ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೪೯ ಆದು.. ---- ..... - * ---:- --.--- . ದೂರ ದೂರ ಸ್ಥಳ ಗೋಮೂಡಿಕೊಡಬೇಕು, ಪಗಾರವನ್ನು ತಕ್ಕೊಳ್ಳಲಿ, ಶಕೊಳ್ಳದಿರಲಿ, ಸೇವಕರು ಮೈಮುರಿದು ದುಡಿಯಬೇಕು , ಮೈ ಮುರಿದೆ ದು ಡಿಯದೆ, ನಾವು ಪಗಾರ ಶಕೊಳ್ಳದವರೆಂದು ಡೌಲು ತೋರಿಸುವವರನ್ನು, ಅವರು ಕುಟುಂಬವತ್ಸಲರಿರಲಿ, ಏಕಾಕಿಗಳಿರಲಿ ಸಂಸ್ಥೆ ಬಿಡಿಸಿ ಹೊರಗೆ ಹಾಕಬೇಕು , ಸದ್ಯಕ್ಕೆ ಆನಂದವನದಲ್ಲಿ ಇವರಿಗಾಗಿ ಹೊಸ ಸ್ಪಳ ಕಟ್ಟಿ ಸಬೇಕೆಂತಲೆ ಕಾಣುತ್ತದೆ. ಹೀಗೆ ಬೇರೆ ಬೇರೆ ವಿಧದ ಜನರ ಇರುವ ಸ್ಥಳಗಳನ್ನು ಗೊತ್ತು ಮೂಡಿದ ಬಳಿಕ, ಸಂಸ್ಥೆಯು ಸುಸೂತ್ರವಾಗಿ ಸಾಗಲಿಕ್ಕೆ ಧನ ಸಂಗ್ರಹ, ಕೋಠಿ, ಅಡಿಗೆ, ದನಕರುಗಳು ಈ ನಾಲ್ಕು ಬಾ ಬುಗಳ ವ್ಯವಸ್ಥೆಯನ್ನು ವಿಚಾರಪೂರ್ವಕವಾಗಿ ಮೂಡಬೇಕಾಗುತ್ತದೆ. ಇವೊತ್ತಿಗೆ ೮ ವರ್ಷಗಳಿಂದ ಆನಂದವನದಲ್ಲಿ ಜೋಡಾಗಿ ನಡೆಯುತ್ತ ಬಂದಿರುವ ಎರಡು ಸಂಸ್ಥೆಗಳಲ್ಲಿ, ಮೊದಲನೆಯ ಅತಿಥಿ ಸತ್ಕಾರಸಂ ಸ್ಥೆಯಲ್ಲಿ ಪಗಾರವಿಲ್ಲದ ಜನರು, ಎರಡನೆವಿದ್ಯಾದಾನದ ಸಂಸ್ಥೆಯಲ್ಲಿ ಪಗಾ ರದ ಜನರೂ ಇದ್ದು, ಹಲವ ವ ತ್ರಗಳ ಅನುಭವದಿಂದ ಪಗಾರದ' ಜನರಿಂದಲೇ ಕೆಲಸವು ವ್ಯವಸ್ಬಿತವಾಗಿ ಆಗುತ್ತದೆಂದು ರ್ಬಿ.ಗಾಂಜನರು ಸಹ ಒಪ್ಪಿ ಕಾಂಡಿ ದ್ದಾರೆ; ಆದ್ದರಿಂದ ಜವಾಬುದಾರಿಯ ಕೆಲಸಗಳನ್ನು ಪಗಾರಿಯ ಜನರ ಕಡೆಗೇ ಕಡಬೇಕು, ಯಾಕೆಂದರೆ, ರ್ಬಹಗಾರಿಜನರಂತೆ ಅವರು ಲ೦ಡ ತನಗೂಡಲಿಕ್ಕೆ ಬರುವದಿಲ್ಲ ಜನರಿಗೆ ಹೆದ೦ಬೇಕಾಗುತ್ತದೆ, ಸಿರ, ದ್ಯೋಗದಿಂದ ಕಳಿತುಕೊಳ್ಳಲಿಕ್ಕೆ ಬರ, ವದಿಲ್ಲ.ಕೆಲಸ ಕೆಡಿಸಲಿಕ್ಕೆ ಬರುವದಿಲ್ಲ.ಮುಖ್ಯ-೧yಜನರ ಕೆಲಸಮಾಡುವವನು ಹತ್ತು ಜನರಿಗೆ ಅಂಜಿ, ದಾಸನಂತೆ ಅವರ ಹಿತವನ್ನು ಮೂಡಬೇಕಾಗುವದು, ಪಗಾರ ವಿಲ್ಲದವರಿಗೆ, ನಾವು ನಿಸ್ಪೃಹರೆಂಬ ಮೂರ್ಖತನದ ಅಹಂಭಾವವಿರುವದರಿಂದ, ಅದರ ದುರ್ಜಿಯನ್ನು ಹಿಡಿಯುವದರೊಳಗೇ ಸಾಕೆ ಗುತ್ತದೆ, ಮೇಲಾಗಿ ಅವರಿಂದ ಪಕ್ಷಣ ಭಿನವು ಹುಟ್ಟಲು ಕಾರಣವಾಗುತ್ತದೆ. ಧನಸಂಗ್ರಹ-ಒಟ್ಟು ಆನಂದವನದ ಎಲ್ಲ ಬಾಬಿನಿಂದಾದ ಧನಸಂಗ್ರಹವು ಶ್ರೀ ಚಿದಂಬರಮೂರ್ತಿಗಳ ಆಚೆ ಯಂತ ಮವರಿಗಿಂತ ಕಡಿಮೆಯಲ್ಲದಿಷ್ಟು ಜನರ ಮುಖಾಂತರ ಆಗ ತಕ್ಕದ್ದು, ವೆಚ್ಚ ವದಿಡುವಾಗ, ದೊಡ್ಡ ರಕಮು ಇದ್ದಲ್ಲಿ ಆ ಮೂವರು ಬೇರೆ ಯೋಗ್ಯ ಜನರ ಬಹು ಮತದಿಂದ ಮೂರ್ತಿಗಳನ್ನು ಕೇಳಿ, ವೆಚ್ಚ ಮಾಡತಕ್ಕದ್ದು, ಇಡಿಯ ಅನಂ: 'ವಸದ ಜಮೆ ಮತ್ತು ಖರ್ಚಿನ ತಪ ಸೀಲು ತಿಳಿಯುವಂತೆ ಪ್ರಶಸ್ತವಾಗಿ ಖಾತೆ-ಕಿರ್ದಿಗಳನ್ನು ಇಡಬೇಕು, ಲೆಸ್ಬಿ

  • 13