ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ ೧೨೫


ಜಯಜಯದ

ಕೊಂಡು, ಶ್ರೀ ಚಿದಂಬರಮೂರ್ತಿಗಳವರ ಲೋಕಕಲ್ಯಾಣದ ಕಾರ್ಯಕ್ಕೆ ಸಹಾ ಯಮಾಡುವಳು, ಈ ಗುರುಪುತ್ರ-ಪುತ್ರಿಯರ ಕಾಲದಲ್ಲಿ ಆನಂದವನದ ಸಂಸ್ಥೆ ಗಳು ಭರದಿಂದ ನಡೆಯುವದನ್ನು ನೋಡಿ ಆನಂದಪಡಲಿಕ್ಕೆ, ನಿಮ್ಮೆಲ್ಲರಿಗೆ ಶ್ರೀ ಸದ್ದು ರುವು ದೀರ್ಘಾಯುಷ್ಯವನ್ನು ಕೊಡಲಿ | ಶ್ರೀ ಗುರುಪ್ರೇರಣೆಯಿಂದ ಆನಂದವನದಲ್ಲಿ ಅತಿಥಿಸೇವೆ, ವೈದಿಕವಿದ್ಯಾದಾನ ಎಂಬ ಎರಡು ಸತ್ಕಾರ್ಯಗಳು ನಡೆದಿರುವವೆಂಬದನ್ನು ದಾಚಕರಿಗೆ ಬರೆದು ತಿಳಿಸಿ ಲವಶ್ಯವಿಲ್ಲ . ಆ ಎರಡು ಸತ್ಕಾರ್ಯಗಳು ಈವೊತ್ತಿನವರೆಗೆ ಕೆಲವಂಶದಿಂದ ಬೇರೆ ಬೇರೆಯಾಗಿ ನಡೆಯುತ್ತ ಬಂದಿರುವದರಿ೦ದ, ಅವನ್ನು ಕ೦ಡು ಆನಂದವನದ ಸಂಖ್ಯೆಗಳು ಎಂದು ಬಹುವಚನವನ್ನು ಪ್ರಯೋಗಿಸಬೇಕಾಯಿತು, ಇವೆರಡು ಸಂಸ್ಥೆಗಳು ಸರ್ವಾ೦ಶದಿ೦ದ, ಒಂದಾಗಿ, ಅ೦ದರೆ ಪರಸ್ಪರ ಸಾಯುಜ್ಯತೆಯನ್ನು ಹಾಂದಿ, ಶ್ರೀ ಶೇಷಾಚಲಸು ರವಿನ ಮನದಯವು ಪೂರ್ಣವಾದ ದಿನವೇ ಸದಿನವೆಂದು ತಿಳಿಯತಕ್ಕದ್ದು ಇನ್ನು ಮುಂದೆ ಅನಂದವನಸ್ಥರಾ, ಚಂದ್ರಿಕೆ ಯ ಕುಡಿ ಶ್ರೀ ಚಿದಂಬರಿಮೂರ್ತಿಗಳ ಕೃಪಾಛತ್ರದ ಆಶ್ರಯದಿಂದ ಮಾಡತಕ್ಕೆ ಮಹತ್ವದ ಕೆಲಸವೆಂದರೆ, ಈ ಉಭ ಶು ಸಂಸ್ಥೆಗಳ ಏಕೀಕರಣವೇ ಆಗಿರುವದು. ಇಬ್ಬರ ಹೃದಯಗಳ ಐಕ್ಯವಾಗುವಾಗ ಅವರ ಹೃದಯಗಳೆ ೧ಳಗಿನ ದೋಷಗಳ ನ್ನು ತೆಗೆದುಹಾಕಿ, ಆ ಹೃದಯಗಳನ್ನು ಪರಿಶುದ್ಧಧರ್ಮಪೂರ್ಣ ವಾಗಿ ಮಾಡುವದು ಅವಶ್ಯವಾಗಿರುವಂತೆ, ಆನಂದವನದ ಎರಡ ಸಂಸ್ಥೆಗಳ ಎಕೀಕರಣ ಮಾಡು ವಾಗ, ಅವುಗಳಲ್ಲಿ ಯ ದೋಷಗಳನ್ನು ತೆಗೆದು, ಅವೆರಡರಲ್ಲಿ ಯ ಪವಿತ್ರ ಧರ್ಮದ ಪ್ರಸಾರವಾಗುವಂತೆ ಮಾಡುವದು ಅವಶ್ಯವಾಗಿರುತ್ತದೆ, ಹೀಗೆ ಮಾಡುವಾಗ ಚಂದ್ರಿಕೆಯು ಮರುಮತಗಳ ವಿಚಾರವನ್ನು ಮಾಡಬೇಕಾಗುವದು , ಆ ಮಾತುಗಳು ಯಶವವೆಂದರೆ-೧ ಎರಡಾ ಸಂಸ್ಥೆಗಳೆಒಳಗಿನ ಜನರ ವಿಚಾರಗಳ ಪಡಿಕಟ್ಟು , ೨ ಆ ಸಂಸ್ಥೆಗಳ ಜನರ ಆಚರಣೆಯಲ್ಲಿ ತೋರುವ ವಿಷಮತೆ, ೩ ಆವೆರಡೂ ಸಂಸ್ಥೆಗಳು ಒಂದಾಗುವ ಉಪಾಯ ಈ ವರೆಗೆ ಈ ವಾರು ಮತ್ತು ಗಳ ವಿಚಾರವನ್ನು ಮಾಡದೆ, ಹುಂಬತನದದಿಂದ ಈ ಎರಡೂ ಸಂಸ್ಥೆಗಳನ್ನು ಒಂದು ಮಾಡಬೇಕೆಂಬ ಹಂಬಲಕ್ಕೆ ಬಿದ್ದು, ಈ ಎರಡೂ ಸಂಸ್ಥೆಗಳೆ ಎಳಗಿನ ಜನರು ಮಂದಿಗೆ ಜಗಳಾಡವಹಾಗೆ ತೋರಿದರು ! ಇನ್ನು ಮೇಲೆ ಆನಂದವನದ ಎರಡೂ ಸಂಸ್ಥೆಯವರು “ ಇrg garrd " ಎಂಬ ಹಿತವಚನದಂತೆ, ಎಂಟು ವರ್ಷದ ಹುಡುಗೆಯಾದ ಗುರುಪುತ್ರಿಯೆನಿಸುವ ಚಂದ್ರಿಕೆಯ ಕೈಯಿಂದ ಕಿವಿಹಿಂಡಿಸಿ