ಸಬ್ಬೋಧ ಚಂದ್ರಿಕೆ ==----------------------- ---ಆಯಾ - ಆಚರಿಸಿ ಆತನೊಡನೆ ಪರಿಸರಿಯ ಕಷ್ಟಗಳಿಗೆ ಗುರಿಯಾಗುತ್ತ ತಮ್ಮನನ್ನು ಹಾದಿಗೆ ತರಲು ಹೆಣಗುವನು, ಶಿಕ್ಷಕನು ಘನವಿದ್ವಾಂಸನಾದರೂ ಚಿಕ್ಕಮಗುವಿಗೆ ಕಲಿಸು ವಾಗ ತಾನೂ ಚಿಕ್ಕ ಮಗುವಿನಂತೆ ನಟಿಸಬೇಕಾಗುವದಲ್ಲವೆ? ಪ್ರಿಯವಾಚಕರೇ, ಇದೇನೂತನ್ನು ಉಜೈಲಧರ್ಮವರ್ತಿಯಣ, ಮಹಾಕ ರ್ತೃ ಶಾಲೆಯ ಆದ ಪರಮೇಶ್ವ ಗನಿಗೂ, ಆತನ ಅ೦ಶಭ೧ ತಜೀವರಿಗೂ ಹಚ್ಚಿಕ ರಿ, ಈ ಸೃಷ್ಟಿಯು ಪರಮೇಶ್ವರನ ಕರ್ತೃತ್ವಶಾಲಿದ ಫಲವಾಗಿರುತ್ತದೆ. ಆ ಷಡು ಥೈಶ್ವರ್ಯ ಸಂಪನ್ನ ನಾದ ಪರಮಾತ್ಮನಿಗೆ, ಆತನ ಧರ್ಮಸ್ವರೂಪರಾಗಿ ಮಹಾ ಜಲ್ಲಿ ನಿಗಳೆನಿಸುವ ಸದಾನಂದಮೂರ್ತಿಗಳಾದ ಹಲವು ಜನಮಕ್ಕಳೂ, ಸೃಷ್ಟಿಯ ಶಂತ್ರಕೊಳ ಗಾಗಿ ತಂದೆಯನ್ನು ಮರೆತು ಪರಿಪರಿಯ ತಾಪಕ್ಕೆ ಗುರಿಯಾಗಿ ಬಳಲುವ ಬಹುಜನವಕ್ಕಳೂ ಇರುತ್ತಾರೆ, ಈ ಎರಡು ವರ್ಗದ ಮಕ್ಕಳನ್ನೇ ಮೇಲಿನ ೧ ನೆಯ ಪ್ರಕರಣದಲ್ಲಿ ಕ್ರಮವಾಗಿ ಮುಕ್ತ ಜೀವರೆಂತಲೂ, ಬದ್ಧ ಜೀವರೆಂತಲೂ ವರ್ಗೀಕರಿಸಿದ್ದೆವೆ, ಮುಕ್ತ ಜೀವರಲ್ಲಿ ಯೂ ಶ್ರೀ ಶೇಷಾಚಲ ಸದ ರ.ಗಳಂಥವರು, ಸಮರ್ಥ ಮುಕ್ತರೆಂದು ಹೇಳಿದ್ದೇವೆ, ಸಮರ್ಥರಾದ ಶ್ರೀ ಶೇಷಾಚಲ ಸದ್ದು ರುಗಳು ತಮ್ಮ ೬೮ ವರ್ಷಗಳ ಅಸ್ತಿತ್ವದಲ್ಲಿ ತಮ್ಮ ಬಂಧುಗಳಾದ ಬದ್ದ ಜೀವರ ಉದ್ಧಾರಕ್ಕಾಗಿ ಅವರೊಡನೆ ಹ್ಯಾಗೆ ಕಷ್ಟ ಪಟ್ಟರೆಂಬದನ್ನು ಅವರ ಸಾದ್ಯಂತವಿಸ್ತ್ರತ ಚರಿತ್ರವು ಪ್ರಕ ಟವಾದಾಗ ಓದಿ ವಾಚಕರು ತಿಳಕೊಳ್ಳ ಬಹುದು ; ಆದರೆ ಸದ್ಯಕ್ಕೆ ಶ್ರೀ ಗುರುವಿನ ನಿರ್ಯಾಣಮಹೋತ್ಸವವನ್ನು ವರ್ಣಿಸಬೇಕಾಗಿರುವದರಿಂದ ಅವರು ಪರೋಪಕಾ ರಕ್ಕಾಗಿ ಕಟ್ಟ ಕಡೆಯಲ್ಲಿ ಪಟ್ಟ ಶ್ರಮವನ್ನು ಮತ್ರ ಇಲ್ಲಿ ಉಲ್ಲೇಖಿಸುವೆವು. ಈ 7 | ಕರಣದ ಶಿರೋಲೇಖದಲ್ಲಿ ಹೇಳಿದಂತೆ ಎಲ್ಲ ಪಾಪಗಳಿಗೂ ಲೋಭವೇ ಮೂಲವಾಗಿ. ರುವದು, ಲೋಭಕ್ಕೆ ಮನೋಹರವಾದ ಸೃಷ್ಟಿ ಯು ಮಾಲವಾಗಿರುವದು, ಯಾ ವತ್ತು ಸೃಷ್ಟ ಪದಾರ್ಥಗಳ ಲೋಭಗಳ ಏಕೀಕರಣವು ಆ ಪದಾರ್ಥಗಳ ವಿನಿಮಯ ಸಾಧನವಾದ ಧನಲೋಭದಲ್ಲಿ ಒಟ್ಟುಗೂಡಿರುವದರಿಂದ, ಧನಲೋಭವು ಎಲ್ಲ ಲೋ ಭಗಳಲ್ಲಿ ಅಗ್ರಗಣ್ಯವಾಗಿರುವದು, ಈ ಕಲಿಯುಗದಲ್ಲಿ ನಾವು ಧನಲೋಭದಿಂದ ಮಾಡುವ ಘೋರಪಾತಕಗಳನ್ನು ಮನಸ್ಸಿನಲ್ಲಿ ತಂದರೆ, ಮೈ ಮೇಲಿನ ಕೂದಲು ಗಳ ನೆಟ್ಟಗಾಗಬಹುದು! ನಮ್ಮ ಕಣ್ಣುಗಳಲ್ಲಿ ಉತ್ಪನ್ನ ವಾಗಿದ್ದ ಧನಲೋಭದ ಪರಿಯ: ದಪ್ಪವಾಗುತ್ತ ಹೋದಂತೆ, ನಮ್ಮ ಕಣ್ಣಿಗೆ ದೇವರೊಳಗಿನ ದೇವತ್ವವೂ, ಸತ್ಪುರುಷ ರೆಳಗಿನ ಸದ್ಯಕ್ತಿ ಯಾ ಮಾತಾಪಿತೃಗಳೊಳಗಿನ ಪೂಜ್ಯ ತೆಯ, ಬಂಧುಬಾಂಧವ ರೊಳಗಿನ ಸಹೃದಯತೆಯ, ಗುರು ಹಿರಿಯರೊಳಗಿನ ವರಿಷ್ಟತ್ವವೂ, ಹೆಂಡತಿಯಾಳ
ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೯
ಗೋಚರ