ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೩೫ लोकेन्यवायामिषमद्यसेवानित्यास्तिजन्तोर्नहितचोदना। व्यवस्थितिस्तेषु विवाहयझसुराग्रहरासु निवृत्तिरिष्टा ॥ ಅಂದರೆ, ( ಈ ಜಗತ್ತಿನಲ್ಲಿ ಪ್ರಾಣಿಗಳಿಗೆ ಮೈ ಥುನ, ಮಾಂಸ, ಮದ್ಯ ಇವುಗ ಳನ್ನು ಸೇವಿಸಿರೆಂದು ಯಾರಾ ಹೇಳಬೇಕಾಗುವದಿಲ್ಲ; ಅವು ಮನುಷ್ಯನಿಗೆ ಸ್ವಾಭಾ ವಿಕವಾಗಿಯೇ ಬೇಕಾಗುತ್ತವೆ, ಈ ಮೂರರ ಇಚ್ಛೆಯನ್ನು ವ್ಯವಸ್ಥೆಗಾಳಿಸುವ ದಕ್ಕಾಗಿ ,ಅ೦ದರೆ ಅವುಗಳ ಇಚ್ಛೆಯನ್ನು ಮರ್ಯಾದಿತವಡಿ ಅವಕ್ಕೆ ವ್ಯವಸ್ಥಿತ ಸ್ವರೂಪವನ್ನು ಕಾಡುವದಕಾಗಿ, ವಿವಾಹ, ಸೇವಯಾಗ, ಸೌ ತ್ಯಾವಣಿ ಯಜ್ಜಿ ಇವುಗಳ ಯೋಜನೆಯು (ಶಾಸ್ತ್ರಕಾರರಿಂದ) ಆಗಿರುತ್ತದೆ. ಆದರೆ ಅದರ ಹೈ ಯಾ ನಿವೃತ್ತಿ, ಅಂದರೆ, ನಿಷ್ಕಾಮಾಚ ರಣವು ಇಷ್ಟ ವಾದದ್ದು ಎಂದು ಹೇಳಿ ರುತ್ತದೆ, ಸಿಟ್ಟಿನ ಸಂಬಂಧದಿಂದ ಹೇಳುವಾಗ ಕಿರಾತ ಕಾವ್ಯದಲ್ಲಿ - | अमर्षशून्येन जनस्यजंतुना नजातहार्देन नविद्विषादरः ॥ ಅಂದರೆ, ಅನ್ಯ ಅಪಮಾನವಾದದಕ್ಕಾಗಿಯೂ ಯಾವ ಪುರುಷನಿಗೆ ಸಿಟ್ಟ ಬರು ವದಿಲ್ಲವೋ, ಆ ಪುರುಷನ ಸ್ನೇಹವಿದ್ದ ರಾ ಆಹೈ , ದ್ವೇಷವಿದ್ದ ೧೧ ಅಷ್ಟೇ! ಎಂದು ಭಾವಿಕವಿಯು ಹೇಳಿರುತ್ತಾನೆ, ಅದರಂತೆ ಮಹಾಭಾರತದ ಉದ್ಯೋಗ ಪರ್ವದಲ್ಲಿ ಹತ್ರಧರ್ಮದಂತೆ ನೋಡಿದರೆ एतावानेव पुरुषो यदमर्षी यदक्षमी ।। क्षमायनिरमर्षश्च नैव स्त्री न पुनः पुमान् ॥ ಅಂದರೆ, ಯಾವ ಪುರುಷನಿಗೆ (ಅನ್ಯಾಯಕ್ಕಾಗಿ) ಸಿಟ್ಟು ಬರುವದೊ, ಯಶವನು (ಅಪಮಾನವನ್ನು ಸಹಿಸುವದಿಲ್ಲವೋ, ಅವನನ್ನೇ ಪುರುಷನೆಂದು ಕರೆಯಬೇಕು, ಯಾವ ಪುರುಷನಿಗೆ ಸಿಟಿ, ತೈಷವೂ ಬರುವದಿಲ್ಲವೋ, ಅವನು ಹೆಣ್ಣೂ ಅಲ್ಲ ಗಂಡೂ ಅಲ್ಲ; ಮ೦ಡನೆಂದು ತಿಳಿಯಬೇಕು , ಎಂದು ವಿದುಲೆಯು ವರ್ಣಿ ಸಿರು ತಾಳೆ, ಜಗತ್ತಿನ ವ್ಯವಹಾರವು ನಡೆಯಲಿಕ್ಕೆ ಯಾವಾಗಲೂ ಸಿಟ್ಟು, ಅಥವಾ ತೇಜಸ್ಸು ತಕ್ಕದ್ದಲ್ಲವೆನ್ನು ವಂತೆ, ಯಾವಾಗಲೂ ಕ್ಷಮೆಯ ಕೆಲಸದಲ್ಲವೆಂದು ತಿಳಿಯಬೇಕು, ಲೋಭಕ್ಕಾದರೂ ಇದೇನೂತು ಸಂಬಂಧಿಸಿರುತ್ತದೆ; ಯಾಕಂ ದರೆ ಸನ್ಯಾಸಿಗಾದರೂ ಮೋಕ್ಷವ ಬೇಕಾಗಿರುತ್ತದೆ, ಅದೊಂದು ಬಗೆಯ ಲೋಭವೇ ಆಗಿರುವದು | ಇನ್ನು ಶೌರ್ಯ, ಧೈರ್ಯ, ದಯಾ, ಶೀಲ, ಮೈತ್ರಿ, ಸಮತಾ ಮೊದಲಾದ ಯಾವತ್ತು ಸದ್ದು ಣಗಳಿಗೆ ಅವುಗಳ ಪರಸ್ಪರ ವಿರೋಧಪ್ಪ ೦ಗವಲ್ಲದೆ, ದೇಶ