ಪುಟ:ನಿರ್ಯಾಣಮಹೋತ್ಸವ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ಸದ್ರೋಧ ಚಂದ್ರಿಕಾ " --- -- -- - .. " - ಎ... --- ---- -- --- ಹತ್ತಿ ಸೂತಕಾಗೆಗಳೂ ಎತ್ತಿದ ವ; ಆದರೆ ಕಾಗೆಗಳು ಪಿಂಡವನ್ನು ಮಟ್ಟ ಲೆ ಲ್ಲವ ಕಾಲ, ತಾ ಸಾಯಿ ತ, ಅರ್ಧ ತಾಸಲ: ಕು , ವಾಸನಾರಹಿತರಾದ ಶ್ರೀಗುರು ಗಳಿಗೆ ಯಾವವಾ ಸನೆಯಿರ ಬಹುದೆಂಬಬಗ್ಗೆ ತರ್ಕಗಳು ನಡೆದವು, ಗಂಡಸರು, ಹೆಣ್ಣು ಮಕ್ಕಳು, ಹುಡುಗರು ನೆರೆದಿದ್ದ ರು, ಶ್ರೀಗುರುವಿಗೆ, ಮುಂದೆ ಸೇವೆಯು ಹ್ಯಾಗೆ ನಗೆಯುವದೋ ಎ೦ಬದೊಂದು ಶಂಕೆಯಿದ್ದದ್ದು ಎಲ್ಲರಿಗೆ ಗೊತ್ತಿತ್ತು, ಯಾರೂ ಉದ್ಯಾರವಾಗಲಿಲ್ಲೆ೦ ೪೦ದು ಆಸವಧಾನವು 1 ರುಗಳಿಗಿ, ಅತಿಥಿಸೇವೆ ಯಸ೦ಸ್ಕ್ಯಾ, ಪಾಠಶಾಲೆಯಸಂಸ್ಮಯ ಈಗ ಕೆಲವಂಶದಿಂದ ಒಂದಾಗಿದ್ದ ರೂ, ಸರ್ವಾ೦ಶದಿಂದ ಒಂದು ಆಗಬೇಕ೦ಬಯಿಚ್ಛೆ ಇತ್ತು, ಎಲ್ಲರೂ ಕೂಡಿ ಆನಂದದಿಂದ ಸೇವೆಮಾಡುವದನ್ನು ನೋಡಿ ಸ್ವಾಮಿಯ ದೇಹ ಬಿಡುವನೆ'ಂದು ಶ್ರೀ ಗುರುಗಳು ಬಾಯಿಬಿಟ್ಟು ದೇಹ ಬಿಡುವ ಮೊದಲ ೪ | ೫ ತಿಂಗಳ ಹಿಂದೆ ಒಮ್ಮೆ ಆಡಿದರು; ಆದರೆ ಅವರ ಇಚ್ಛೆಯನ್ನು ಶಿಷ್ಯಮ೦ಡಲಿ ಖು ಪೂರ್ಣ ಮೂಡಲಿಲ್ಲೆಂ ದಹೇಳಬಹುದು! ಯಾವ ಕಾರಣದಿಂದಲೇ ಆಗಲಿ, ಶ್ರೀರಗಳು ವಾಸನೆಯಿ ಟ್ಯ ವಿದೇಹಸ್ಸಿ ತಿಯಲ್ಲಿ ಅಗ್ರಹಾರದಲ್ಲಿಯೇ ಇರುವರೆಂದು ಅಗ್ರಹಾರ ಸ ರೆಲ್ಲರು ಭಾವಿಸಹತ್ತಿದೆವು , ಶ್ರೀ ಗುರುವು ಇದ್ದ ಬಳಿಕ ಮುಂದಿನ ಕಾರ್ಯವನ್ನು ಪ್ರೇರಕ ನಾಗಿ ಆತನೇ ನಡಿಸುವನೆಂದು ಕೆಲವರು ಭಾವಿಸಹತ್ತಿದರು. ಶ್ರೀ ನಾರಾಯಣಭ ಗವಾನರ.-ಯಾರಾದರೂ ಭುಜ ವ.ಎನ ರಾದರೆ ಅವರು ಹೇಳಿದ ಹಾಗೆ ಕೇಳುವೆ ನಂ”ದು ಹೇಳಿ ಉದಕ ಬಿಟ್ಟ ರು , ಶ್ರೀ ಚಿದಂಬರ ಮ೧ ರ್ತಿಗಳ:-ಸ್ಯಾಮಿಯು ಆಜ್ಞೆಯ.೦ತೆ ದಾ ಸಧರ್ವ ದಿಂದ ನಡೆಯುವೆನೆ೦ತಲನಿ, ಎಲ್ಲರನ್ನು ಸ್ವಾಮಿಯಂತೆ ನಡಿಸಿಕೊ೦ಡು ಹೋಗಿ)ವೆನೆ”೧ ತಲೂ ಉದಳ ಬಿಟ್ಟರು , ಗಳಗನಾಥ ಇವರು'ಸ್ನಾನ ಬಿಟ್ಟು ಹೋಗುವದಿಲ್ಲೆ >ಂದು ಉದಕ ಬಿಟ್ಟು, ಕೆಲವರು ಮನಸ್ಸಿನಲ್ಲಿ ಸಂಕಲ್ಪವ ಡಿ ಉದಕ ಬಿಟ್ಟರು, ಯಾರು ಉL: ಕಬಿಟ್ಟ ರಾ ಕಾಕ ಪಿಂಡವಾಗಲಿಲ್ಲ; ಒಂದು ತಾಸಿನ ಮೇಲೆಯಾದರೂ ಕಾಗೆಗಳು ಪಿಂಡವನ್ನು ಮುಟ್ಟಿದ್ದರಿಂದ, ಜಿಲಪಿಂಡ ಮಾಡಿ ಕರ್ಮವನ್ನು ವ ಾಗಿಸಿಕೊಂಡು ಎಲ್ಲ ರಾ ಆನಂಜವನವನ್ನು ಸೇರಿದರು . ಪ್ರಿಯ.ವಾಚಕರೇ, ಶ್ರೀಗುರುಗಳು ಎಷೆ ಸ್ತಾರೆ-ಮಹಾರಾಜಾ, ಅಗ್ರಹಾರದಲ್ಲಿ ಯೇ ಮುಂದೆ ಸೇವೆ ನಡೆಯಬೇಕೆಂದು ಈ ದೇಹದವಾಸನೆಯಿಲ್ಲ. ಮುಂದೆ ಯೊ ಗವಿದ್ದಲ್ಲಿ ಸೇವೆ ನಡೆದೀತು, ದೊಡ್ಡವರು ಸ್ವತಂತ್ರರು, ಅವರು ಭಕ್ತರಹೋ ರತು ಯಾರ ಕೈ ಯಲ್ಲಿಯ ಸಿಗರಕ್ಕವರಲ್ಲ, ಎಂದು ಹಾರಿಸಿ ಮಾತಾಡುತ್ತಿದ್ದರು. ಅಂಥವರು ಯಾವ ಕಾರಣದಿಂದಲೇ ಆಗಲಿ, ವಿದೇಹಸ್ಥಿತಿಯಲ್ಲಿ ಆನಂದವನದಲ್ಲಿ