ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೧೬ --- -- -----------... ---- ಇಂಥ ಘನವಾದ ಯೋಗ್ಯತೆಯ ಸತ್ತ ಸ್ಥರಾದ ಶ್ರೀ ಚಿದಂಬರಮೂರ್ತಿ ಗಳ ಯೋಗ್ಯತೆಯನ್ನು ಅಗ್ರಹಾರದ ಹೊರಗಿನವರಂತು ಇರಲಿ, ಅಗ್ರಹಾರದೊಳ ಗಿನವರಾದ ರಾ ತಿಳಿದುಕೊಂಡಿರುತ್ತೀರೇನೆಂದು ವಾಚಕರು ಕೇಳಬಹುದು ; ಆದರೆ ಲೌಕಿಕಾಡಂಬರಾಸಕ್ತರಾದ ಆನಂದವನಸ್ಥರು ನಾವು, ಲೋಕ ಪ್ರಸಿದ್ಧ ರಾಗಿದ್ದ ಶ್ರೀ ಗುರುಗಳ ನಿಜವಾದ ಯೋಗ್ಯತೆಯನ್ನು ತಿಳಕೊಂಡಿದ್ದ ಲಷ್ಟೇ ಮೂಲೆಯೊಳ ಗಿನ ಶ್ರೀ ಚಿದಂಬರಮ ರ್ತಿಗಳ ಯೋಗ್ಯತೆಯನ್ನು ತಿಳಿದುಕೊಳ್ಳುವದು 1 ನಮಗ ಬೇಕು ಲಾಕರ೦ಜನ-ಲೋಕ ಪ್ರತಿಷ್ಠೆ – ಇಲ್ಲದ ಹಿರಿಯ ತನ- ಎಂಧ ದಕ್ಕಲಾ ರದ ಆನಂದವನದ ಯಾಜಮನ್ಯ-ಅತ್ಯುಚ್ಛ ಸಾಧುಪದವಿ ! ಇಂಥ ವಾಸನಾಸ ರರ., ವಾಸನಾರಹಿತರಾದ ಶ್ರೀ ಚಿದಂಬರಮ ರ್ತಿಗಳ ಯೋಗ್ಯತೆಯನ್ನು ಆರಿ ಯುವೆವೇ ? ಲೇಖಕನು ಆನಂದವನಕ್ಕೆ ಬಂದು ಎಂಟು ವರ್ಷಗಳಾದರೂ ತನ್ನ ಕಾರ್ಯಾ ಡಂಬರದಲ್ಲಿ ಮಗ್ನನಾಗಿದ್ದನಲ್ಲದೆ, ಶ್ರೀ ಚಿದಂಬರಮೂರ್ತಿಗಳ ಯೋಗ್ಯತೆಯನ್ನು ಕಣ್ಣೆರೆದು ನೆ ನೀಡಲಿಲ್ಲ. ಅಹಂಭಾವದ ಜನರ ಸಂಗಡ ನಿರರ್ಥಕ ಜಗಳಾಡುವದರಲ್ಲಿ ಅವನಿಗೆ ಕಡಿದರಷ್ಟೆ ಶ್ರೀ ಚಿದಂಬರವಾರ್ತಿ ಗಳನ್ನು ನೋ ಡುವದು | ವು ಚೆವದೇಕೆ ? ವರ್ತಿಗಳನ್ನು ನೋಡುವ ಕಣ್ಣುಗಳೇ ಲೇಖಕ ನಲ್ಲಿ ಇಲ್ಲವೆಂದು ನಿರ್ಭಿಡೆಯಿಂದ ಚಂದ್ರಿಕೆಯ ಓರೆಯುವಳು, ಚಂದ್ರಿಕೆ ರಲ್ಲಿ ಲೇಖಬರೆಯುವ ಪ್ರಸಂಗ ಬಂದದ್ದರಿಂದ, ಚಂದ್ರಿಕೆಯ ಪ್ರಸಾದದಿಂದ ಆತನಿಗೆ ಅಷ್ಟ ರಮಟ್ಟಿಗೆ ಆ ಕಣ್ಣುಗಳು ಬಂದಿರಲು, ಆ ಕಣ್ಣುಗಳನ್ನು ವಳ್ಳದೆ ನರ್ತಿಗಳ ವೃತ್ತಿಯನ್ನು ಲೇಖಕ ಮ ಆವಿ ಕಿ , ಅದರಂತೆ ತನ್ನ ವೃತ್ತಿಯನ್ನು ಸುಧಾರಿಸಿ ಕೊಳ್ಳುತ್ತ ಹೋರೆ, ಆತನು ಆನಂದವನಕ್ಕೆ ಬಂದದ್ದರ ಸಾರ್ಥಕವಾಗಬಹುದು. ಲೇಖಕನದೃಷ್ಟಿಗಳುಮೂರ್ತಿಗಳ ಕಡೆಗೆ ತಿರುಗಿದ ಪ್ರಸಂಗವನ್ನು ಲೇಖಕನು ಮಜದ ಇಲ್ಲಿ ಹೇಳುವನು--ಈಗ ಸರಾ ?೦ವರ್ಷವಹಿಂದೆ ಕಾರ್ಯಾರ್ಥಿಯಾದ ಲೇಖಕನು, ಪಾಠಶಾಲೆಯಲ್ಲಿ ಅಧ್ಯಾಸನ ಕಾಂತF ಮೂಡ್ಯಾರೆ೦ಬ ಆಶೆಯಿ೦ದಲಣ ಚಂದ್ರಿಕೆಯಲ್ಲಿ ಲೇಖಬರೆದಾರೆಂಬ ಅತ್ಯಾಶೆಯಿ೦ದಲೂ, ಭಾಗವತಾದಿ ಸ೦ಸ್ಕೃತಪುರಾಣಗ್ರಂಥಗಳ ಭಾಷಾಂತರ ಡ್ಯಾರೆಂಬ ದುರಾಶೆಯಿಂದಲೂ, ವೇ. ಶಾ, ರಾ, ರಾ. ಶ್ರೀಕಂಠ ಶಾಸ್ತಿಗಳ ಪ್ರಸನ್ನ ತೆಗಾಗಿ ಅವರನ್ನು ತಾನಿದ್ದಲ್ಲಿ ಗೆಕರೆ ತಂದು, ಕುಡಿಯಲಿಕ್ಕೆ ಅವರಿಗೆ ಹಾಲು ಕೊಡುತ್ತಿದ್ದನು, ಅವರನ್ನು ಕರೆಯಲಿಕ್ಕೆ ಹೋದಾಗ ಶ್ರೀ ಚಿದಂಬರಮಾರ್ತಿ ಗಳು ಆಗಾಗ್ಗೆ ಆತನ ಕಣ್ಣಿಗೆ ಬೀಳುತ್ತಿದ್ದರು, ಹೀಗೆ ಕೆಲವುದಿನಗಳಾತ ಬಳಿಕ ಶ್ರೀ ಮೂರ್ತಿಗಳಿಗಾ ಹಾಲಕ.೧ಡಬೇಕೆಂಬ ಮನಸ್ಸು ಆಗಲು ಲೇಖಕನ. ಅವರಿದ್ದಲ್ಲಿಗೆ