿರುತ್ತದೆಂದು ತೋರಿಸುವನ, ಅನ್ನು ವಂತೆ, ಒಂದು ಕೊಡ ರಕ್ತವು ಚಿತೆಯ ಬುಡದಲ್ಲಿ ನಿಂತು ಹಾಂಗೆ ಹರಿದು ಬಂ• ದಿಶು! ಅದನ್ನು ನೋಡಿ ಎಲ್ಲರ ಮೈ ಕೂದಲುಗಳು ಜುಮ್ಮೆಂದವ, ಶುಷ್ಟ ದೇಹ ದಿಂದ ಇಷ್ಟು ರಕ್ತ ಹರಿದದ್ದನ್ನು ನಾವು ನೋಡಲಿಲ್ಲೆಂದು, ಬಹು ಜನರದೇಹಸಂಸ್ಕಾ ರದೂಡಿ ಅನುಭವ ಪಟ್ಟ ಕೊಟ್ಟಾರ ರಾ, ರಾ, ಪಂಪಣ್ಣನವರೂ ಬೇರೆ ಕೆಲವರೂ ಹೇಳಿದರು ! ಶ್ರೀ ಅಗ್ನಿ ನಾರಾಯಣನು ಲೋಕದ ಪಾಪಮಿಶ್ರಿತ ಈ* ರಕ್ತವನ್ನು ಸುಡುವ ನೆವದಿಂದ ಶ್ರೀಗುರುವಿನ ದೇಹವನ್ನು ವೇಗದಿಂದ ಸುಡಹತ್ತಿದನು| ಮಧ್ಯಾ ಹೈದ ೩ ಗ೦ಟೆಯಾಗಲು, “ದೇಹವು ಭಸ್ಮವಾಯಿತು, ಆಗ ಭಜನೆಯವರಿಗೂ, ಬಂದ ಯಾವತ್ತು ಬ್ರಾಹ್ಮಣೇತರ ಜನರಿಗೂ, ಹಿಡಿ ಹಿಡಿ ಸಕ್ಕರೆ, ಒಂದೊಂದು ಆಣೆ ದಕ್ಷಿಣೆಯನ್ನು ಕೊಟ್ಟ ರು, ನಿತ್ಯಕರ್ಮ ಹಿಡಿದದ್ದರಿಂದ ಅಂದಿನ ಕರ್ಮವು ಸಾಂಗವಾಗಲು , ಹೊತ್ತು ಮುಣುಗಿ ಊಟವಾಯಿತು, ಆನಂದವನಸ್ಥರ ಔದಾ ಸೀನ್ಯವು ಹಚ್ಚಿ, ಅದಕ್ಕೆ ಮೆಲ್ಲ ಮೆಲ್ಲನೆ ದುಃಖದ ಸ್ವ ರಾಸವು ಬರತೊಡಗಿತು; ಆದರೆ ಗುರ್ವಾಜ್ಞೆಯನ್ನು ವಿತರಿ ಯಾರೂ ಕಣ್ಣೀರು ಹಾಕಿದಂತೆ ತೋರಲಿಲ್ಲ! - ಶ್ರೀ ಚಿದಂಬರ ಮೂರ್ತಿಗಳೊಡನೆ ನಾಲ್ವರು ಶಿಷ್ಯರು, ಅಂದರೆ ಗು, ಭಕ್ತಿ ನಾರಾಯಣ ಭಗವಾನರು, ಶಂಕರಭಗವಾನರು, ಗಣಪಯ್ಯನವರು ಶ್ರೀನಿವಾಸ