ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಸಬ್ಬೋಧ ಚಂದ್ರಿಕ. - -.-- ---- ... -- -- -...: - - ರುತ್ತದೆಂದು ಚಂದ್ರಿಕೆಯು ತಿಳಿಯುವಳು. ಆದಕಾಗಿ ಆಕೆಯು ಒಂದು ಉದಾ ಹರಣವನ್ನು ಕಾಡುತ್ತಾಳೆ, ಲಕ್ಷವಿರಲಿ;-ಶ್ರೀ ರಾಮಚಂದ್ರನು ತಾಟಕಿಯನ್ನು ಕೊಲ್ಲಲು, ಆತನ ಅಪ್ಪ ತಕ್ಷಾತ್ರಧರ್ಮಕ್ಕೆ ವೆಚ್ಛಿ, ವಿಶ್ವಾಮಿತ್ರಋಷಿಗಳು ಆತನಿಗೆ ಜೈಂಭಕಾಸ್ತ್ರಗಳನ್ನು ಕೊಟ್ಟಿದ್ದ ರು; ಆದರೆ ಶ್ರೀರಾಮಚಂದ್ರನು ತನ್ನ ಮಕ್ಕಳಾ ದ ಲವಕ.ಶರಲ್ಲಿ ತನಗಿಂತಲೂ ಅಧಿಕಸತ್ವವನ್ನು ಇಟ್ಟಿದ್ದರಿಂದ, ಅವೇಅಸ್ತ್ರಗಳು ಲವಕುಶರು ಹುಟ್ಟುತ್ತಲೆ ಆವರಬಳಿಗೆ ಬಂದು , ಕೈ ಜೋಡಿಸಿ ಪ್ರಾರ್ಥಿಸಿ ತಾವಾಗಿ ಆ ವೀರಾಗ್ರಣಿಶಿಶುಗಳನ್ನು ಸೇರಿಕೊಂಡವು ! ಆದರಂತೆ, ಶ್ರೀ ಶೇಷಾಚಲಸು ರೂತ್ತವರು ಘೋರ ತಪಶ್ಚರ್ಯದಿಂದ ಸಂಪಾದಿಸಿದ್ದ ಸಾಧುವೃತ್ತಿಯು, ಶ್ರೀ ಗುರು ಗಳು ಮೂಡಿ ರ್ತಿಗಳಲ್ಲಿ ಜನ್ಮತಃ ಇಟ್ಟಿದ್ದ ಅಧಿಕ ಸತ್ವದ ಯೋಗದಿಂದ, ಆ ಸಾಧು ವೃತ್ತಿಯು ಸ್ವಾಭಾವಿಕವಾಗಿಯೇ ಮೂರ್ತಿಗಳನ್ನು ಜನ್ಮಕಃ ಆಶ್ರಯಿಸಿತು] ಪ್ರಿಯ ವಾಚಕರೇ, ಹೀಗೆ ಬರೆಯುವಾಗ ಲೇಖಕನ ಕುತ್ತಿಗೆ ಶಿರಗಳು ಬಿಗಿದುಕಂಠವು ಸದ್ಧ ದಿಕವಾಗುತ್ತದೆ, ಈ ರ್ವವನ್ನು ತಿಳಿಸುವದಕ್ಕಾಗಿಯೇ ಶ್ರೀಗುರುವು ಮೂರ್ತಿ ಗಳನ್ನು ಕ.೦ .( ಹಿಂದಕ್ಕೆ ನಾವು ಒಮ್ಮೆ ಹೇಳಿದಂತೆ)-ಮ.ರ್ತಿಯು ಯಾವಪಾಪ ವನ್ನೂ (Jಯಾ ವ್ಯವಹಾರವನ್ನೂ ) ಅರಿಯದವನು ; ಆದ್ದರಿಂದ ಆತನು ಅಗ್ರಹಾ ರಕ್ಕೆ ಮುಖ್ಯ ನಾಗಲಾರನು; ಲೋಕ ಸೇವಕನಾಗಿ ನಡೆಯ ತಕ್ಕವನು” ಎಂದು ನಮ್ಮೆ ೪ರಿಗೆ ಸೂಚಿಸಿದನು. ಇದರಿಂದ ವರ್ತಿಯನ್ನೇ ನಾನೆಂದು ತಿಳಿಯಿರೆ೦ದುಶ್ರೀಗುರು ವು ಹೇಳಿದ ಹಾಗಾಯಿಶು | ಅದರಂತೆ ತಾನು ವರ್ತಿಯಲ್ಲಿ ಇಟ್ಟಿದ್ದ ಅಧಿಕಸ ಇದಕರಹ, ತೋರುವದಕ್ಕಾಗಿಯೆ: ಶ್ರೀ ಗುರುವು-': ಅಗ್ರಹಾರದಲ್ಲಿ ಇದಕ್ಕೂ ಹತ್ತು ಪಟ್ಟು ಹೆಚ್ಯ ಉಜ್ವಲವಾಗಿ ಸೇವಾಧರ್ಮಗಳು (ಪರೋಪಕಾರದ ಕಾರ್ಯ ಗಳ.)ನಡೆಯುವವು; ಆದರೆ ನೀವು ಧರ್ಮವನ್ನು ಮೂತ್ರ ಕಾಯ್ದುಕೊಳ್ಳಿರಿ, ” ಎಂದು ಮೂರ್ತಿಗಳನ್ನಲ್ಲ, ಶಿಷ್ಯರೆನಿಸಿ ತಿಳುವ ನಮ್ಮನ್ನು ೪.೦ತು ಬೋಧಿಸಿದನು, ತಾನೇ ವರ್ತಿಗಳ ಹೃದಯಸ್ಥನಾದ್ದರಿಂದ ಮೂರ್ತಿಗಳನ್ನು ಬೋಧಿಸಲವಶ್ಯವಿಲ್ಲ. ಹೀಗೆ ಮಗನ ಹೃದಯದಲ್ಲಿ ದು ಲೋಕೋಪಕಾರಮೂಡುವ ಕಾಂಕ್ಷೆಯನ್ನು ತಾಳಿದ್ದರಿಂ ದಲೇ, ಹತ್ತನೆಯ ದಿವಸದ ಔರ್ಧ್ವದೇಹಿಕ ಕರ್ಮಗಳು ಮುಗಿದ ಬಳಿಕ, ಕರ್ಮಕ್ಕೆ ಮನಕೊಡುವದಕಾಗಿ ಲಿಂಗದೇಹಧಾರಣಮಾಡಿದ ಶ್ರೀ ಗುರುವ, ಸ್ವರ್ಗಕ್ಕೆ ಹೋಗದೆ, ಮಗನಹೃದಯವನ್ನು ಪ್ರವೇಶಿಸಿದನೆಂದು ತಂದ್ರಿಕೆಯು ಭಾವಿಸಿರುವಳು; ಮತ್ತು ಕಾಶಪಿಂಡವಾಗದೆಯಿದ್ದದ್ದಕ್ಕೆ, ಇದೇಕಾರಣವನ್ನು ಆಕೆಯ ಪ್ರಾಮುಖ್ಯ ವಾಗಿ ಮು೦ದೆವಡಿ ಸಂತೋಷ ಪಟ, ರುವಳು.