ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶೇಷಾಚಲ-ಸದ್ದು ರೂತ್ತಮರ ನಿರ್ಯಾ ಣ ಮ ಹೋ ತೋ ವ. ದಳವಳುआनंदारण्याग्रहारे जनानाम् । व्यूहान् भक्तया पूजयन्तं स्तुवन्तं॥ लोकैस्सर्वैःपूजितांघ्रिद्वयाब्जं । शेषाभिख्यं सद्गुरु चिन्तयामि ।। ೧ನೆಯ ಪ್ರಕರಣ, »«-- - ಶ್ರೀ' ಸದ್ದು ರುವಿನ ಶ್ರೇಷ್ಠವಾದ ಸಂತಧರ್ಮ, ಈಗಾ [೧] ಇFa: #arHTTATT: | ಬಳಿಕf: [9] जगाच्या कल्याणा संताच्या विभूति ॥ ತಕ್ಷಣ೭a | FTE 1111 7TRTH || (೩) ತನ್ನಂತೆ ಪರರ ಬಗೆದೊಡೆ, ಕೈಲಾಸ ಬಿನ್ನಣವಕ್ಕು | ಸರ್ವಜ್ಞ | ಶ್ರೀ ರಾಮಕೃಷ್ಣ ಪರಮಹಂಸರ ಸ೧ಕ್ತಿಮೂಲೆಯೊಳಗಿನ ಎಲ್ಲವೂ ನಾನೆ” ಎಂಬ ಆದೈತ ಸಿದ್ದಾ೦ತದ೦ತೆಯಾಗಲಿ, “ ಎಲ್ಲವೂ ನೀನೇ” ಎಂಬ ವಿಶಿಷ್ಟಾದ್ವತ ಸಿದ್ಧಾಂತದ೦ತೆಯಾಗಲಿ, ನೀನು ದೇವರು, ನಾನು ಭಕ್ತ” ಎಂಬ ದೈತ ಸಿದ್ದಾಂತದಂತೆಯಾಗಲಿ ಜೀವನ ಸಿದ್ದಿಯನ್ನು ಪಡೆದರೆ, ಆತನು ಮುಕ್ತ ನಾಗುವನೆಂದು ಸಜ್ಜನರು ಹೇಳುತ್ತ ಬಂದಿರುವರು, ಈ ತ್ರಿಮತೆಗಳ ಸಂಕ್ಷಿಪ್ತ ಸಿದ್ಧಾಂತಗಳಲ್ಲಿ ಯ, ಜೀವನು ತನ್ನ, ಹಾಗು ಪರಮೇಶ್ವರನ ಸ್ವ ರಾಸಜ್ಞಾನ ಮೂಡಿಕೊಳ್ಳಬೇಕೆಂಬ ಮತ್ತು ಸಾಧಾರಣವಾಗಿರುತ್ತದೆ, ಜಾನಿಗಳು ಮೂತ್ರ ತರಾಗಬಲ್ಲರು, ವಿಶಿಷ್ಟಾ ದ್ವಿತರಾಗಬಲ್ಲರು, ಅದ್ಯತರಾಗಬಲ್ಲರು, ಈ ಮರು ಮತಗಳ ಅನುಭವವು ಜ್ಞಾನಿಗಳಿಗೊಬ್ಬರಿಗೆ ಮಾತ್ರ ಇರುವದು, ನಾವು ಅದ್ರೆ ತರು” ಎಂಬ ಅಭಿನದಿಂದ ದೈ-ವಿಶಿಷ್ಟಾದ್ವ ತರನ್ನು ನಿಂದಿಸುವವರು, “ನಾವು ದೈತರು” ಎಂಬ ಅಭಿಮನದಿಂದ ಆತ-ವಿಶಿ ಪ್ಲಾದೈತರನ್ನು