ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೬ ಪೋಷಣವೂಡಹತ್ತಿದ್ದರಿಂದ, ಕ ಟ:೦ಬದ ಜನರ ಸತ್ಯಭಂಗವಾಗಿ ಅವರ ಅಧತಿ ಪತನವಾಗಲು, ಆಕಟುಂಬದ ನೀ ತಿನಡಾವಳಿಗಳನ್ನು ಕೆಡಿಸಿದ ದೆಷವು ಬಂದು, ಅತ್ಯನ್ನ ತಿಯನ್ನುಂಟುಮೂಡಬೇಕೆ”೦ಬ ಶ್ರೇಷ್ಠ ಆಚಾರಕ್ಕೆ ಬಾಧೆಬರವದು! ಒಟ್ಟಿಗೆಹೇಳ ತಕ್ಕ ತಾತ್ಪರ್ಯವಿಷ್ಟೆ , ಕರ್ಮಕರ್ಮದ, ಧರ್ಮಾಧರ್ಮದ ಸಂಶಯಗಳ ಗಡವು ಈ ಬಗೆಯದಿರ.ವದಂದRANಳ” ಅ೦ದರೆ ವ್ಯಾವಹಾರಿಕ ನೀತಿಧರ್ಮದಗತಿಯು ಬಹು ಸಾಕ್ಷವಾಗಿರುತ್ತದೆ, ಎಂದು ಹಾಭಾ ರತದಲ್ಲಿ ಹೇಳಿರುತ್ತದೆಂಬದನ್ನು ನೆನಪಿನಲ್ಲಿ ಟ್ರ್ಯ, ಸುಮ್ಮನೆ ವಿವೇಕವಿಲ್ಲದೆ ಸಿಕ್ಕಸಿಕ್ಕ ಜನರನ್ನು ಕುರಿತು, ಸಿಕ್ಕ ಸಿಕ್ಕವರು-ಶಾಂ ...ರಾಗಿರಿ, ಅಧರಾಗಿರಿ, ಮೋಹ ರಹಿತರಾಗಿರಿ, ಸಮಭಾವ ತಾಳಿ೦ ಇತ್ಯಾದಿ ಬೇಧವಚನಗಳನ್ನು ಬೋಧಿಸುತ್ತ, ತದ್ವಿ ರುದ್ಧ ನಡೆಯುವವರ ಉದ್ದೇಶವರಿಯದೆ, ಮಾ ಕೈರ್ಯದಿಂದ ಅವರನ್ನು ನಿಂದಿ ಸುತ್ತ ಹೋಗುವದು, ವಿಚಾರವಂತರ ಧರ್ಮವಲ್ಲ, ಇದರಿಂದ ಎಂದಿಗೂ ಹಿತ ವಾಗಲಿಕ್ಕಿಲ್ಲ. ಈ ಸತ್ಯವನ್ನು ನುಡಿಯ ಬೇಕು; ತನ್ನ ಭಾರಮಂದಿಯ ಮೇಲೆ ಹಾಕ ಬಾರದು ; ಕೈಲಾದರೆ ಪರೋಪಕಾರಮೂಡಬೇಕು ; ಪರರ ಸೆಕ್ತನ್ನು ಅಪಹರಿ ಸುವದು ಪಾಪವು; ತನ್ನ ಕೆಲಸ ತಾನೇ ವಡಬೇಕ; ಆಲಸ್ಯವು ಕಿಲ ಸೆಟ್ಟಿಲ್ಲ; ಸದಾ ಉದ್ಯೋಗಿಯಾಗಿರಬೇಕು; ವರ್ಣಾಶ್ರಮೋಚಿ ಶಕರ್ಮಗಳನ್ನು 22ಥಾಶಕ್ತಿಯಾ ಗಿಯಾದರೂ ಮಾಡಬೇಕು; ಸಜ ನರ ಸಹವಾಸ ಮೂಡಬೇಕ; ರಷ್ಟ ರನೆಗಳಿಗೆ ಹೋಗಬಾರದು ; ಆಯಾ ಕೆಲಸಗಳನ್ನು ಆಯಾ ಕಾಲಕ್ಕೆ ತಪ್ಪದೆಮಡಬೇಕು ; ಒಳ್ಳೆಯದಕ್ಕೆ ಒಳ್ಳೆಯದೆನ್ನ ಬೇಕು; ಕೆಟ್ಟದಕ್ಕೆ ಕಟ್ಟದೆನ್ನ ಬೇಕು; ಒಳ್ಳೆಯ ಜನ ರನ್ನು ಆದರಿಸಬೇಕು ; ದುಷ್ಟರನ್ನು ನಿರಾಕರಿಸದಿದ್ದರೂ, ಉದಾಸೀನವ.೧ಡಬೇಕು; ಆಹಾರ-ವಿಹಾರ-ವ್ಯಯಗಳಲ್ಲಿ ವಿ.ತಿಯಿರಬೇಕು; ಸುಮ್ಮನಿರ.ವ ಪ್ರಸಂಗದಲ್ಲಿ ಸುಮ್ಮನಿರಬೇಕು; ಮಾತಾಡುವಪ್ರಸಂಗದಲ್ಲಿ ಮತಾಶಬೇಕು ; ಸಿಟ್ಟಿಗೇಳುವ ಪ್ರಸಂಗದಲ್ಲಿ ಸಿಟ್ಟಿಗೇಳಬೇಕು ; ಸಮಧಾನ ತಾಳುವಪ್ರಸಂಗದಲ್ಲಿ ಸವ» ಧಾನ ತಳಬೇಕು; ಯೋಗ್ಯರನ್ನು ಶ್ಲಾಘಿಸಬೇಕು ; ಆಯೋಗ್ಯರನ್ನು ನಿರಾಕರಿಸಬೇಕು, ಇತ್ಯಾದಿ ಎಲ್ಲರಿಗೂ ಗೊತ್ತಿರುವ ನೀತಿಯ ವಚನಗಳಂತೆ ನಡೆಯುತ್ತ ಹೋದರೆ, ನದಂಥವರ ಕೆಲಸವಾಗುವದೆಂದು ಎರಡನೆಯ ಸಂಸ್ಥೆಯವರು ತಿಳಿಯುವರು, - ಈ ಮೇರೆಗೆ ಆನಂದವನದ ಎರಡೂ ಸಂಸ್ಥೆಗಳ ವಿಚಾರಗಳು ಭಿನ್ನ ವಾಗಿರು ವಂತ, ಅವುಗಳ ಆಚಾರಗಳೂ ಭಿನ್ನವಾಗಿರುವವೆಂದು ಬರೆಯಲವಶ್ಯವಿಲ್ಲ. ಈ ಆಚಾರಭಿನ್ನ ತ್ವವನ್ನು ಕುರಿತ ಮೂರು ಸಂಗತಿಗಳು ಅವಲೋಕಿಸತಕ್ಕವಾಗಿವೆ.