ನಿರ್ಯಾಣವ ಹೊತ್ಸ ದ. ೧೧f -- ... ದಲ್ಲಿ ಕುಳಿತು, ತನ್ನ ಗರ್ಗ ರಾаಮಾನ ವ್ಯಾಪಾರವನ್ನು ಬಹು ಗಾಂಭೀ ರ್ಯದಿಂದ ಮಡಿ ಎತ್ತಎ ಸೆಟೆ ಖತ್ತಿರುತ್ತದೆ ! ಇದರ ಅನುಕರಣವನ್ನು ಶಿಷ್ಯರಾದ ನಾವೂ, ನಮ್ಮ ಪರಿವಾರವೂ ಮೂಡುತ್ತಿರುವೆವು; ಆದರೆ ಜಿಗ ಪ್ರಸಿದ್ದ ನೂ, ಕರ್ತುಮಕರ್ತುಮನಥಾಕ ರ್ತೂವ ಸವರ್ಥನೂ ಆದ ಶ್ರೀ ಶೇ ಪಾ ಚಲ ಸದು ರೂತವನ ಮಕ್ಕಳಾದ ಶ್ರೀ ಚಿದಂಬರಮ೧ ರ್ತಿಗಳ, ಅವರ ಹಂಡಿ ರು ಮಕ್ಕಳೂ ತೀರ ಸಾಮಾನ್ಯ ಜನರಂತೆ, ಹತ್ತುವ೦ದಿಯೊಳಗೆ ತಾವೊಬ್ಬರು ಹನ್ನೊಂದನೆಯವರಾಗಿ ಶಿಷ್ಯವುಂಡಲಿಯ ಮೊರೆನೋಡುತ್ತ ಕಾಲಕಳೆಯುತ್ತ ಬಂದಿರುವರು, ಶ್ರೀಗುರುಗಳ ಸಾಧಗಳು, ಅವರು ಕೇಳುವ ಹಾಗಿಲ್ಲ: ಶ್ರೀಗುರು ಪುತ್ರರಾದ ಮೂರ್ತಿಗಳು ತ೦ದೆಯ ಹೆಜ್ಜೆಯಲ್ಲಿ ಹೆಜ್ಜೆ ಇಡುವವರು; ಅವರ ಕೆಳು ಹಾಗಿಲ್ಲ, ಅ೦ದ ಬಳಿಕ ಶ್ರೀ ಗುರುಗಳ ಕಟಂ ಒದ ವರಿಗೆ ಅಭಿಮಾನವು ಎಲ್ಲಿ೦ದ ಬರಬೇಕು ? ನವ ಪೂಜ್ಯ ಗುರಪುತ್ರ ಶ್ರೀ ಚಿದ೦ಬರವರ್ತಿಗಳೂ, ಅವರ ಸಚ್ಚಿಲ ಕುಟುಂಬದವರ ಪ್ರತಿಷ್ಠೆಯನ್ನು ಸೇರದವರೆ. ; ಆದ್ದರಿಂದ ಜನರಿಗೆ ಇವರು ಸಾಧುಗಳ ಮಕ್ಕಳು, ಇವರು ಸೆಸು:, ಎಂ ಬದೆ ಗೊತ್ತಾಗುವದು ಒಹಳ ಕಷ್ಟ, ಆನಂದವನಕ್ಕೆ ಬಂದವರು ಮಂದಿಯನ್ನು ಕೇಳಿ ತಿಳಕೊಳ್ಳ ಬೇಕಾಗುವದು. ಮರ್ತಿಗಳ ಕುಟುಂಬದವರಿಗೆ ಎಸೆದಿವಸ ಮಲಗಲಿಕ್ಕೆ ಸ್ವತಂತ್ರ ಸ್ಥಳವಿದ್ದಿಲ್ಲ? ಈಗ ೨-೩ ವರ್ಷಗಳ ಹಿಂದೆ ಶಿಷ್ಯರೆನಿಸುವ ನಾವು ನಾಚಿ ನರ್ತಿಗಳಿಗಾಗಿ ಹೊರ ಗಎಲ್ಲಿಯೋ ಒಟ್ಟಿಗೆ ಇ೦ದು ಕಾಣೆ ಯನ್ನು ಮಾಡಿ ಕೆಟ್ಟರುವೆವು! ಶಿಷ್ಯರು ಕೆಟ್ಟ ದೋತರಗಳನ್ನು ಮ೧ ರ್ತಿ ಗಳು ಉಡವರ.-ಹಾರುವರು, ಕೆಟ್ಟ ಅಂಗಿ ಟೆಪ್ಪಿಗೆಗಳನ್ನು ತೊಡವರ-ಹಾಕವರು, ಮೂರ್ತಿಗಳಿಗೆ ಹತ್ತು ಮಂದಿಯೊಳಗೆ ೨ನೆಯ ಪಟ್ಟಿಯಲ್ಲಿ ಎರಡು ಹೊಕ್ಕು ಉಂಡ ಊಟ, ಕುಡಿದ ನೀರು, ಯಾರಾದ ರೂ ತಿಳಿದು ಏನಾದ (ಾ ಕೊಟ್ಟರೆ ಕೊಡಬೇಕು, ಮೂರ್ತಿಗಳಿಗೆ ಒಬ್ಬ ರನ್ನು ಕೇಳಿ ಗೊತ್ತಿಲ್ಲ. ಹತ್ತರ ಒಂದು ಕೈ ಇಟ್ಟು ಗಾತ್ತಿಲ್ಲ. ಹೆಂಡತಿಯೊಡನೆ ಮಂದಿಯ ಮುಂದೆ ಮ ತಾಡಿ ಗೊತ್ತಿಲ್ಲ. ಒ೦ದೊ೦ದು ದಿನ ಚೀಲ-ಚಪ್ಪಡಿಯ ಮೇಲೆ ಮಲಗಿದ್ದರೆ ಅಲ್ಲಿ ಯೇ ಬೆಳಗಾದ ಲತಾ ಆಗುವದು. < ಲೋಕದೊಳಗವರವರ ತೆರದೆ ನಡೆವವ ಜಾಣ” ಎಂಬತೆ, ಯಾರು ಹ್ಯಾಗೆ ಮತಾಡುವರೆ ಹಾಗೆ ಅವರೆ ಡನೆ ಮಾತಾಡಿ ಒಪ್ಪಿಬಿಡುವದೇ ಮರ್ತಿಗಳ ಬೋಧವು , ಅಗ್ರಹಾರದೊಳ ಗಿನ ಕುರಭಿಮಾನದ ಶಿಷ್ಯರು ಒಬ್ಬರಿಗೊಬ್ಬರು ಬಡಿದಾಡುತ್ತಿರಲು, ಯಾರಿಗೆ ಏನಾ ಹೇಳದೆ, ಯಾರ ಸ್ತುತಿ-ನಿಂದೆಗಳನ್ನೂ ನೋಡದೆ, ಗಾಂಭೀರ್ಯದಿಂದ ನೋ
ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೧೦
ಗೋಚರ