ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ดห9 ಸಬ್ಬೋಧ ಚಂದ್ರಿಕೆ. -ve ... -, '---- --.. .. .. .. -- ಬರುವಂತೆ ಕಟ್ಟು ಮಾಡ ಶಕ್ಕದು, ಪ್ರತಿ ಒಬ್ಬ ಆನಂದವನದ ಕುಟಿ.ಎಬದವನು ತನ್ನ ಕುಟುಂಬವು ವ್ಯವಸ್ಥೆ ಶವೂ, ಪರೋಪಕಾರಕ್ಷಮವೂ ಆಗುವಂತೆ ಯುತ್ತಿ ಸಬೇಕು. ಇನ್ನು, ಆನಂದವನದ ಸ೦ಸ್ಸೆಯನ್ನು ನಡಿಸಲಿಕ್ಕೆ ಬೇಕಾಗುವ ಧನಸಂಗ್ರಹ ಮಾಡುವ ಉಪಾಯಗಳನ್ನು ಕುರಿತು ಯೋಚಿ ಸುಪಾ, ಆನಂದವನದ ಎರಡು ಸಂ ಸ್ಥೆಗಳಲ್ಲಿ, ಮೊದಲನೆಯದರೆಳಗಿನವರು ಧನ ಸಂಗ್ರಹದ ಕೇವಲ ಸಾಧನವು ಬಿ. ಕೈಯೆಂದು ತಿಳಿದಿರುವರು, ಎರಡನೆಯ ಸಂಸ್ಥೆ ಬೆಳಗಿನವರು ಭಾಷಾಸೇವಾರೂಪ ಉದ್ಯೋಗವುಮುಖ್ಯ ಸಾಧನವಂತUG ಭಿಕ್ಷೆ , ಗೌಣ ಸಾಧನವೆ೦ತಲೂ ತಿಳಿದಿರು ವರು, ಇವೆರಡಗ ಹೆ ರತ್ತು, ವರ್ಷಾ ಶನ ಪದ್ಧತಿಯನಾ ದರ ೧ ಆ ಎರಡನೆಯ ಸಂಸ್ಥೆ ಯವರು ಹಾಕತೊಡಗಿ ರುವರು. ಸದ್ಯಕ್ಕೆ ಎರಡ ಸ೦ಸೆ 1ಳುಒಂದಾಗಬೇಕಾಗಿರಲು, ಆನಂದವನ ಸ್ಟರು ಪುಣ್ಯ ಕರಾಟಭಿಕ್ಷೆ, ವರ್ಪಾ ಶನ ಈ ಮೂರು ಉಪಾಯಗ ಳನ್ನು ಕೈ ಕಾಂಡು, ಯಾರಯಾರಲ್ಲಿ ಯಾವ ಯಾವ ಉಪಾಯಗಳು ನಡೆಯು ದವೋ, ಅವವುಗಳಿ೦ದ ಧನಸಂಗ್ರಹವಡಬೇಕು, ಧನ ಸಂಗ್ರಹವಾದಮಾನದಿಂದ ಪಾಠಶಾಲೆಯನ್ನು ಊರ್ಜಿ ತಸ್ಸಿ ತಿಗೆ ಒಯುವ ಉದ್ದೇಶವಿರುವದರಿಂದ, ಹಲವು ಉಪಾಯಗಳಿಂದ ಆನಂದವನದವರು ಪ್ರಾಮಾಣಿಕರಾಗಿ ಧನ ಸಂಚಯ ಮಡತ ಕದ್ದು. ಧನಕೂಡಿ ಸಹೋದವರು ಈ ಕೆಳಗಿನ ನಿಯಮಗಳನ್ನು ಅನುಸರಿಸಬೇಕು. ೧ ಯಾವ ಬಾಬಿನಿಂದಲೇ ಆಗಲಿ, ಧನ ಸಂಗ್ರಹಮಾಡಹೋದವರ ಬಳಿಯಲ್ಲಿ ಶ್ರೀ ಚಿದಂಬರಮೂರ್ತಿಗಳ ಸಹಿಯ, ಹಾಗು ಅವರ ಹೆಸರಿನ ಮುದ್ರೆಯ ಅಧಿಕಾ ರಪತ್ರವಿರಬೇಕು , - ೨ ಹತ್ತು ಜನರ೦ತೆ ಸಾಭಾವಿಕವಾಗಿ ಸಭ್ಯ ತನದ ಉಡುಗೆ-ತೊಡಿಗೆರ ಳಿಂದ ಸಂಚಾರಕ್ಕೆ ಹೆಗೆ ತಕ್ಕದ್ದಲ್ಲದೆ, ವೇಷಧಾರಿಗಳಾಗಿ ಹೋಗತಕ್ಕದ್ದಲ್ಲ. ಈ ನಿಯಮಕ್ಕೆ ಅಗ್ರಹಾರದ ಹಳೆಯ ಸೇವಕ ಜನರು ಅ ಪವಾದವಾಗಿರಬಹುದು. ಸಂಸ್ಥೆಯ ನಿಜವಾದ ಸಂಗತಿಯನ್ನು ತಿಳಿಸಿ ತಮಗೆ ಅನುಭವಕ್ಕೆ ಬಂದ ನಾಲ್ಕು ಒಳ್ಳೆಯ ವತುಗಳನ್ನು ಹೇಳಬಹುದಲ್ಲದೆ, ತಮ್ಮ ಯೋಗ್ಯತೆಯಿಲ್ಲದೆ ಕಲಿಕೆಯ ಮಾತುಗಳಿಂದ ಜನರನ್ನು ಬೋಧಿಸುವ ಗೊಡವಿಗೆ ಹೋಗಬಾರದು. ೪ ಭಿಕ್ಷೆ, ವರ್ಷಾಶನ, ಬುಕ್ ವಿಕ್ಕಿ ಇವುಗಳ ಬಗ್ಗೆ ಆನಂದವನದ ಮೊಹರಿನ ಪಾವತಿಗಳಮೇಲೆ ತಮ್ಮ ಸಹಿಮಡಿ ಪಾವತಿ ಕೆಡಬೇಕು. ೫ ಸಂಚಲಕ್ಕೆ ಹೋದವು ತಮ್ಮ ವಾಸಕ್ಕೆ ಗುಡಿ-ಗುಂಡಾರಗಳು