ವಿಷಯಕ್ಕೆ ಹೋಗು

ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ. ಜಬರ್ದ..Ananth subray(Bot) (ಚರ್ಚೆ).: . . . .. ನಿಂದ ಸಂಪಾದಿಸಲ್ಪಟ್ಟ ವಿಷಯಗಳು ತ.ಚ ವೆ೦ದು ತಿಳಿದು ಧರ್ಮತತ್ಪರನಾಗಿ, ತನ್ನ ವಿಷಯಾಸಕ ಬಂಧುವಿನ, ಅದರಂತೆ ಧರ್ಮವು.೧ ರ್ತಿಯಾದ ತನ್ನ ತಂದೆಯ ಸುಖ-ಶಾಂತಿಗಳಿಗೆ ಭಂಗ ಬಾರದಂತೆ ನಡೆದು, ತಂದೆಯ ಕೃಪೆಗೆ ಪಾತ್ರನಾಗಿ ತಂದೆಯಂತೆ ಧರ್ಮತ್ಮನ, ಕರ್ತೃತ್ವ ಶಾಲಿಯ.೧ ಆಗಿ, ತ೦ದೆ ಬತ:ಆತ್ಮವೇತಾನಾಗಿ ಪರಿಣಮಿಸಿ ಪುತ್ರಧರ್ಮವನು ಸೆ ಫಲವಾಗಿ ಮೂಡುವನು, ಇಂಥ ಮಗನನ್ನು ನೋಡಿ ತಂದೆಯು ಸಂತೋಷಪಟ್ಟು ಮಗನು ಹೇಳಿದ ಹಾಗೆ ಕೇಳಲಿಕ, ಆತನ ಸಂಕಟಗಳನ್ನು ನಿವಾರಿಸಲಿಕ್ಕೂ ಬದ್ಧ ಕಂಕಣನಾಗರೆ ಆಶ್ಚರ್ಯವೇನ? ಇದಕ್ಕೆ ವಿರುದ್ಧ ವಾಗಿ ಕಿರಿಯಮಗನ: ತನ್ನ ತಂದೆಯ ಧರ್ಮವನ್ನು, ಅರ್ಥಾತ ತ೦ದೆಯ ಗುರು ತನ್ನು ಮರೆತುಬಿಟ್ಟು, ಆತನಿಂದ ಸಂಪಾದಿಸಲ್ಪಟ್ಟ ವಿಷಯಕ್ಕೆ ಮೂತ್ರ ಮಹತ್ವ ಕೊಟ್ಟು ಅಗರಸ೦ಪಾದನೆಗಾಗಿ ಪರಿಪರಿಯಿಂದ ಯುತ್ತಿ ಸುತ್ತ ಧರ್ಮಭ್ರಷ್ಟ ನೂ, ಕರ್ತವ್ಯ ಹೀನ ನೂ ಆಗಿ ಬಗೆಬಗೆಯ ದುಃಖಗಳಿಗೆ ಈಡಾಗಬಹುದು, ಇ೦ಥ ತಿಳಿಗೇಡಿ ಮುಗನನ್ನು ನೋಡಿ ತಂದೆಯು ಸಿಟಾ ಗಿ, ತನ ಕರ್ವದ ಫಲವನ್ನು ತಾನು ಬೆ.೧ ಗಿಸಲೆ೦ದು ಅಮಾ ರ್ಖಮಗನ ಗೊಡವಿಗೆ ಹೆ ೧ ಗದೆ ಔದಾಸೀನ್ಯವನ್ನು ತಾಳಬಹುದೆಂದ) ಒಲ್ಲ ರುಯಾ ಆ ಹೇಳಬೇಕು? ಹೀಗೆ ಇ ಬ ೦ಗೂ ಜನ್ಮಕೆ.... ಶ: ದೆತು, ಅವ ಗೆವರ ವೃತಿಗೆ ತಕ್ಕ ಫಲವನ್ನು ಕಂಡು, ಒಬ್ಬ ಮಗನಿಗೆ ತಾನು ಧರ್ಮರೂಪವಾಗಿ, ಒಬ್ಬ ಮಗ ನಿಗೆ ವಿಷಯ ರೂಪವಾಗಿಯಾ ತೋರುತ, ಕಿರಿಯಮಗನು ವಿಷಯಲೋಲುಪತೆ ಯಿಂದ ಹಿರಿಯಮಗನಿಗೆ ತೊಂದರೆ ಕೊಡುವಾಗ ಕಿರಿಯನಿಗೆ ತಕ್ಕ ಶಾಸನ ಮೋಡಿ ಹಿ ರಿಯನನ್ನು ರಕ್ಷಿಸುತ್ತ, ತನ್ನ ದುಷ್ಟ ಶಾಸನ -ಶಿಷ್ಟ ಪರಿಪಾಲನ ಧರ್ಮವನ್ನು ಪಾಲಿಸು ಇಳಿ ಇಬ್ಬರು ಮಕ್ಕಳನ್ನು ನಡಿಸಿಕೊಂಡು ಹೋಗ ಬಹುದು ; ಆದರೆ ಈ ಅವಸರದಲ್ಲಿ ಧರ್ಮವರ್ತಿಯ, ಅ೦ತ ಕರುಣಶಳುವೂ ಆದ ಹಿರಿಯಮಗನುವ್ರತ್ರ ತನ್ನ ತ ರುನು ದುಃಖಪಡುವದನ್ನು ನೋಡಿ ಮರುಗಿ, ತನ್ನ ತಮ್ಮನ ವಿಷಯಕ್ತಿಯನ್ನು ದೂರದೂಡಿ ಆತನಿಗೆ ತಂದೆಯ ಗುರುತುವೂಡಿಕೊಡಲು ಯತ್ನಿಸಿ, ತನ್ನ ಬಂಧು ಧರ್ಮವನ್ನು ಪಾಲಿಸದೆ ಬಿಡುವದಿಲ್ಲ. ಕಿರಿಯವಗಸು ತನ್ನ ಧರ್ಮದಂತೆ ಹಿರಿ ಯನ ನ್ನು ವಿಷಯಾಸಕ್ತ ನಾಗುವಂತೆ ಮೂಡಲಿಕ್ಕೆ ಯುತ್ತಿ ಸುತ್ತಿರಲು, ಹಿರಿಯಮಗನು ತನ್ನ ಧರ್ಮದಂತೆ ತನ್ನ ತಮ್ಮನನ್ನು ವಿಷಯಲೋಲುಪತೆಯಿಂದ ಉದ್ಭರಿಸಲಿಕ್ಕೆ ಯತ್ನಿ ಸ ದಿದ್ದರೆ ಆ ಹಿರಿಯಮಗನು ತನ್ನ ಬಂಧ ಧರ್ಮವನ್ನು ಪಾಲಿಸಿದ ಹಾಗೆ ಆಗುವದಿಲ್ಲ. ಅದಕ್ಕಾಗಿಯೇ ಧದ.೧೯ಕ್ಕನಾಗ ಹಿರಿಯಮಗನು ತನ್ನ ತಮ್ಮನ ತಿಳಿಗೇಡಿತನವನ್ನು (ಅಜ್ಞಾನವನ್ನು ದೂರದೂಡುವದಕ್ಕಾಗಿ ತಾನೂ ತಮ್ಮನೊಡನೆ ವಿಷಯಾಸಕ್ತನಂತೆ