ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಸದ್ಗಾಧ ಚಂದ್ರಿಕೆ. 2:...... ... ... ... ... ....... ...--ರಾರ್ಗ... ... .....- --- ....!

  • * * * *

W ಗಳ ತರುವಾಯ ಆrar a gaATArafa” ಎಂಬ ಶ್ರ ಶಿವಾಕ್ಯವನ್ನು ಸಾರ್ಥಕವಾಡಿ ತೋರಿಸು } ಚಿರಂಜೀವಿಗಳಾದ ಶ್ರೀ ಚಿದಂಬರಮೂರ್ತಿ ಗಳೇ ಅನಂದವನದ ಪರೆ 5 ಪಕಾರ ಸಂಸ್ಥೆಯ ಚಾಲಕರಣ, ಮೂಲಕರೂ ಆಗಿ, ಸಂಸ್ಥೆಯ ಆತ್ರವಾಗಿ ಇರುವರೆಂದು ಚಂದ್ರಿಕೆಯು ಸ್ಪಷ್ಟವಾಗಿ ಪರವಾನಂದ ದಿಂದ ಹೇಳುವಳು, ಈ ಮಾತನ್ನು ಚಂದ್ರಿಕೆಯು ಪಕ್ಷಪಾತದಿಂದಾಗಲಿ, ಮಾತ್ರ ರ್ಯ ದಿಂದಾಗಲಿ ಹೇಳುತ್ತಾಳೆಂದು ವಾಚಕರು ತಿಳಿದುಕೊಳ್ಳಬಾರದು ; ಶ್ರೀಗುರು ಸ್ಥಾನದಲ್ಲಿ ಹಟ್ಟಿ, ಶ್ರೀ ಗುರುಸ್ಪ್ಯಾನದಲ್ಲಿ ಬೆಳೆಯುತ್ಯ ದಿನದಿನಕ್ಕೆ ನಿಪ್ಪಹಳ, ಸ್ಪಷ್ಟ ವಾದಿಯ ಆಗುತ್ತ ನಡೆದಿರುವ ಚಂದ್ರಿಕೆಯು, ಹಾಗೆ ಹೇಳುವಳೆಂಬ ವಿಚಾ ರವನ್ನು ವಾಚಕರು ಒಮ್ಮೆಲೆ ಮನಸ್ಸಿನಲ್ಲಿ ತಂದುಕೊಳ್ಳಬಾರದು , ಆಕೆಯು ಹಾಗೆ ಹೇಳಿ ಕಟ್ಟಿ ಕೊಳ್ಳತಕ್ಕದ್ದಾದರೂ ಏನು ? ಚಂದ್ರಿಕೆಯ ಉಕ್ತಿಯು ಸ್ವಕ ಪೋಲಕಲ್ಪಿತವಲ್ಲ. ಈ ಸಂಬಂಧದಿಂದ ಶ್ರೀ ಗುರುವು-'ಮಹಾರಾಜಾ, ಆಗ್ರ ಹಾರದ ಗುರು ೬ಕ್ಕೆ ಪಾತ್ರವಾದ ವಸ್ತುವು , ಅ೦ಶವಾದರೂ ಇರಬೇಕು, ಅನು ಗ್ರಹಕ್ಕೆ ಪಾತ್ರವಾದದ್ದಾದರೂ ಇದಬೇಕು ” ಎಂದು ಸೂತ್ರರಾದವಾಗಿ ನುಡಿದ ದ್ದು ಎಲ್ಲರಿಗೂ ಗೊತ್ತಿರುವದು , ಅ೦ಶವು ರಕ್ತಾ೦ಶವೆಂತಲೂ, ವೃತ೦ಶವೆ೦ತ ಲೂ ಎರಡು ವಿಧವಾಗಿರುವದು , ಇವುಗಳಲ್ಲಿ ಮೊದಲನೆಯದಕ್ಕಿಂತ ಎರಡನೆಯ ಅ೦ಶವೇ ಪ್ರಸ೦ಚ್ಛೆಯನ್ನು ಪಡೆಯಲಿಕ್ಕೆ ಅವಶ್ಯವಾಗಿರುತ್ತದೆಂದು ತಿಳಿಯಬೇಕು; ಆದರೆ ಶ್ರೀ ಚಿದಂಬರಮ ೧ ರ್ತಿ ಗಳು ಶ್ರೀ ಶೇಷಾಚಲಸದ್ದು ರೂತ್ತಮರ ಈ ಎರಡೂ ಬಗೆಯ ಅಂಶವಾಗಿ ಆನ೦ದವನಕ್ಕೆ ದೊರೆತದ್ದು, ಲೋಕದ ಪರದಭಾಗ್ಯವೆಂದು ತಿಳಿಯತಕ್ಕದ್ದು, ಯಾಕಂದರೆ, ಶ್ರೀ ಚಿದಂಬರಮೂರ್ತಿಗಳು ಶ್ರೀ ಶೇಪಾಟಿಲ ಸದು ರತ್ನವರ ಹೊಟ್ಟೆಯಲ್ಲಿ ಹುಟ್ಟಿದ್ದಲ್ಲದೆ, ಇದು ರುಗಳಂತೆ ಕೇವಲ ಸಾಧು ವೃತ್ತಿಯವರೂ ಆಗಿರುವರು! ತಂದೆ-ಮಕ್ಕಳ ಈ ಅ೦ಶಅಂಶೀಭಾವದ ಸಂಬಂಧದಿಂದ ಒಂದು ಲೌಕಿಕಉದಾಹರಣವನ್ನು ತಕ್ಕೊಳ್ಳೋಣ , ಕೇವಲ ಹೊಟ್ಟೆಯಲ್ಲಿ ಮಾತ್ರ ಹುಟ್ಟಿ , ತಂದೆಯ ಮನಸ್ಸಿಗೆ ಬರುವಂತೆ ನಡೆಯದೆ, ಸ್ವಚ್ಛಂದದಿಂದ ನಡೆ ಯುವ ಮಗನನ್ನು ಕುರಿತು ತಂದೆಯ-'ನೀನು ನನ್ನ ಮಗನಲ್ಲಿ, ವೈರಿಯು , ನನ್ನ ಹೊಟ್ಟೆಯಲ್ಲಿ ಹುಟ್ಟಿ ತಕ್ಕದ್ದಿದ್ದಿಲ್ಲ, ನೀನೆಲ್ಲಿ ಯಮುಗನು ? ” ಎಂದು ನಿರ ಕರಿಸುವದು ಲೆ 4 ಕರೀತಿಯಾಗಿರುವದು; ಆದರೆ ಶ್ರೀ ಶೇಷಾಚಲಸದ್ದು ರೂತ್ತಮರು ಹೀಗೆ ಮಗನನ್ನು ನಿರಾಕರಿಸಿದ್ದನ್ನ೦ತಲೇಖಕನು ಕೇಳಿರುವದಿಲ್ಲ ಗುರುಗಳನಿರಾಕರ ಣಕ್ಕೆ ಗುರಿಯಾಗದವರು ಯಾರಾದರೂ ಅನಂದವನದಲ್ಲಿ ಇದ್ದರೆ, ಅವರು ಚಿದಂಬರ