ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಸಬ್ಬೋಧ ಚಂದ್ರಿಕ


ರೆ 0 | ಅನ೦ದವನ ಪೈರೇ, ಮುಖ್ಯವಾಗಿ ಶಿಷ್ಯರೆನಿಸಿಕೊಳ್ಳು ವವರೇ, ಅದರಲ್ಲಿ ಯ ಶ್ರೀ ಸದು ರ.ವಿನ ಮುಖ್ಯ ಶಿಷ್ಯರೆನಿಸಿಕೊಳ್ಳುವವರೇ, ಬಹು ಎಚ್ಚರಿಕೆ, ನಿಮ್ಮವವ ಹಾರವು ೮೧ಕದ ಸಂಗಡ ಆ ರ್ವಾ ಸದ್ದು ರುವಿನ ಸಂಗಡ ಇರುತ್ತದೆ; ಮನೆ ಬೆಳಗಿನ ಹಂಡಿರು-ಮಕ್ಕಳ ಸಂಗಡ ಇರುವದಿಲ್ಲ! ಚಂದ್ರಿಕೆಯು ಈ ಸರ್ತಿ ದರ್ಶಕ ಉಕ್ತಿಗಳನ್ನು ದುರ್ಲಕ್ಷಿಸಿದರೆ, ಶ್ರೀ ಸದು ರುವು ಕ೦ರರವದಿಂದ ಹೇಳಿದಂತೆ ನಿಮಗೆ ಕಾರಡೆಯ ಪಟ್ಟು ಗಳು ಬಿದ್ದಾವು 1 ಶ್ರೀ ಗುರುಗಳ ಪೆಟ್ಟುಗಳ ಪ್ರಖರತೆಯನ್ನು ಗುರಪುತ್ರಿಯಾದ ಚಂದ್ರಿಕೆಯು ಈ ಪಟು ಗಳಿ೦ದ ತರ್ಕಿಸಿ ಜಾಗರೂಕರಾಗಿರಿ. ಇಂಥ ಪವಿತ್ರ ಜನರ ಸವತಿ ಡ್ರೈಯವು ಆನಂದವನದಲ್ಲಿ ಆಗಬೇಕಾಗಿರುವದ ರಿಂದ, ಆನಂದವನದಲ್ಲಿ ಬಚ್ಚಿನ ರನ್ನು ಸೇರಿಸಿಕೊಳ್ಳು ವಾಗ ಬಹಳ ಎಚ್ಚರಪಡಬೇ ಕಾಗುವದೆಂದು ಚಂದ್ರಿಕೆಯು, ಹೇಳಲವಶ್ಯವಿಲ್ಲ . ಆನಂದವನದ ಸ೦ಸ್ಸೆಯು ಲೋಕರಾಗಕ್ಕಾಗಿ ೨ನ ೨ರಿಸಿದ ಶ್ರೀ ಶೇಷಾಚಲಸು ರುವಿನ ಕುಟುಂಬಕ್ಕೆ ಸ೦ಬ೦ಧಸಚ್ಚಲ್ವೆ೦ಂದ , ಆ ಕಟ: ಓವ್ರ ಆನಂದವನದಲ್ಲಿ ಮುಖ್ಯವಾದದ್ದೆಂತೆ ಲೂ, ಅ೦ಧ ಸರ್ವಯಕ್ಕೆ ಕಟಂ ಬವನ್ನು ಹಲವ ಹಲವು ಕಟುಂ ಬಗ ಳನ್ನು ಸಮಾಜದಲ್ಲಿ Voಓಮಡವದ, ಆನಂದವನದ ಸ೦ಸ್ಸೆಯ ಕರ್ತವ್ಯವೆಂತಿ ೨ ತಿಳಿದು , ಆನಂದವಸದಲ್ಲಿ ಲೆಕ ಸಂಗ್ರಹ ಮಾಡಬೇಕಾಗುವದು, ಆದ್ದ ರಿಂದ ಮುಂದೆ ಹಲವು ಕ ಣಿ ಗಳ ಯಜಮಾನರಾಗುವ ವಿದ್ಯಾರ್ಥಿಗಳನ್ನೂ , ಸತ್ಕಾರ್ಯ ಮಾಡಿ ತಮ್ಮ ಕೆ, ಟ ೦ ಎrಳನ್ನು ಯೋಗ್ಯರೀ ತಿಂದಿ ನಾಗಿಸಿಕೊಳ್ಳ ಲಿಚಿ ಸುವ ಕಟೆ.೦ಬವತ್ಸಲ ಸೇವಕರನ್ನೂ , ಪರೋಪಕಾರಮಾಡಿ ದೇಹ ಸಾರ್ಥಕಮಾಡಿಕೊಳ್ಳಬೇಕೆನ್ನುವ ಯೋಗ್ಯರಾದ ಏಕಾಕಿ ಪುರುಷರನ್ನೂ , ಯೋಗ್ಯ ಕೆ೦ದು ಕ೦ಡರೆ, ಬಹ: ಎಚ್ಚರದಿಂದ ಸ್ತ್ರೀಯರನ್ನೂ ಆನಂದವನದಲ್ಲಿ ಸಂಗ್ರಹಿಸ ಬೇಕಾಗುವದು , ಅನಂದಿದನವು ಮುಖ್ಯವಾಗಿ ಗೃಹಸ್ರಾ ಶ್ರಮಿಗಳ ವಸತಿ ಸ್ಥಾನ ವಾದದ್ದರಿ೦ದ, “3ara ST Ha” ಎಂಬ ಉಪನಿಷದ್ವಾಕ್ಯದಂತೆ, ಅತಿಥಿಗಳ ನ್ನು ದೇವರೆಂದು ತಿಳಿಯಬೇಕಾಗಿರಲು, ಅವರನ್ನು ಅಗತಜನರಲ್ಲಿ ಹಿಡಿಯಬೇಕಲ್ಲ ದೆ, ಸಂಗೃಹೀತಜನರಲ್ಲಿ ಹಿಡಿಯತಕ್ಕದ್ದಲ್ಲ, ಹ್ಯಾಗಿದ್ದರೂ ಒಟ್ಟಿಗೆ ಅನಂದದನ ದಲ್ಲಿ ಶ್ರೀಗುರುವಿನ ಕುಟ.೦ಬ, ಆ ತಿಧಿಗಳು, ವಿದ್ಯಾರ್ಥಿಗಳು, ಸೇವಕರ ಕುಟುಂಬ ಗಳು, ಬಿಡಿಸೇವಕರು ಇಷ್ಟು ಜನರ ಸಂಗ್ರಹವಾಗಶಕ್ಕದ್ದಾದ್ದರಿಂದ ಅವರ ವಾಸ ಸ ಳವನ್ನು ಕುರಿತು ಮೊದಲು ವಿಚಾರಮಾಚೆ ತಕ್ಕದ್ದು, ಸದ್ಯಕ್ಕೆ ವಾಸಸ ಳದ