ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೧೫ ಧದರೆ ---- - - ದದ ಜದ..:- ಮೂರ್ತಿಗಳೊಬ್ಬರೇ ಎಂದು ಹೇಳಬಹುದು, ಮಾರುತಿಯು ಶ್ರೀ ರಾಮಚಂದ್ರನ ರಕ್ತಾಂಶವಾಗದಿದ್ದರೂ, ವೃತ೦ಶವಾದದ್ದರಿಂದ, ಆತನಿಗೆ ಗುರುಪುತ್ರ ಸಂಜ್ಞೆಯು ದೊರೆಯಿತು ; ಪ್ರತ್ಯಕ್ಷ ಸೀತಾಮಾತೆಗೂ ಲಭಿಸದೆಯಿದ್ದ ಶ್ರೀ ರಾಮಚಂದ್ರನ ಏಕಪಾತ್ರ.ಭೋಜನದ ಮಾನವು ಆತನಿಗೆ ದೊರೆತದ್ದಲ್ಲದೆ, ಸ್ಪಿರಜೀವಿತ್ವವೂ, ಬ್ರಹ್ಮಪದವಿಯ ಲಭಿಸಿದವು. ಉಳಿದ ಕಪಿಗಳು ಬೇಕಾದಷ್ಟು ಅಟ್ಟಕ್ಕೆ ಹಾರಿ ಬೆಟ್ಟಕ್ಕೆ ಬಿದ್ದರೂ, ಅವಕ್ಕೆ ಗುರುಪುತ್ರ ಸಂಜ್ಞೆಯು ಪ್ರಾಪ್ತವಾಗಲಿಲ್ಲ . ಇದೇ ಮತು ಶ್ರೀಶೇಷಾಚಲಸದ್ದು ರೂತ್ತವರ ಶಿಷ್ಯರೆನಿಸುವನದುಗಹಕ್ಕುತ್ತದೆ. ನಾವು ಬೇಕಾದಷ್ಟು ನೆಗೆನೆಗೆದು ಆನಂದವನದಲ್ಲಿ ಹಿಂದಕ್ಕೆ ದುಡಿದಿರಲಿ, ಈಗ ದುಡಿಯು ತಿರಲಿ, ಮು೦ದೆ ದುಡಿಯಲಿ, ಶ್ರೀ ಗುರುವಿನ ವೃತ್ತಿಯು ನಮ್ಮಲ್ಲಿ ಬಾರದ್ದರಿ೦ದ, ಅಂದರೆ, ನಾವು ಶ್ರೀ ಗುರುವಿನ ವ್ಯತ್ಯಂಶರಾಗದ್ದರಿಂದ, ನಮಗೆ ಗುರುಪುತ್ರ ಸಂಜ್ಞೆಯು ಬರಲಾರದು , ನಮ್ಮ ದುಡಿತಕ್ಕೆ ಬರುವ ಫಲವೆಂದರೆ, ಲೌಕಿಕ ಪ್ರತಿಷ್ಠೆಯ 1 ಅಥವಾ ನಾವು ಶ್ರೇಷ್ಟತ್ವ ಪಡೆದೆನೆಂಬ ಸಮಾಧಾನವು 1 | ಶ್ರೀ ಗುರುಗಳು ಯಾವಾಗಲೂ ಶಿಷ್ಯರನ್ನು ಕುಂತು ಏನುಂಗುವದು ತಾನೇ ಆಗಬೇಕು” ಎಂಬ ಸೂತ್ರವಚನದಿಂದ ಬಾಧಿಸುತ್ತಿದ್ದರು ಅಲೌಕಿಕ ಜ್ಞಾನವು, ಮಹಾತಪಸ್ವಿ ಯಾದ ಶ್ರೀ ಬದ್ದ ದೇವನಿಗೆ ಬೋಧಿವೃಕ್ಷದ ಬುಡದಲ್ಲಿ ಕುಳಿತಾಗ ಆಕಸ್ಮಾತ ತಾನಾಗಿ ಆದಂತೆ, ಆಥವಾ ಏಕನಾಥರ ಬಾಯಲ್ಲಿ ಪರಮಗುರುಗಳಾದ ದತ್ತಾತ್ರೇಯರು ಉಗುಳಿ ಅನುಗ್ರಹಿಸಿದಂತೆ, ಅಥ ವಾ ಬೇರೊಂದು ಬಗೆಯಗುರ್ವ ನುಗ್ರಹದಿಂದ ಶಿಷ್ಯನಿಗೆ ಅಲೌಕಿಕ ಜ್ಞಾನವು ಪ್ರಾಪ್ತವಾದಂತೆ, ಮನುಷ್ಯನಿಗೆ ಅನುಗ್ರ ಹವು ಹೊರಗಿನಿಂದ ಪ್ರಾಪ್ತ ವಾಗಬೇಕಾಗುವದು, ತಾನುಮೂಡಿದರೆ ವೇಷವಾದೀತ ಲ್ಲದೆ, ಸತ್ಯವನ್ನು ವಾಗಲಾರದೆಂಬದು ಗುರುಗಳ ಮೇಲಿನ ಸ: ತ್ರಾಸಬೋಧಗ :ಶ ಯವಾಗಿರುವದು, ನಮಗಿಂತ, ನಾವಪ್ರಚುವಕನ.ಗಳು ಕ್ಷುದ್ರವಾಗಿರಲು, ಆ ಕುಚಿ ಕರ್ಮಗಳ ಕ್ಷ ದ್ರಫಲಗಳಿಂದ ನವಸಮಾಧಾ« ಹ್ಯಾ ಗಾದೀತು? ನಮ್ಮ ಸಜ್ಜು ರುಗಳ ಈ ಸೂತ್ರವು-ಹvಶ್ arrrrd AT # ಕfa 7 ” ೧೬೦ ದರೆ, ಫಲಪ್ರಾಪ್ತಿಗೆ ಅನುಕೂಲವಾದ ಕರ್ಮ ಮೂಡುವಲ್ಲಿ ನಿನಗೆ ಅಧಿಕಾರವಿರು ಇದಲ್ಲದೆ, ಫಲಪ್ರಾಪ್ತಿಯ ವಿಷಯದಲ್ಲಿ ನಿನಗೆ ಅಧಿಕಾರವಿಲ್ಲ” ಎ೦ಬಗೀತಾವಚ ನದ ಒಂದು ಬಗೆಯ ಸಂಕ್ಷಿಪ್ತ ರೂಪಾಂತರವಾಗಿರುವದೆಂದು ಚಂದ್ರಿಕೆಗೆ ತೋರು ತದೆ. ಗುರುಗಳ ಈ ಸೂತ್ರವಚನದಂತೆ ನೋಡಿದರೆ, ಶ್ರೀ ಚಿದಂಬರಮೂರ್ತಿ ಗಳ ಸತ್ವವು ಶ್ರೀ ಶೇಷಾಚಲಸದು ರೂತ್ತಮರ ಸತ್ಯಕ್ಕಿಂತಲ ಅಧಿಕವಾಗಿ