ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣದುಹೋತ್ಸವ. ೧೫೩


- - - - - - - - - - - - - - - - -: -----

"---- ಯೋಗ್ಯ ಸ್ಥಾನವೆಂದು ತಿಳಿಯಬೇಕು, ದೊಡ್ಡ ಮನುಷ್ಯರ ಮನೆಗಳಲ್ಲಿ ಇರಬ ಹುದು; ಆದರೆ ತಮ್ಮ ಕೆಲಸಕ್ಕೆ ಸಂಬಂಧವಿಲ್ಲದ ಹೆಚ್ಚಿನ ಉಸಾಬರಿಗೆ ಹೋಗ ಬಾರದು, ತಮ್ಮಲ್ಲಿ ಯ ಹಣದ ಬ೦ದೆ೦ಒಸ್ತ್ರ ಮಾಡಿ, ಮನೆಯ ಹೊರ ಅಟವಾಳಿಗೆ ಮುಂತಾದ ಸ್ವತಂತ್ರ ಸ್ಥಳದಲ್ಲಿ ಮಲಗುವ ಪದ್ಧತಿಯನ್ನಿಡಬೇಕು, (೬) ಆನಂದವನದ ಗುಣಗಳಿ« ವರ್ಣಿಸುವಾಗ ದೋಷಗಳನ್ನು ಮುಚ್ಚಿ ತಕ್ಕದ್ದಲ್ಲ, ಮಂದಿ ದೋಷಗಳನ್ನು ಹೇಳಿದರೆ ಸಮಾಧಾನದಿಂದ ಕೇಳಿಕೊಂಡು, ಅದರ ಬಗ್ಗೆ ಏನಾದರೂ ಹೇಳತಕ್ಕದ್ದಿದ್ದರೆ ಹೇಳಬೇಕು; ಒಪ್ಪಿಕೊಳ್ಳತಕ್ಕದ್ದಿ ದ್ದರೆ ಒಪ್ಪಿ ಕೊಳ್ಳಬೇಕು, ತಮಗೆ ಗೊತ್ತಿಲ್ಲದಿದ್ದರೆ, ಮುಖ್ಯರನು ಕೇಳಿ ಕೇಳ ಬೇ ಕಂದು ಸೂಚಿಸತಕ್ಕದ್ದು , ಒಂದಿಗೆ ಎರಡು ಹೇಳಲಿಕಾ, ಉಪ್ಪುಕಾರ ಹಚ್ಚಿ ರುಚಿ ಮಾಡಿ ಹೇಳಲಿಕ ಸರ್ವ ಧಾ ಹೋಗಬಾರದು. (೭)'ಜನರನ್ನು ಭಿಡೆ-ಮರವತ್ತುಗಳಿಗೆ ಹಾಕದೆ ಧನ ಸಂಗ್ರಹಿಸುವದು ಯಾ ಗ್ಯವು ಪ್ರಸಂಗವಶಾತ್ ದೊಡ್ಡ ಜನರ ಸಹಾ ಖದಿಂದ ಸಂಸ್ಥೆಗೆ ಹೆಚ್ಯ ಸಹಾ ಯ ಮಾಡಿಕೊಂಡರೆ ದೋಷವಲ್ಲ. ಅಪರಿಚಿತರಿಗೆ ಪರರ ಸಹರಿಯುವ ಬೀಕಾ ಗುತ್ತಿರುತ್ತದೆ, (೮) ಕಡದವರಿಂದ ಗುದ್ದಾಡಿಯಾದರೂ ಏನಾದರೂ ಇ ಸಕಳ ಬಹದು; ಅದರೆ ಹರಿಖುವತನಕ ಜಗ್ಗು ವಭರಿಗೆ ಹೋಗದೆ, ವಿವೇಕದಿಂದ ಹಿಂದಕ್ಕೆ ಸರಿದು, ಇನ್ನೊಂದು ಸಾರೆಯ ಪ್ರಯತ್ನ ಕೈ ಆಸ್ಪದವುಳಿಯುವಂತೆ ಮಾಡಿಕೊಳ್ಳತಕ್ಕದ್ದು ; ಆ ಸಂತೋಷಪಟ್ಟು ಹೋಗಬಾರದು , (F) ಸಂಚಾರದವರು , ಸಂಚಾರಕಾಲದ ತಮ್ಮ ಕಾಯಂ ಪಗಾರ, ಸಂಚಾ ರದ ಹಣದ ಮೇಲಿನ ೧/೫ ಕಮಿಶನ್ ಇವುಗಳ ಸರಾಸರಿ ಹಣವನ್ನು ತನ್ನ ವೇತನವಾಗಿ ಪಡೆಯತಕ್ಕದ್ದು . (೧೦) ಪ್ರತಿಒ೦ದು ಊರಲ್ಲಾದ ಉತ್ಪನ್ನ ವನ್ನು ಆ ಊರ ಒಬ್ಬ ದೊಡ್ಡ ಮನುಷ್ಯನ ಸಹಿಯಿಂದ ನಂಬಿಗೆಯಾಗುವಂತೆ ಸಂಸ್ಥೆಗೆ ತಿಳಿಸಿ ಆ ಊರ ತಹಸೀಲ ವಾರ ಯಾದಿಯನ್ನು ಚಂದ್ರಿಕೆಯಲ್ಲಿ ಪ್ರಸಿದ್ಧಿ ಸಲಿಕ್ಕೆ ಕೊಡಬೇಕು. - ಇನ್ನು ಆನಂದವನದವರ .ಧರ್ಮಾ ಚರಣೆಯನ್ನು ಕುರಿತು ನಾಲ್ಕು ಮರುಗ ಇನ್ನು ಹೇಳುವಾ. ಶ್ರೀ ಗುರುಗಳು ಇರುವ ತನಕ ಒಂದು ಬಗೆಯ ಮೂಢಭಾವ ನೆಯಿಂದ ನಿಮಿತ-ಧಾವಿ.೯ಕ ಕರ್ಮ ಚ ರಣೆಗಳಿಲ್ಲದೆ ಬಹು ಜನರ ಕಾಲಹರಣ ವಾಯಿತು. ಇದಕ್ಕೆ ಶ್ರೀ ಗುರುಗಳ ಒಪ್ಪಿಗೆಯು ಸರ್ವ ಥಾ ಇದ್ದಿಲ್ಲ, ಸ್ವ ತಿಕ ಶ್ರೀ