ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಸಬ್ಬೋಧ ಚಂದ್ರಿಕ. ನೋಡುವದಿಲ್ಲ! ಇವರ ಮತದಿಂದ ಯೋಗ್ಯ ಸಿಟಿ, ಲೆ ೧ಗ್ಯ ಅಭಿವ.೧ನವೂ, ಯೋಗ್ಯ ಭೇದಭಾವವೂ ಬೇಕಾಗಿರುವವು. ಇನ್ನು ಇವರ ಮತಕ್ಕೆ ಪುಷ್ಟಿ ಕಾರ ಕವಾದ ಕೆಲವು ಮಹಾತ್ಮರ ಉಕ್ತಿಗಳನ್ನು ಇದರಡಿಯಲ್ಲಿ ಕೊಡುವೆವು. - ಭಗವದ್ಗೀತೆಯಲ್ಲಿ ಕಾಮ-ಕ್ರೋಧಾದಿಗಳ ಸಂಬಂಧದಿಂದ त्रिविधं नरकस्येदं द्वारं नाशनमात्मनः। कामक्रोधस्तथा लोभस्तस्मादेतत् स्वयंत्यजेत् ॥ ಅಂದರೆ , ಕಾಮ-ಕ್ರೋಧ-ಲೋಭ ಇವು ಮೂರು ನರಕಾರಗಳಿದ್ದು, ತನ, ನಾಶಮೂಡತಕವಾದ್ದರಿಂದ , ಅವುಗಳನ್ನು ತ್ಯಜಿಸಬೇಕೆಂದು ಭಗವಂತನು ಹೇಳಿರುತ್ತಾನೆ; ಆದರೆ ಅದೇ ಗೀತೆಯಲ್ಲಿ ಭಗವಂತನು( ಇನtray HTHT #Zafa ” ಅಂದರೆ, “ಅರ್ಜನಾ ! ಪ್ರಾಣಿ ಗಳಲ್ಲಿ ರುವ ಧರ್ಮಕ್ಕೆ ವಿರುದ್ಧವಲ್ಲದ ಕಾವವೇ ನಾನು ” ಎಂದು ತನ್ನ ಸ್ವರೂಪ ವನ್ನು ವರ್ಣಿಸಿರುತ್ತಾನೆ, ಅ೦ದ ಬಳಿಕ ಧರ್ಮವಿರುದ್ಧವಾದ ಕಾಮವ್ರ ಮಾತ್ರ ನರಕಾರವಾಗಿದ್ದು , ತದಿ ತರಕಾಮವು ಭಗವಂತನಿಗೆ ಮಾನ್ಯವಾಗಿರುತ್ತದೆಂದ ಹಾಗಾಯಿತು , ವನವಾದರೂ ತನ್ನ ಸ್ಮೃತಿಯಲ್ಲಿ- ಆರ್ತಳಿ ಹHT ST T at ಆಈಆಆt ” ಅಂದರೆ, ಧರ್ವ ವಿರುದ್ಧವಾದ ಅರ್ಥ ಕಾವು ಗಳನ್ನ ಹೈ ಬಿಡಬೇಕೆಂದು ಹೇಳಿರ.ತಾನೆ, ಎಲ್ಲ ಪ್ರಾಣಿಗಳು ಕಾಮಪರಿತ್ಯಾಗ ಮೂಡಿ, ಆ ಜನ್ಮ ಬ್ರಹ್ಮಚರ್ಯದಿಂದಿರಬೇಕೆಂದು ನಿಶ ಮಾಡಿದರೆ, ಎಲ್ಲ ಸಜೀವ ಸೃಷ್ಟಿ ಯು ನೂರಾರು ವರ್ಷಗಳಲ್ಲಿ ಲಯವಾಗಿ ಹೋದೀತು , ಯಾವ ಸೃಷ್ಟಿ ಯ ನಾಶವಾಗಬಾರದೆಂದು ಭಗವಂತನು ಮೇಲೆ ವೆ ಲೆ ಅವತರತಾಳುವನೋ, ಅದೇ ಸೃಷ್ಟಿ ಯ ನಿಷ್ಕಾಮವೃತ್ತಿಯಿಂದ ನಾಶವಾಗಿ ಹೋದ೦ತಾಗುವದು! ಕಾಮಕೂಧಗಳು ಶತ್ರುಗಳೆ೦ಬದೇನೋ ನಿಜ, ಆದರೆ ಯಾವಾಗ ? ನಮ್ಮ ಕೈಮೀರಿ ಅವು ಅಧಿಕಾರ ನಡಿಸಿದಾಗ, ಸೃಷ್ಟಿ ಕ್ರಮವು ನಡೆಯುವದಕ್ಕಾಗಿ ಮರ್ಯಾದಿತ ಕಾಮ-ಕ್ರೋಧಗಳು ಅವಶ್ಯವಾಗಿ ಬೇಕೆ ಬೇಕು, ಎಂಬದುಮನಾ ದಿಶಾಸ್ತ್ರಕಾರರಿ ಗೂ ಮಾನ್ಯವಾಗಿರುವದು, ಮನುಷ್ಯನು ನೀತಿ ಸಂಪನ್ನ ನಾಗುವದೆಂದರೆ, ಕಾವು ಕ್ರೋಧ ಲೋಭಗಳೆಂಬ ಪ್ರಬಲಮನೋವೃತ್ತಿಗಳಿಗೆ ಯೋಗ್ಯಪ್ರತಿಬಂಧಮಾಡು ವದೆಂದು ತಿಳಿಯಬೇಕಲ್ಲದೆ, ಇವುಗಳನ್ನು ಸಮಲನಾಶಮಾಡುವದೆಂದು ತಿಳಿಯ ಬಾರದು, ಈ ಸಂಬಂಧದಿಂದ ಭಾಗವತದಲ್ಲಿ -