ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

89 ಸದೂ ಧ ಚಂದ್ರಿಕ, ಸ ದಂತೆ, ಸ್ವ ನಿಷ್ಠೆ-ಸ್ಮ ಕರ್ತವ್ಯ ನಿಷ್ಠೆಗಳೆಗೆಡ ಸನ್ನಿ ಫೆಯಲ್ಲಿ ಲೀನವಾದಾಗ, ಗುರ್ವನುಗ್ರಹವಾಮಿರೆ, ಸರ್ವತ್ರ ಬ್ರಹ್ಮಭಾವವು [ಈಶ್ವ ರಭಾವವ] ಉತ್ಪನ್ನ ವಾಗು ವಳು, ಆ ಮೇಲೆ ಬ್ರಹ್ಮಸಿಷ್ಠೆಯ.] ಇಂಥ ಬ್ರಹ್ಮನಿಷ್ಠನಿಗೆ ಸ್ವ ಪರಭೇದವು ತೋರದೆ ಹೋಗಿ, ಗತ್ತಿನಲ್ಲಿ ತಾನೇ ತಾನಾಗಿರಲು, ಕೋಭ, ಮಾತ್ಸರ್ಯ, ನಿರ್ದಯ, ಅಹ೦ಕಾರ ಮೊದಲಾದವುಗಳಿಗೆ ಆಸ್ಪದವು ದೊರೆಯದ೦ತಾಗಿ, ಅ೦ಥ ಮಹಾಶನಲ್ಲಿ ನತ್ರ ಶಾಂತಿ, ನಿರಭಿನ, ನಿವೆ Fಹ, ಸರ್ವತ್ರ ಸಮಭಾವ ಸರ್ವತ್ರ ಈಶ್ವಭಾವ ಇ ಛ ಉ ತ್ಸ ವಾ ನ ವು, ಇವು ಜ್ಞಾನಿಗಳಲ್ಲಿ ರತಕ್ಕಗುಣ ಗಳು; ಅಥವಾ ಇದು ಜ್ಞಾನಿಗಳ ವ್ಯವಹಾರದ ಲಕ್ಷಣ:1ಳು. ಇದಕ್ಕೆ ಒದಲಾಗಿ ನಮ್ಮಂಥ : ಜ್ಞಾನಿ'ಳಲ್ಲಿ, ಒಮ್ಮೆ ಸವಭಾವ- ಒವೈವಿಷವಭಾವ, ಒಮ್ಮೆದುಒವೆನಿರ್ದ ಯು, ಒಮ್ಮೆ ಶಾಂತಿ- ಒವೈಕ್ಷೆ +ಭ ಒವೆ,ಸೆ (ಹ-ಒಮ್ಮೆ ರೋಷ, ಒಮ್ಮೆ “ಹಂಕಾರ- ಒಮ್ಮೆ ನಿರಹ೦ಕಾರ, ಒಮ್ಮೆ ಸಹಾನುಭೂತಿ-ಒಮ್ಮೆ ಅಸಹಾಯ ಇವು ಉತ್ಸವ ವಾಗಿದೆ. ತೀರುವ ಈ ಗಣ ಸಂ ಪಾ ತನದಿಂದ ಜ್ಞಾನವಾಗುವದಿಲ್ಲ. ಗುರ್ವನು ಸದಿಂದ ಜ್ಞಾನ ಪ್ರಾಪ್ತಿಯಾಗಲು, ಜ್ಞಾನದ ಕ.: ರುಹಾದ ಸದ್ಗುಣ ಗಳು ತಾ " ನಮ್ಮಲ್ಲಿ ಬರುವವು. ಇದನ್ನ ರಿಯದೆ, ಸ್ನಾ ಭವನದಗಂಧ ಕೂಡ ಇಲ್ಲದ ಹೇಡಿ ಸರಸ್ಸು-ಶಾ೦ - ರಾಗಿ, ಭಾತದ ಖ್ಯೆಯುಳ್ಳವರಾಗಿರಿ, ನಿರ ಭಿನಿಗಳಾಗಿರಿ, ನೋ ಹ: ಹಿಶಿರಾಗಿರಿ ಎಗ: ಬಿ.gಧಿ ಸುವದು, ಬೋಧಿಸುವ ವರ ಅಜ್ಞಾನವನ್ನು ತೋರಿ ೯, ತ್ರಿರುವವ ; ಆದ್ದರಿಂದ ವಿದ್ಯಾದಾನದ ಸಂಸ್ಥೆಯವರು “ಮ್ಮ ಜನರೆ ಒಳಗಿನ ಟ್ರಧಾದಿ ದುರ್ಗುಣಗಳನ್ನು ಕಡಿಮೆಮಾ ಡ.ವ ಭರಿಗೆ ಹೆ ಗರೆ, ಹಾಗು ಅವನ್ನು ಕಡಿಮೆಮಡಿಕೊಳ್ಳಿರೆಂದು ಬೋಧಿ ಕುವ ಗಾಂದಲಕ್ಕೆ ಬೀಳದೆ, ತಮ್ಮ ಜನರು ಸ್ವ ನಿಷ್ಠ ರೂ, ಸ್ವ ಕರ್ತವ್ಯ ನಿಷ್ಠ ರ ಅಗುವಂತ ಸತತವಾಗಿ ಯತ್ನಿ ಸವರ. ತನ್ನ ನ್ನು ತಾನು ಪ್ರೀತಿಸುವದು, ಹಾಗು ತನ್ನವರನ್ನು ತಾನು ಪ್ರೀತಿಸುವದರ ಅದರಂತೆ ಅನ್ನ ವರಲ್ಲದವರನ್ನು ತಾನು ಪ್ರೀತಿಸುವದು ಇವುಗಳಲ್ಲಿ ಬಹಳ ಅಂತು, ವಿರುತ್ತದೆ ; ಯಾಕ೦ದರೆ, ತನಗೆ ತಾನು ಅತ್ಯಂತ ಪ್ರೀತ್ಯಾ ಸ್ಪದನು, ಅದಕ್ಕಿಂತ ತನ್ನ ವರು ಕಡಿಮೆ ಪ್ರೀತ್ಯಾ ಸ್ಪಡರು, ಅದಕ ಕಡಿಮೆ ಪ್ರೀತ್ಯಾ ಸ್ಪಧರು ತನ್ನ ವರ ಲ್ಲದವರು, ಹೀಗ ಸಂಬಂಧವು ಕಡಿ ಕಡಿಮೆಯಾದಂತ ಪ್ರೇಮವು ಕಡಿಮೆ ಕಡಿ ವಯಾಗುತ್ತ ಹೋಗುವದು, ಜಗತ್ತು ತಾನೇ ಎಂದು ತಿಳಿಯುವದಕ್ಕೆ, ಅಥವಾ ಆಗತ್ತಿನ, ಹಾಗು ಅನ್ನ ನಿಜವಾದ ಸ್ವ ರಾಸಜ್ಞಾನವಾಗಲಿಕ್ಕೆ ಗುರುಕೃಪೆಯ