ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ಳ ಸದ್ರೋಧ ಚಂದ್ರಿಕೆ. --ನಾನು---

  • ಕಿ*

ಅವುಗಳಲ್ಲಿ ಮೊದಲನೆಯದು ಸ೦ಸ್ಸೆಯವರ ಲೋಕಸಂಗ್ರಹಕ್ರಮ, ಎರಡನೆಯದು ಸಂಸ್ಥೆಯವರ ದಿನಚರ್ಯೆ, ಮೂರನೆಯದು ಸಂಸ್ಥೆಗಳ ಯೋಗಕ್ಷೇಮಗಳ ಸಾಧನ, ಇವುಗಳಲ್ಲಿ ಮೊದಲನೆಯ ಸಂಗತಿಯಾದ ಲೋಕ ಸ೦ಗ್ರಹವನ್ನು ನಿರೀ ಕ್ಷಿಸುವಾ. ಮೊದಲನೆಯ ಅತಿಥಿ ಸತ್ಕಾರದ ಸಂಸ್ಥೆಯಲ್ಲಿ ಸಂಗ್ರಹವಾಗುವವ ರಲ್ಲಿ ಅತಿಥಿಗಳು, ಸೇವಕರು ಎಂಬ ಎರಡು ವರ್ಗಗಳಿ ರ:ವವು, ಅತಿಥಿಗಳು ತಕ್ಕ ಷ್ಟಕ್ಕಿಂತ ಹೆಚ್ಚು ದಿನ ಇದ್ದರೆಂದರೆ, ಅವರು ಸೇವಕರಾಗುವರು ; ಈ ಸೇವ ಕರ ಬಹ.ಜನರು ಬೇಗನೆ ಅಶ ನಾರ್ಥಿವರ್ಗಕ್ಕೆ ಸೇರುವದರಿಂದ ಈ ಸಂಸ್ಥೆ ಯಲ್ಲಿ ಆಶನಾರ್ಧಿವರ್ಗವು ದಿನದಿನಕ್ಕೆ ಹೆಚ್ಚು ನಡೆದಿರುವದು.ಈ ಹಿಂಡಿನಲ್ಲಿ ಅತಿಥಿ ಗಳು ಅಡಗಿದೆ ರು, ವಿದ್ಯಾರ್ಥಿಗಳು ಆನ೦ದದನಕ್ಕೆ ಭಾರವಾಗಹತ್ತಿದರು, ವಿದ್ಯಾ ರ್ಥಿ ಗಳಿಗೆ ಇರಲಿಕ್ಕೆ ಸ್ಥಳ ಸಹಸಿಗದೆ ಹೋಯಿತು! ಅತಿಥಿಸೇವೆಯ ಸವಿಎಚೀನತೆಗೂ, ವಿದ್ಯಾರ್ಥಿಗಳ ಯೋಗಕ್ಷೇಮಕ್ಕೂ ಬಾಧೆ ಬರಹತ್ತಿತು , ಆನಂದವನಕ್ಕೆ ಜೋಳದ ನುಚ ಈಡಾಗದ ಹಾಗಾಯಿತು ! ಇದನ್ನು ನೋಡಿ ಶ್ರೀ ಗುರುಗಳು ( ಮಹಾರಾಜಾ , ದೇಹವು ಮೂರು ಮೊಳವಾದರೆ, ಸೇವೆಯು ಆರು ಮೊಳವಾಯಿ ತು, ” ಎಂದು ಸೌಮ್ಮ ನುಡಿಯಿಂದ ತಿರಸ್ಕರಿಸುತ್ತಿದ್ದರು ; ಆದರೆ ನನಗೆ ಇದೊ೦ದು ಕೌತುಕದಮಾತಾಗಿ ಪರಿಣಮಿಸಿತು! (' ಸ್ವಾಮಿಯ ಪುಣ್ಯ ನಡೆಯುತ್ತದೆ. ಮಹಾರಾಯನು , ಯಾರು ಬೇಡವೆನ್ನ ಅಕ್ಕನು ? ಯಾರೇನು ತಮ್ಮ ಮನೆಯಿಂದ ಹಾಕ ತಾರೋ ? ಸ್ವಾವಿ, ನಡಿಸುತ್ತಾನೆ” ಎಂಬ ಮಾತುಗಳೇ ಅಗ್ರಹಾರದಲ್ಲಿ ಇರಲಿಕ್ಕೆ ಸಾಕಷ್ಟು ಆಧಾರಗಳು, ಈ ಸಂಸ್ಥೆಯಲ್ಲಿ ಕೌಟುಂಬಿಕರವಿಷಯವಾಗಿ ಉದಾಸೀನಭಾವವಿರುವದರಿಂದ, ಈ ಸಂಸ್ಥೆಯೊಳಗಿನ ಕುಟಂಬದ ಜನರೂ ಉದಾಸೀ ನರಾಗಿರವರು ಮುಖ್ಯ ಮಾತು, ಈ ಸಂಸ್ಥೆಯೊಳಗಿನ ಕುಟುಂಬದವರು, ಹೊರಗೆ ಮೋಹ ತೋರಿಸದಿರಬೇಕೆಂದು ಎಚ್ಚರಸಡವದುವಿಶೇಷವಾಗಿರುತ್ತದೆ ಯಾಕಂ ದರೆ, ಇವರು ತಮ್ಮ ಮಕ್ಕಳುಮರಿಗಳನ್ನು ಎತ್ತಿಕೊಳ್ಳಲಿಕ್ಕೆ ಕೂಡ ಅಂಜವರು , ಇಂಥ ಅಂಜುಬುರುಕರು, ಅಥವಾ ಹಂಟ್ಟೆಯ ಮಕ್ಕಳನ್ನೇ ಪ್ರೀತಿಸಲಾರದವರು ಜಗತ್ತನು ಹ್ಯಾಗೆ ಪ್ರೀತಿಸುತ್ತಾರೆ ತಿಳಿಯದು | ಇದಕ್ಕೆ ವಿರುದ್ಧ ವಾಗಿ ೨ ನೆಯ ಸಂಸ್ಥೆಯಲ್ಲಿ ಲೋಕಸಂಗ್ರಹದ ಕ್ರಮವು ಸಾಗುವದು, ಅತಿಥಿಗಳಿಗೆ ಈ ಸಂಸ್ಥೆಯಲ್ಲಿಯ ಪ್ರತಿಬಂಧವಿಲ್ಲ ; ಆದರೂ ಅತಿಥಿಗಳು ಹೋಗಿ ಸೇವಕರ, ಸೇವಕರು ಹೋಗಿ ಅಶನಾರ್ಥಿಗಳೂ ಈ ಸಂಸ್ಥೆಯಲ್ಲಿ ಆಗಲಾರರು, ವಿದ್ಯಾರ್ಥಿಗಳ ವಿದ್ಯಾ ವ್ಯಾಸಂಗಕ್ಕೆ ಎಲ್ಲ ಬಗೆಯಿಂದ