ವಿಷಯಕ್ಕೆ ಹೋಗು

ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೩ ==••• - -- ....." ತರರದಕ್ಷಿಣೆ ೪೦oಬಾಪಾಯಿ. ಪೂರ್ವಭಕ್ತ ಬ್ರಾಹ್ಮಣರ ಪೂಜಾಸತ್ಕಾರಕ್ಕಾಗಿ ೫೦೦ ರೂಪಾಯಿ, ಭೋಜನ ಖರ್ಚು ಸರಾಸರಿ ೮೦ಂರಾಪಾಲಿ, ಹೀಗೆ ಒಟ್ಟಿಗೆ ಸರಾಸರಿ ೪,000 ರೂಪಾಯಿಗಳ.: ಔರ್ಧ ದೇಹಿತ ಕರ್ವಕ್ಕಾಗಿ ವೆಚ್ಚವಾದವು, ಇಂಥ ಸವರಂಭವನ್ನು ಹುಟ್ಟಿ ದಂದಿನಿಂದ ನೋಡದೆಯಿದ್ದ ಜನರೆ ಎಲ್ಲರೂ ಇದ್ದರೆ೦ದು ಹೇಳ ಬಹುದ, 1 ಆದ ರಾ ಶ್ರೀಗು ರವಿಸ ವೆಚ್ವು ಅದು ಸಿ ವೆಂದು ಚಂದ್ರಿಕೆಯು ಹೇಳುವದಿಲ್ಲ. ಇದ ಕುಎಷ್ಟೆ ಪಾಲು ಹೆಚ್ ವೆಚ್ಯವGಡಿದ ಪ್ರಸಂಗಗಳು ಕೇಳಿಕೆಯಲ್ಲುಂಟ.ಆದರೆ, ಶ್ರೀ ಶೇಪಾಚೆಲಸದು ರುವು ಒಡವೆ ದಿಕ ಬ್ರಾಹ್ಮಣಸು, ಲೋಕದಾ ಸನು, ಮೇಲಾಗಿ ಅಯಾಚಿತ ಭಿಕ್ಷಕ ಸು ಬಡವರಲ್ಲಿದೆ. ಆ ಪನ ಭಿಕ್ಷೆ ಯು, ಅ೦ದ ಬಳಿಕ ಆಡಂಬರಕ್ಕೆ ಎಂದೂ ಸೇರದ ಆತನಿಗೆ, ಇದೇ ಹೆಚ್ಚಿನದ.! ಶ್ರೀಸಿದ ರವಿನ ಅಲ್ಪ ಸ೦ತುಷ್ಯ ತೆಯನ್ನು ಈ ಅಲ್ಪ ವೆ Xದಿಂದಲೂ ವಾಚಕರು ತಿಳಕೊಳ್ಳ ಬಹದಾಗಿದೆ!! ••-A. ೧೦ನೆಯ ಪ್ರಕರಣ. wwws ಪು ನ ನ ೯ ಟ ನೆ ಯು , ೧ನೆಯ ವಿಚಾರ-ಅಗ್ರಹಾರಕ್ಕೆ ಮುಂದೆ ಯಾರು ? धैर्य यस्य पिता क्षमा च जननी शांतिश्चिरंगेहिनी । सत्यं सूनुरयं दया च भगिनी भ्राता मनस्संयमः ।। शय्या भूमितलं दिशोपि वसनं ज्ञानामृतं भोजनं । । एते यस्य कुटुंबिनो वद सखे कस्माद्भयं योगिनः ॥१॥ ಆನಂದವನದ ಪರೋಪಕಾರ- ಸಂಸ್ಥಾಪಪುರುಷನ ಆತ್ಮವಾದ ಶ್ರೀ ಶೇಷಾಚಲ ಸದ್ದು ರೂತ್ತ ಮನು ಬ್ರಹ್ಮತ್ವ ವನ್ನು ಹೊಂದಿದ್ದರಿಂದ, ಆನಂದವನಕ್ಕೆ ದುಂದೆ ಯಾರು ?” ಎಂಬ ಪ್ರಶ್ನೆ ವು ಸಹಜವಾಗಿ ಮುಟ್ಟಿ ಮೊದಲ ಉತ್ಪನ್ನ ವಾ ಗುತ್ತದೆ, ಈ ಪ್ರಶ್ನಕ್ಕೆ ಉತ್ತರವಾಗಿ ಆನಂದವನಕ್ಕೆ ಇಂಥವರೇ ಆಗುವರೆಂದು ಹೇಳಲಿಕ್ಕೆ ಲೋಕವು ಸಂಶಯಗ್ರಸ್ತವಾಗಿ ಸಂಕೋಚ ಪಡುತ್ತಿದ್ದರೂ, ಶ್ರೀಗುರು ೧೫