ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಸದ್ಯೋಧ ಚಂದ್ರಿಕೆ. --- -- " ಬ | ವಿಧುರರಿಗೆ ನಿಯಮ ಬದ್ಧ ರಾಗಿ ನಡೆದರೆ ಮಾತ್ರ ಈ ಸಂಸ್ಥೆಯಲ್ಲಿ ಆಶ್ರಯವು ದೊರೆಯುವದು, ಇನ್ನು ಎರಡಾ ಸಂಸ್ಥೆಗಳೊಳಗಿನ ಜನರ ಆಚರಣೆಯ ನಿತ್ಯಕ್ರಮವನ್ನು ಕುರಿತು ಆಲೋಚಿ ಸುವಾ, ಮೊದಲನೆಯ ಸಂಸ್ಥೆಯವರು ತಮ್ಮ ಶಿಥಿಲವಿಚಾರ ಗಳಿಗನು ಸರಿಸಿ ಶಿಥಿಲನಿತ್ಯಕ್ರದ್ರವನ್ನಿಟ್ಟ ಕೊ೦ಡಿರ.ವರು, ಇವರಲ್ಲಿ ನಿಯಮಗಳಿ ಗನುಸರಿಸಿ ಹೊತ್ತಿಗೆ ಸರಿಯಾಗಿ ಕೆಲಸಮಾಡುವರು ಕಡಿಮೆ, ಮಧ್ಯಾಹ್ನದ ಊ ಟವಾ” ಕಡಲೆ ತ೦ಪಿನ ಸ್ಥಳನೆಡಿ ಬಹುತರ ಮಲಗುವರು. ಸ೦ಜೆಯ ಊಟ ವಾ ಕಡಲೆ ಮನಸೆ.೧ಕ್ತ ಹರಟೆ ಕೊಚ್ಚಿ, ನಿದ್ದೆ ಬಂದ ಮೇಲೆ, ಉದ್ದಕ್ಕೆ ಹಾಸಿದ್ದ ಗ ಡಾರದ ಮೇಲೆ, ಅಥವಾ ತಟ್ಟಿನ ಮೇಲೆ ಸದುವುನೋಡಿ ಮಲಗಿಕೊಳ್ಳುವರು. ಮನಸ್ಸಿಗೆ ಬಂದಾಗ ನಾಲ್ಕು ಎಲೆಹಚ್ಚಿದರೆ, ನಡಿ- ಪಾವು ಜೋಳ ಬೀಸಿದರೆ, ನಾಲ್ಕು ಕೊಡ ನೀರು ಸೇದಿದರೆ, ಎರಡು ಮುಸುರೆ ತಿಕ್ಕಿದರೆ, ಅಡಿಗೆಯಲ್ಲಿ ಹೋಗಿ ಮನೆ ಸ್ಸಿಗೆ ಬಂದಷ್ಟು ಕೆಲಸ ಮೂಡಿದರೆ ಸೇವೆವ.೧ಡಿದ ಹಾಗಾಯಿ.ಶು ; ಅವರಿಗೆ ಎರ ಡ. ಹೊತ್ತಿನ ಊಟಕ್ಕೆ ಸಂಪೂರ್ಣ ಹಕ್ಕು ಪ್ರಾಪ್ತ ವಾಗುವದು, ಒಂದು ಕುಟುಂ ಬದಲ್ಲಿ ಎಂಟು-ಹತ್ತು ಜನರಿರೆ, ಒಬ್ಬಿಬ್ಬರು ಅಲ್ಪ ಸ್ವಲ್ಪ ಕೆಲಸವೂಡಿದರಾಯಿತು. ಎಲ್ಲರ ಊಟಕ್ಕೆ ಹಕ್ಕು ಪ್ರಾಪ್ತವಾಗುವದು ! ಈ ಸಂಸ್ಥೆಯಲ್ಲಿ ಇ೦ಥವರು ಇ೦ಥ ಕೆಲಸಮಾಡಬೇಕೆಂಬ ನಿಯಮವಿಲ್ಲ: ಶಾಸ್ತ್ರಿಗಳೆನಿಸಿಕೊಳ್ಳುವವರು ಸಹ ಹೆಂಗಸಿರೊಡನೆ ಇಟ್ಟವಳು, ಬೀಸುವದು, ಅಡಿಗೆ, ನೀರು, ಮುಸುರೆ, ಕಸ, ಉಡ ಸಾರಣಿ, ಉಪಗಾರನೆ, (ಉಪಕರಣ) ಮಜ್ಜಿಗೆ ಮಾಡುವದು, ಹಾಲಿಗೆ ಹೆಪ್ಪಹಾಕುವದು ಮುಂತಾದ ಕೆಲಸಗಳನ್ನು ಮೂಡುವರು || ವಿದ್ಯಾರ್ಥಿ ಸಂಸ್ಥೆಯವರ ಆಚರಣೆಗಳು ಇವುಗಳಿಂದ ಭಿನ್ನವಾಗಿದ್ದರೂ, ಈ ವೆ.ದಲನೆಯ ಸಂಸ್ಥೆಯ ನೆರಳು ವಿದ್ಯಾರ್ಥಿ ಸಂಸ್ಥೆಯವರ ಮೇಲೆ ಕೆಲಮಟ್ಟಿ ಗಾದ ರಾ ಬೀಳ ವದೆಂದು ಹೇಳಬೇಕಾಗುವದು; ಆದ ರಾ ವಿದ್ಯಾರ್ಥಿ ಸಂಸ್ಥೆಯವರೆ ನಡತೆಯು ಹೀಗೆಯೇ ಇ-ಬೇಕೆಂದು ಸಾಧಾರಣವಾಗಿ ನಿರ್ಬಂಧಿಸಲ್ಪಟ್ಟಿದ್ದು, ಈ ನಿರ್ಬ೦ಧವ ದಿನ ದಿನಕ್ಕೆ ಬಿಗಿಯಾಗುತ್ತ ಹೋಗುವದು, ನಿರ್ಬಂಧಕ್ಕೆ ವಿರು ಈ ವಾಗಿ ನಡೆಯುವವರನ್ನು ಯಾರೇ ಇರಲಿ, ನಿರ್ಭಿಡೆಯಿಂದ ನಿರಾಕರಿಸಲಾಗುವದು ಈ ಜನರಿಗೆ ಲೋಕಭಯ-ಲೋಕಲಜ್ಜೆ ಗಳು ಇದ್ದು, ತನ್ನ ನೆರಳಿಗೆ ತಾನು ಅಂಜಿ ನಡೆಯಬೇಕು ಮಹಾರಾಜಾ” ಎಂಬ ಶ್ರೀ ಗುರುವಿನ ಉಪದೇಶಕ್ಕೆ ಇವರು ಮಹ ತ್ವ ಕೊಡುವರು, ಯೋಗ್ಯತೆಯ ತಾರತಮ್ಯದಂತೆ ಅವರವರ ಕೆಲಸಗಳನ್ನು ಅವ