ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೨F --- --- .. ------- ----- -- -- -- ------ ಆಸ್ಪದಕೊಡುವದಿಲ್ಲ. ವೆ: ದಲನೆಯು ಇ೦ಸ್ಥೆಯವರು ಶ್ರವಣ ಹೈ ವಹ ಕಾ ಚುವರು; ಎರಡನೆಯ ಸಂಸ್ಸೆಯವರು ಸಿದ್ರಯಾನುವರ್ತನದ ಅವಿಚ್ಛಿನ್ನ ವಾದ ದುಡಿತಕ್ಕೆ ಮಹತ್ವ ಕೊಡುವರು, ಅದರಂತೆ ಎರಡನೆ ಖ: ಸ೦ಸ್ಸೆಯವರ: ಬಹಿರಂ ಗವು ಅಂತರಂಗದ ಸ್ವರೆದ ಪದರ್ಶಕವಾರಿಂಜ, ಬಹಿರ೦ಗದಲ್ಲಿ ಸನ್ಮಾರ್ಗದಿಂ ದಲೇ ನಡೆ ರು ಬೇಕ೦ದ ರ್ನಿ೦ಧಪಡಿ ಸವರ, ಇವೆರಡು ಬಗಯ ತಿಳವಳಿಕ ಗಳ ಯೋಗದಿಂದ ಆಯಾ ಸಂಸ್ಥೆಗಳ ಜನರ ಆತ 'ಣೆ 1ಳ೩, ತೇಜ , ಕಾರ್ಯಕ್ಷಮತೆಯಾ ಹ್ಯಾಗೆ ಭಿನ್ನವಾಗಿರುವನೆಂಬದನ್ನ ಸ್ವಲ್ಪದರಲ್ಲಿ ತೋರಿಸು ವದು ಅವಶ್ಯವಾಗಿ ರುವದು ; ಆದರೆ ಅದಕ ಮೊದಲು ನಾಣ್ಯ ಬೋಧವಚನ ಗಳು ಯಾವವೆಂಬದನ್ನೂ, ಆ ಬೋಧವಚನಗಳ ರಹಸ್ಯವನ್ನ ರಿ.)ವದು ಎಷ್ಟು ಕಠಿಣವಾದದ್ದೆಂಬದಿ ನ ಕುರಿತ ಮೊದಲು ಆಲೋಚಿಸುವೆವು , ಅನಂಚವನವನ್ನು ಪ್ರವೇಶಿಸಿ ಅತಿಥಿ ಸತ್ಕಾರದ ಸಂಸ್ಥೆಯು ಬಾಗಿಲೆಳಗೆ ಕಾಲಿಟ್ಟ ಕೂಡಲೆ ಅಭಿಮಾನ ಬಿಡಬೇಕು, ಸಿಟ್ಟ ಬಿಡಬೇಕ, ಶ್ರೇಷ್ಠತೆ ಬಿಡ ಬೇಕು, ಲೋಕನಿಂದೆಯನ್ನು ಬಿಡಬೇಕು, ಶಾ೦ ತುಣವಿರಬೇಕು, ಭಾ ದಯವಿ ರಬೇಕು, ಸರ್ವತ್ರ ಸಮಭಾವವಿ ಬೇಕು, ಜಗಳ ತ ಈಶ್ವರಸ್ವರುಪವಿರುತ್ತದೆ, ಸಂಸಾರವು ವಿನ್ಯಾ, ಮೋಹವ ತ್ಯಜಿಸತಕ್ಕದು, ಬೆರ್ಮೊ ಠರು ಗತಿಗಾಣ ರು, ” ಇತ್ಯಾದಿ ಬೇಧವಚನಗಳಲ್ಲಿ ಪ್ರಸ೦ಗಕ್ಕಸುಸ೦ಸಿದವುಗಳ ಸ.ಳಿದಾಟವು ಕಿವಿಯ ಬ್ಲಾಗಹತ್ಯುತ್ತದೆ. ಈ ಸಿದ್ಧಾಂತವಚನಗಳ ಬಾಯಿ.೦ದ ಅನ್ನ ಲಕ್ಕೆ ಕಲಿತ tಲೇಕಾದವರು ಅನ್ಯರನ್ನು ಬೋಧಿಸಬಹುದ, 11 ಆಗ್ರಹಾರದಲ್ಲಿ , ಇವರಿಗೆಷ್ಟು ಅಭಿವನ, ಎಷ್ಟು ಸಿಟ್ಟು, ಎಷ್ಟು ಮೋಹ” ಇತ್ಯಾದಿ ಶಬ್ದಗಳನ್ನು ಟೈರಿಸಿ ದೇ ಕಾದವರಿಗೆ ಹೆಸರಿಡಲಿಕ್ಕೆ ಮೊದಲನೆಯ ಸಂಸ್ಥೆಯೊಳಗಿನ ಕೈಲಾಗದ ಹುಡುಗರಹೆಂಗಸರು ಸಹ ಹಿಂದು ಮುಂದು ನೋಡುವದಿಲ್ಲ. ತಾವು ಸಂಧ್ಯಾವಂದನೆ ಮಾ ಡದ್ದರಿಂದ ಸಂಧ್ಯಾವಂದನೆ ಮಾಡುವವರನ್ನು ಕರ್ಮಠರೆಂತಲಾ, ತಾವು ನಿರು ದ್ಯೋಗಿಗಳಾದದ್ದರಿಂದ ಕಾರ್ಯಾ ಸಕ್ತರನ್ನು ಆ ಭವನಿಗಳೆ೦ ತಲ, ತಾವು ಅವ್ಯ ವಸ್ಥಿತರಾಗಿರಲು ಅಯೋಗ್ಯಸಂಗತಿಗಳ ತಿರಸ್ಕಾರಮೂಡುವವರನ್ನು ಲೋಕನಿಂ ದಕರೆಂತಲೂ, ತಾವು ಎಗ್ಗಿಲ್ಲದ ರಾಗಿರಲು ಅಪಮೊನಸಿಹಿಸದವರನ್ನು ಸಿಟ್ಟಿ ನವ ರೆಂತಲೂ, ತಾವು ಊಟಕ್ಕೆ ಜೋತು ಕುಳಿತಿರಲು , ಸದುದ್ದೇಶದಿಂದ ಅಯೋಗ್ಯ ೦ಗ ಸಹಾಯಮಡದವರನ್ನು ದಯಾಶಂನ್ಯರೆಂತಲಾ, ತಾವು ವಿಷಯಲಂಪಟರಾ ಗಿರಲು, ಶರೀರಸಂಬಂಧಿಕರೊಡನೆ ಪ್ರೇಮದಿಂದ ನಡೆಯುವವರನ್ನು ಮಹಿಕ "೧೬