ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೦೯ - * - *... wr - -, ".... .. "- - -- -- .... ..... ... -- -- ------ ಭ್ರಷ್ಟತೆಯ ಕಾಲದಲ್ಲಿ ಶ್ರೀ ಸದ್ದು ರವಿನಂಥ ಮಹಾತ್ಮನ ಯಥಾಸಾಂಗ ಶ್ರಾದ್ಧ ಕರ್ವವನ್ನಲ್ಲದೆ ಬೇರೆಯಾರಶ್ರಾದ್ಧ ಕರ್ಮವನ್ನು ನಾಡಿ ಜನರ ಹೃದಯಗಳು ಸತ್ಯ ರ್ವಶ್ರದ್ದಾಪೂರಿತವಾದಾವ? ಎಲ್ಲ ಬಗೆಯಿ೦ದ ಲೋಕಶಿಕ್ಷಣ ಕೊಡುವದಕ್ಕಾಗಿಯೇ ಶ್ರೀ ಗುರುವಿನ ಅವತಾರವಲ್ಲವೇ? ಶ್ರೀ ಗುರುವಿನ ಈ ಮಾಸಿಕ ಶ್ರಾದ್ಧವನ್ನು ಕಣ್ಣು ಮುಟ್ಟಿ ನೋಡಿದವರು ನಿಜವಾಗಿ ಧನ್ಯರೆನಿಸರಿ! ಶ್ರಾದ್ಧ ಕರ್ಮಕ್ಕೆ ಆರಂಭವಾಗುವ ಪೂರ್ವದಲ್ಲಿ ಪ್ರತಿಯೊಬ್ಬ ಬ್ರಾಹ್ಮಣರ ಬಲಗಡೆಗೆ ಅವರವರ ನೀರಾಂಜನಗಳಲ್ಲಿ ದೀಪಗಳನ್ನು ಸ್ಥಾಪಿಸಲು, ಶೋಭೆಯು ಹೆಚ್ಚಾಯಿತು , ದೀಪಗಳಿಗೆ ತುಪ್ಪ ಹಾ ಕುವ ಕೆಲಸವನ್ನು ಅತ್ಯಂತ ಭಾವಿಕರಾದ ಮಿ ವಿಷ್ಣು ರಾಮಚಂದ್ರ ಕಹಳ್ಳಿ ಇವ ರು ಬಹಭಕ್ತಿಯಿಂದ ಮಾಡಹತ್ತಿದರು. ಶ್ರಾದ್ದ ಪ್ರಯೋಗವನ್ನು ನಮ್ಮ ಪಾಠಶಾ ಲೆಯ ಅಧ್ಯಾಪಕರಾದ ವೇ. ರಾ. ರಾ. ಎಸ್.ನಾರಾಯಣ ಶಾಸ್ತ್ರಿಗಳವರ.ಪರಮೋತ್ಸಾ ಹದಿಂದ ಅಸ್ಟಲಿತವಾಗಿ ದಿಟ್ಟ ತನದಿಂದ ಯಥಾಸ್ಥಿ ತಮೂಡಿಸುವದನ್ನು ನೋಡಿ, ಗಳ ಗನಾಥ ಇವರಿಗೆ ಆನಂದ ಜನಿತಾಭಿನವು ಉತ್ಪನ್ನ ವಾಯಿತು | ಬ್ರಾಹ್ಮಣರ ಭೋಜನ ಸಮಯವು ಒದಗಲು, ಗಳಗನಾಥ ಇವರ ಸೂಚನೆಯಂತೆ ಗಳಗನಾಥರೇ ಮೊದಲಾದ ಯಾವತ್ತು ಜನರು ಒಂದು ಹುಳವುಳಿಯದಂತೆ ಹೊರಗೆ ಹೊರಟು ಹೋಗಿ ಬಿಟ್ಟ ರ, ಕರ್ಮವು ನಡೆದಾಗ ಪ್ರತಿಯೊಬ್ಬ ರದಖದಲ್ಲಿ ಆನಂದಪರವಶ ತೆಯ ಲಕ್ಷಣಗಳು ತೋರುತ್ತಿದ್ದವು. - ಭೋಜನಾನಂತರ ಬ್ರಾಹ್ಮಣರು ಹಸ್ತ- ಮುಖಪ್ರಕ್ಷಾಲನ, ಪಾದ ಪ್ರಕ್ಷಾಲನ ಮಾಡಿಕೊಂಡು, ಆಚಮನವಡಿ ತಮ್ಮ ತಮ್ಮ ಎಲೆಯ ಮೇಲೆ ಮೊದಲಿನಂತೆ ಬಂದು ಕುಳಿತುಕೊಳ್ಳಲು, ಪುನಃ ಶೈಾತ್ರ ಪ್ರವಾಹವು ಮೊದಲಿಗಿಂತ ಹೆಚ್ಚಾಗಿ ಕಾಡಿತು! ಆಗ ಭೋಜನಾದಿಸತ್ಕಾರಗಳಿಂದ ತೃಪ್ತವಾದ ಬ್ರಹ್ಮವೃಂದವು, ಗಂಧಾ ನುಲೇಪನ, ಸುವಾಸಿಕವಲಾಗೃಹಣಾದಿಗಳಿಂದ ಬ್ರಹ್ಮತೇಜಸ್ಸಿನಿಂದ ಉಕ್ಕುತ ( ಇrgrgಕgragr: Tarra:” ಎಂಬ ಉಕ್ತಿಯು ಸತ್ಯತೆ ಯನ್ನು ಪ್ರಕಟಿಸುತ್ತಲಿತ್ತು, ಬ್ರಾಹ್ಮಣರ ವಿಶಾಲಪಾತ್ರೋಚ್ಚಿ ಪ್ಲಾಘಣದಿಂದ ಪ್ರೋತೃ ಸಮೂಹಕ್ಕೆ ಒಂದು ಬಗೆಯ ತೃಪ್ತಿಯುಂಟಾಯಿತು, "ಅಷ್ಟ ರಲ್ಲಿ ಪಿಂಡ ಪ್ರದಾನ ಕರ್ಮಕ್ಕೆ ಆರಂಭವಾಯಿತು, ಚಚಿಕೆಯಿಂದ ಬೆದರಿಸಿ ಶ್ರಾದ್ದ ವನ್ನು ತೀರಿ ಸುವ ಈಗಿನ ಕಲಿಕಾಲದಲ್ಲಿ, ಪ್ರತ್ಯಕ್ಷ ಸಾಧುವಾದ ಶ್ರೀ ಚಿದಂಬರಮೂರ್ತಿಗಳು, ಭಕ್ತಿಯುತರಾಗಿ ಶಿಷ್ಯದತ್ತ ಪಿಂಡವನ್ನು ಪ್ರತಿ ಪಿತೃ ಬ್ರಾಹ್ಮಣರನ್ನು ದ್ದೇಶಿಸಿ ಸವ ರ್ಪಿಸುವಾಗ, ಕರ್ವ ವೈಭವದ ಅನುಭವವು ಪ್ರತಿಒಬ್ಬರ ಹೃದಯಕ್ಕೆ ಆಗಿ, ಶ್ರದ್ಧೆ