ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ರಿ ಸದ್ಗಾ ಧ ಚಂದ್ರಿಕೆ ಶ ರೆಂತಲೂ, ತಾವು ಕೈಲಾಗದವರಾಗಿರಲು , ಕರ್ತೃತ್ವ ಶಕ್ತಿಯಿಂದ ಮುಂದಕ್ಕೆ ಬಂ ದವರನ್ನು ಶ್ರೇಷ್ಠ ತಾ ಕಾಂಕ್ಷಿಗಳೆಂತಲಾ ದೂರಿಕೊಂಡು, ಯೋಗ್ಯ ಜನರ ಯೋ' ಗ್ಯತೆಯನ್ನು ಕಡಿಮೆಮೋಡಿ, ಅವರು ಲೋಕತಿರಸ್ಕೃತರಾಗುವಂತೆ ಯತ್ನಿ ಸುವರು. ಇವರ ಪಂಲಿಗೆ ಆನಂದವನವೇ ಲೋಕವಾಗಿ ರುವದು, ಮುಖ್ಯಮೂತು, ಈ ಸಂ ಸೈಯೊಳಗಿನವರಲ್ಲಿ ಆಯೋಗ್ಯರಾದವರ ಆಲಸ್ಯ, ನಿರುದ್ಯೋಗ, ಅಯೋಗ್ಯನ ಡತೆ, ಸ್ವ " ೦ದವೃತ್ತಿ, ಪರಪೀಡೆ ಮೊದಲಾದವುಗಳನ್ನು ಯಾರಾದರೂ ಬೈಲಿಗೆ ಹಾಕಿದರೆ, ಅವರ ಮೇಲೆ ಈ ಜನರೆ ಒಂದಿಲ್ಲೊಂದು ಬೇಧವಚನಗಳ ಅಸ್ತ್ರ ಪ್ರಯೋ ಗವು ಆಯಿತೆಂದು ತಿಳಿಯಬೇಕು , ಈ ಮಢರಿಗೆ, ನಾವು ಪಗಾರತಕೊಳ್ಳದೆ ಗುರುಸೇವೆಮೂಡುವ ನಿಸ್ಸಹಿಗಳೆ೦ಬ ಹಮ್ಮೆಯು ಬಹಳ, ಇವರಲ್ಲಿ ಬಹು ಜನ ರಿಗೆ ಪ್ರಾಮಾಣಿಕತನದ, ಹಾಗು ಸತತೋದ್ಯೋಗದ ಮಹ ವು ಗೊತ್ತಿಲ್ಲ ಕೆಲ ವರಿಗೆ ಬರಬರುತ್ತ ಗೊತ್ತಾಗದ ಹಾಗಾಗಿದೆ, ಕೆಲಸವಡಲಿ-ಬಿಡಲಿ, ಅಂದದ್ದು ಅನಿಸಿಕೊಂಡು, ಹಾಕಿದ್ದು ತಿಂದುಕೊಂಡು, ಎಗ್ಗಿಲ್ಲದೆ ಇರುವವರನ್ನು ಇವರು ಶಾಂತಗಣದವರೆಂದು ಶ್ಲಾಘಿಸುವರು ; ತನ್ನ ಯೋಗ್ಯತೆಯೇ ತನಗೆ ಗೊತ್ತಿಲ್ಲದ ಹೇಡಿ ಮನುಷ್ಯನು, ಕಡಿದಷ್ಟು ತರಿಸಿಕೊಳ್ಳುವಾಗ, ಅವನಿಗೆ ಸಿಟ್ಟಿಗೇಳುವ ಪ್ರಸಂ ಗಗಳೇ ಬಾರದಿರಲು, ಆ ಸುಮ್ಮನಿರುವವನನ್ನು ಇವರು ಅಕಧನೆಂದು ಹೊಗಳು ವರು ; ಅಗ್ರಹಾರದ ಊಟದ ಗಂಟೆಯಾದ ಕೂಡಲೆ, ಎಲೆಯ ಮೇಲೆ ಕುಳಿತವ ರಿಗೆ, ಅವರು ಅತಿಥಿಗಳಿJಲಿ-ಆಶನಾರ್ಥಿಗಳಿರತಿ, ಭಕ್ತಿಯಿ೦ದ, ಅಥವಾ ಭ್ರಾಂತಿ ಯಿ೦ದ , ಅಥವಾ ಡಾಂಭಿಕತನದಿಂದ ಕೈಮಗಿದು ಊಟಕ್ಕೆ ಹಾಕಿದರೆ, ಅವನು ಭ೧ ತದಯೆಯುಳ್ಳವನಾದನು | ಇಂಥ ವಿಲಕ್ಷಣ ಸಂಗತಿಗಳು ಬಹಳ ಇ. ರುವವು, ಆದರೆ ಈ ಸಂಸ್ಥೆಯಲ್ಲಿ ಯೋಗ್ಯ ಜನರಿಲ್ಲೆಂದೆ ಮೂತ್ರ ವಾಚಕರು ತಿಳಿಯಬಾರದು , ಹಾಗಾಗಿದ್ದರೆ ಸಂಸ್ಥೆಯು ಇಮ್ಮ ಊರ್ಜಿ ತಸ್ಥಿತಿಗೆ ಬರದೆ ನಾವಶೇಷವಾಗುತ್ತಿತ್ತು, ಸದ್ಯಕ್ಕೆ ಕಾಲವಹಿವೆಯಿಂದ ಸಂಸ್ಥೆಯ ಸಾವ್ರ ನ್ಯ ಸ್ವ ರೂಪವು ಹೀಗಾಗುತ್ತ ನಡೆದಿರುತ್ತದೆಂದ) ಚಂದ್ರಿಕೆಯು ಹೇಳುವಳೆಂದು ವಾ ಚಕರು ತಿಳಿಯತಕ್ಕದ್ದು , ಈ ಬೋಧವಚನಗಳ ಸಂಬಂಧದಿಂದ ಎರಡನೆಯ ಸಂಸ್ಥೆಯವರ ಬಣತಿ ಯೇ ಬೇರೆಯಾಗಿರುವದು, ಅವರು ತಮ್ಮ ಜನರನ್ನು ಕೆಲಸಬಿಡಿಸಿ ಬೋಧಿಸದೆ ಅವರ ಕೆಲಸದಲ್ಲಾದ ತಪ್ಪುಗಳನ್ನು ತಿದ್ದುವದಕ್ಕಾಗಿ ಅವರಿಗೆ ತಕ್ಕ ಬೋಧಮಡು ವದು, ಶಾಂತನಾಗು, ಆಕ್ರೋಧನಾಗು, ಭಾ ತದಯೆಯುಳ್ಳವನಾಗು, ಮೋಹವನ್ನು