ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಬ್ಬೋಧ ಚಂದ್ರಿಕೆ. - ಸದದ ನಿಂದಿಸುವವರೂ, ನಾವು ವಿಶಿ ಪ್ಯಾದೆ ತರು” ಎ೦ಬ ಅಭಿಮನದಿಂದ ದೈತಾದೊಶರನ್ನು ನಿಂದಿಸುವವರೂ ಜ್ಞಾನಿಗಳೆನಿಸಿಕೊಳ್ಳಲಾರರು; ಯಾಕಂದರೆ, ನಿಂದನೆ ಸ್ತುತಿಗಳು ಕಲ್ಪ ಕತೆಯ ಫಲಗಳಾದ್ದರಿಂದ, ಕಲ್ಪಕರಿಗೆ ವಸ್ತು ಸ್ವರೂಪದ ನಿಷ್ಠ ರ್ಷ ಜ್ಞಾನವಿರುವದಿಲ್ಲ, ನಿಷ್ಕರ್ಷ ಜ್ಞಾನವಳ್ಳವರಿಗೆ ಕೇವಲ ಅದ್ರೆ ತಾನುಭವ ದಲ್ಲಿ ದೈತ- ವಿಶಿಷ್ಟಾದ್ಯತಗಳ ಅನುಭವವೂ, ಕೇವಲ ದೈತಾನುಭವದಲ್ಲಿ ಅದ್ಯೆ ಪ್ಯಾದೆಗಳ ಅನುಭವವೂ, ಕೇವಲ ವಿಶಿ ಪ್ಲಾತದ ಅನುಭವ ದಲ್ಲಿ ದೈತಾದ್ಯತಗಳ ಅನುಭವವೂ ಆಗುವ ಸಂಭವವಿರುವದಿಲ್ಲ; ಆದ್ದರಿಂದ ಸ್ತುತಿ-ನಿಂದೆಗಳ ಬಾಧೆಯು ಏಕೋಭಾವದ ಅರೈತರನ್ನಾ ಗಲಿ, ವಿಶಿ ಪ್ಯಾದೆ ತರನ್ನಾ ಗಲಿ, ದೈತರನ್ನಾಗಲಿ ಹ್ಯಾಗೆ ತಟ್ಟಬೇಕು? ಕಾರಣ ಸ್ವಾರ್ಥ ಬುದ್ಧಿ ಯಿಂದ ನಿಂದ- ಸ್ತುತಿಗಳನ್ನು ಮಾಡುವವರನ್ನು ಅಜ್ಞಾನಿಗಳೆಂತಲೇ ಭಾವಿಸಬೇ ಕಾಗುವದು, ಜ್ಞಾನಿಗಳುಮತ್ರ ಬೈ ತಾ-ದೈತಗಳ ಮೂರ್ತಿಮಂತ ಸ್ವರೂ ಪವಾಗಿರುವರು ; ಅಂದರೆ ಅವರು ಅಂತರಂಗದಲ್ಲಿ ಏಕಾಭಾವವನ್ನೂ , ಬಹಿರಂಗದಲ್ಲಿ ದೈತಭಾವವನ್ನೂ ವಹಿಸಿರುವರು. ' ಹೈ ತಭಾವದಲ್ಲಿ ಯಾದರೂ ಕೆಲವು ಮಹಾತ್ಮರು ಸ್ನೇತರ ಚರಾಚರಾತ್ಮಕ ಜಗತ್ತನ್ನೇ ಈಶ್ವರಸ್ವ ರೂಪವೆಂದು ಭಾವಿಸಿ , ತಾವು ದಾಸಭಾವವನ್ನು ವಹಿಸುವರು, ಇದಕ್ಕೆ ತುಕಾರಾದಿ ಸಂತಮಂಡಲವೇ ಸಾಕ್ಷಿಯಾಗಿ ರುವದು, ಈ ಸಂತ ಮಂಡಲದಲ್ಲಿ ಶ್ರೀ ಶೇಷಾಚಲ ಸದ್ದು ರುಗಳ ಸಮಾವೇಶವಾಗುತ್ತದೆಂಬತೂತು ಅವರ ಚರಿತ್ರಾವಲೋಕನದಿಂದ ಗೊತ್ತಾಗಬಹುದು; ಆದ್ದರಿಂದ ಅಗಡಿ ಶ್ರೀ ಸಾಧುಗಳನ್ನು ರೈತರು, ಅಥವಾ ಆಗೈತರು, ಅಥವಾ ವಿಶಿ ಪ್ಲಾ. ತರು ಎಂದು ಕರೆಯದೆ, ಆ ಮತಗಳಿಗೂ ತಲೆಬಾಗಿ ನಡೆಯುವ ದುಹಾಜ್ಞಾನಿಗ ಇಂದು ಕರೆಯುವದು ಸಮಂಜಸವಾಗಿರುವದು !! - ಮೇಲಿನ ಮೂರು ಮತಗಳೊಳಗೆ ಯಾವದೊಂದರಂತೆಯೇ ಆಗಲಿ, ಸದ್ದು ರುಕೃಪೆಯಿಂದ ಶಾಂತಿಯನ್ನು ಪಡೆದ ಜೀವಗಳನ್ನು ಮುಕ್ತ ಜೀವರೆಂತಲೂ, ಉಳಿದ ದರನ್ನು ಬದ್ಧ ಜೀವರೆಂತಲೂ ಕರೆಂರುಬೇಕಾಗುವದು, ಬಂಧನಕ್ಕೊಳಗಾಗಿ ನೆರ ಇುವದಾ, ನೆರಳುವವರನ್ನು ನೋಡಿ, ಅಥವಾ ಬಂಧನವನ್ನು ನೆನಿಸಿ ಭಯ ಪಟ್ಟಿ ತಾವು ಬಂಧನಕಳಗಾಗದಂತೆ ಜಾಗರೂಕತೆಯಿಂದ ತಮ್ಮ ಮುಕ್ತ ಸ್ಥಿತಿಯನ್ನು ಕಾಯ್ದು ಕೊಳ್ಳು ವದಿ, ನೆರಳುವವರನ್ನು ನೋಡಿ ಕನಿಕರಪಟ್ಟ ಪಂದಕಾರು ಣಿಕತೆಯಿಂದ ಪರರ ಬಂಧನವನ್ನು ನೀಗಲು ತಾನು ಬಂಧನಕ್ಕೊಳಗಾಗಿ ದುಃಖ