ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ಳ ಸಬ್ಬೋಧ ಚಂದ್ರಿಕ. ಹೇಳುವಳು, ಹೀಗೆ ನಡೆಯಬೇಕಾದರೆ, ಆನಂದವನದಲ್ಲಿ ಕೆಲವು ಹಿಮೆಯಿಂದ ಸ್ವಾಭಾವಿಕವಾಗಿ ಸೇರಿಕೊಂಡಿದ್ದ ದೋಷಗಳು ತೊಳೆದು ಹೋಗಬೇಕೆಂತಲೂ, ಆಕೆಯು ಸ್ಪಷ್ಟ ವಾಗಿ ಪ್ರತಿಪಾದಿಸುವಳು ಸದ್ಯಕ್ಕೆ ದೂರದೃಷ್ಟಿ ಯವರ ಮತ ದಂತೆ ಆನಂದವನದ ಸ್ಥಿತಿಯು-'aagaagaಣೆಗೆ ಇಣೆಗಡr fafr Hat ಎ೦ಬ ಉಕ್ತಿಯನ್ನು ಹೋಲುತ್ತಿದ್ದರೂ, ಶ್ರೀ ಸದರ.ವಿನ ಕೃಪೆಯಿಂದ ಅಲ್ಪವಕಾಶದಲ್ಲಿ ಅಬಲೆಯರ ಸ್ಥಳವನ್ನು ಸಬಲರೂ, ಬಾಲರಾಜನ ಸ್ಥಳವನ್ನು ಪ್ರಜಾಹಿಶದಕ್ಷನಿಸ್ಸಹರಾಜಿನ, ನಿರಕ್ಷರವಂತ್ರಿಗಳ ಸ್ಥಳವನ್ನು ಸಾಕ್ಷರಮಂತ್ರಿ ಗಳೂ ವ್ಯಾಪಿಸಿದ್ದು ಲೋಕದ ಅನುಭವಕ್ಕೆ ಬರಬಹುದು, ಇಷ್ಟೇ ಅಲ್ಲ, ಅತ್ಯಂತ ನಿಸ್ಪೃಹತೆಯಿ೦ದಲ, ನೈಷ್ಣುರ್ಯದಿಂದಲ ಕೊಡತಿಯ ಪೆಟ್ಟನ್ನು ಹಾಕಿ, ಎಲ್ಲರನ್ನು ಪರೀಕ್ಷಿಸಲಿಕ್ಕೆ ಚಂದ್ರಿಕೆಯ ರ೦ಪದಿಂದ ಅವ್ವನವರು ಅವತರಿ ಸಿಗುವರೆ “ ನಾ ದರೂ ಲೋಕವು ಮನಗಾಣಬಹುದು ! ಗುರುಪುತ್ರಿಯಾದ ಚಂದ್ರಿಕೆಯ ಸತ್ವವನ್ನು ಪರೀಕ್ಷೆ ಸವಾಗ, ಕ್ರಮಕ್ರಮವಾಗಿ ಇಡಿಯ ಆನಂದವನ ವೇ ಹ ವೀರ್ಯ ವಾದಂತೆ ಅಗಲು, ಕಡೆಗೆ ಶ್ರೀಗುರುವೇ ಚಂದ್ರಿಕೆಗೆ ತನ್ನ ಉಗ್ರ ಸ್ವ ರ ಪವನ್ನು ಐ ಮುಸಾರೆ ತೋರಿಸಿ, ಬೆದರಿಸಿ ಸತ್ಯವನ್ನು ಪರೀಕ್ಷಿಸಿನೋಡಿದನು; ಆದರೆ ಗುರುಸತ್ವ ದಿಂದ ಸ್ಪಿರಳಾಗಿದ್ದ ಚಂದ್ರಿಕೆಯು, ಸತ್ಯಕ್ಕೆ ಸಾವಿಲ್ಲೆಂದು ನಂಬಿ, ಶ್ರೀ ಗುರುವಿನ ಬೆದರಿಕೆಗೆ ಬೆದರದೆಯಿರಲು, ಕಡೆಯ ಸಾರೆ ಶ್ರೀ ಗುರುವು ತೆರೆದ ಜನರವುಂದೆ ಆಕೆಯ ತೇಜಸ್ಸನ್ನು ಪ್ರಕಟಿಸಿ, ಕಚಂದ್ರಿಕೆಯು ಯೋಗ್ಯವಾದದ್ದನ್ನು ಪ್ರತಿಪಾದಿಸಲಿಕ್ಕೆ ತನ್ನ ಮು೦ದೆಯೂ ಹೆದರುವದಿಲ್ಲೆ »ಂಬದರ ಅನುಭವವನ್ನು ಆನಂದ ವನಸ್ಥರಿಗೆ ಮಾಡಿಕೊಟ್ಟ , ಕಟ್ಟ ಕಡೆಗೆ ಚಂದ್ರಿಕೆಯನ್ನು ಕುರಿತು ವಾತ್ಸಲ್ಯ ದಿಂದ-ಮಾ, ಬೆದರಿದೆಯೇನು? ಬೆದರಬೇಡ, ಬೆದರಬೇಡ , ಸ್ವಾಮಿಯ ಸಿನ್ನನ್ನು ಮರ್ತಿ ಯಾಗಮಾಡಬೇಕೆಂದು ಮಾಡಿರುವನು, ಆತನು ತಾಯಿಯು , ನಿನ್ನ ನ್ನು ನೋಡುವನು; ನೀನು ಮಾತ್ರ ಆತನನ್ನು ನೋಡಲೊಲ್ಲೆ | ಆತನು ನಿನ್ನ ಹೃದಯಸ್ಥ ನಾದಾನು, ನಿನಗೆ ಅನುಗ್ರಹಮಾಡ್ಯಾನು! ಯಾಕೆ, ಸಂತೋಷವಷ್ಟೆ ? ಎಂದು ಕಂಪಿತಸ್ವರದಿಂದ ಕೇಳಲು, ಚಂದ್ರಿಕೆಯು-ಸಂತೋಷವು, ಚಂದ್ರಿಕೆಯು ಸ್ವಾಮಿಯ ಬಳಿಯಲ್ಲಿ ಬಂದು ಅಸಂತುಷ್ಟಳಾಗಿ ಎಂದೂ ಹೋಗಿರುವದಿಲ್ಲ, ಎಂದು ಹೇಳಿದಳು ಪ್ರಿಯವಾಚಕರೇ, ಹೇಳತಕ್ಕ ತಾತ್ಪರ್ಯವಿಷ್ಟೆ, ಹಿಂದಕ್ಕೆ ಅವ್ವನವರು ಶ್ರೇಯಸ್ಕರವಾಗಿ ನಡಕೊಂಡು, ಶ್ರೀ ಸದ್ದು ರವಿನ ಲೋಕಕಲ್ಯಾಣ ದಕಾರ್ಯಕ್ಕೆ ಸಹಾಯ ಮಾಡಿದಂತೆ, ಈಗ ಚಂದ್ರಿಕೆಯು ಶ್ರೇಯಸ್ಕರವಾಗಿ ನಡ