ವಿಷಯಕ್ಕೆ ಹೋಗು

ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಸದ್ರೋಧಚಂದ್ರಿಕೆ. ಭಕ್ತರನ್ನು , ಇಲ್ಲವೆ ಲೋಕವನ್ನು ಉದ್ಧರಿಸುವ ಸಂಕಲ್ಪ ಮಾಡಿದ ಕೂಡಲೆ, ದೇಶ ಕಾಲ ಪರಿಸ್ಥಿತಿಗಳಿಗನುಸರಿಸಿ ಭಗವಂತನು ಊನವಾಗಬೇಕಾಯಿತು, ಆವೆಯಾಗ ಬೇಕಾಯಿತು , ಹಂದಿಯಾಗಬೇಕಾಯಿತು , ಮಹಾ ತಾವುಸಿಯಾದ ನೃಸಿಂಹ ನಾಗಬೇಕಾಯಿತು , ಆಶೆಬುರುಕ ಗಿಡ್ಡ ಬ್ರಾಹ್ಮಣನಾಗಬೇಕಾಯಿತು, ಮಾತೃ ಘಾತ ಕನ-ಕ್ಷತ್ರಿಯ ವಿಧ್ವಂಸಕನೂ ಆದ ಬ್ರಾಹ್ಮಣನಾಗಬೇಕಾಯಿತು ; ಏಕೆ ಪತ್ನಿ ವ್ರತಸ್ಸ ಕ್ಷತ್ರಿಯವೀರನಾಗಬೇಕಾಯಿತು ; ಮಹಾ ಠಕ್ಕನೂ-ಕಳ್ಳನ-ಸುಳ್ಯ ನೂ-ಫಟಿಂಗನೂ ಎನಿಸುವ ಯಾದವನಾಗಬೇಕಾಯಿತು; ವೇದವಿದೂಷಕಬೌದ್ದ ನಾ ಗಬೇಕಾಯಿತು ; ಇನ್ನು ಮೇಲೆ ಕಲಿಯುಗದ ಪಾಪಾತಿರೇಕವಾಗದಂತೆ ಭಗವಂತನು ಕಲಿವಿನಾಶಕ ಕಿಯಾಗುವನಂತೆ ಪ್ರಿಯವಾಚಕರೇ, ಅತ್ಯಂತವಾತ್ಸಲ್ಯದ ತಾಯಿಯು ತನ್ನ ಪ್ರೀತಿಯ ಮಗುವಿನ ಯೋಗಕ್ಷೇಮದ ಸಲುವಂಗಿ ಹಲಾಲಖೆ ರನ೦ಧ ನೀಚಕ ಸಲದಿಂದ, ಸದ್ದೂಧಮಾಡುವ ಸದುರುವಿನ ಉಚ್ಛಕಲಸದ ವರೆಗೆ ಬೇಕಾದಂಥ ನೀಚೋಚ್ಛ ಕೆಲಸಗಳನ್ನು ಸಂತೋಷದಿಂದ ನೋಡುವಂತೆ, ಭಕ್ತವತ್ಸಲನಾದ ಭಗವಂತನು ಭಕ್ತರಯೋಗಕ್ಷೇಮಕ್ಕಾಗಿ ಬೇಕಾದರೂ ಪವನ್ನು ತಾಳಿ ಬೇಕಾದಂಥ ಕರ್ಮಗಳನ್ನು ಮಾಡಿ ಬೇಕಾದಂಥ ಕಷ್ಟಗಳನ್ನು ಭೋಗಿಸಿನು. ಆದ್ದರಿಂದ ಭಕ್ತರನ್ನು , ಅಥವಾ ಲೋಕವನ್ನು ಉದ್ಧರಿಸುವದಕ್ಕಾಗಿ ದೇವರಾಗಲಿ, ಸತ್ಪರುಷರಾಗಲಿ ಸಂಕಲ್ಪ ಮೂಡಿದ ಕೂಡಲೆ ಭಕ್ತರ, ಹಾಗು ಲೋಕದ ಕರ್ಮಗಳೇ ಸಂಕಲ್ಪ ಮಡಿದವರಿಗೆ ಪ್ರಾರಬ್ಧ ರೂಪವಾಗಿ ಪರಿಣಮಿಸುತ್ತವೆ, ಒಟ್ಟಿಗೆ, ಸಂಕಲ್ಪ ಮೂಡಿದ ಒಪ್ಪಿಗೆ ದೇವರಾಗಲಿ, ಸತ್ಪುರುಷರಾಗಲಿ ತಮಗೆ ಪಾರಜ್ಜ ರೂಪವಾಗಿ ಪರಿಣಮಿಸಿದ ಲೋಕದ ಕರ್ಮವಿಪಾಕವನ್ನು ಭೋಗಿಸಿಯೋ ತೀರಬೇಕೆಂದಹಾಗಾಯಿತು, ಇದಕ್ಕಾಗಿ ಲೋಕೋದ್ಧಾರಕರ ಕೆಲವು ಉದಾಹರ ಣಗಳನ್ನು ಕೊಡುವಾ, ಕುಮಾರಿಲಭಟ್ಟ ರು ಬೌದ್ದರನ್ನು ವಾದದಲ್ಲಿ ಬಯಸಿ ವೈದಿಕ ಕರ್ವವ್ಯರ್ಗವನ್ನು ಪ್ರಸ್ಥಾಪಿಸುವಾಗ ಅಭಟ್ಟ ಪಾದರಿಂದ ಅನೇಕ ಮನುಷ್ಯ ಸಂಹಾರ ಯೋಗವು ಒದಗಿತು, ಈ ಹಿಂಸಾಕರ್ಮದ ಫಲವನ್ನು ಅನುಭವಿಸುವದಕ್ಕಾಗಿಯೇ ಅವರು ತುಷಾಗ್ನಿ ಪ್ರವೇಶಮೂಡಲು ಸಿದ್ದ ಲಾದರು, ಅಷ್ಟರಲ್ಲಿ ಪ್ರತ್ಯಕ್ಷ ಶಿವಾವತಾರ ವಶದ ಶ್ರೀ ಶಂಕರಾಚಾರ್ಯರು ಅಲ್ಲಿ ಗ ಹೋಗಿ, ಕುದೂರಿಲಭಟ್ಟರಿಗೆ ಮೋಕ್ಷವನ್ನು ಕೂಡಲಿಚ್ಚಿಸಿ ತುಪಾಗ್ನಿ ಪ್ರವೇಶವನ್ನು ಬಿಡಲು ಸೂಚಿಸಿದರು, ಅದಕ್ಕೆ ಕುಮಾರಿಲರು ಸಮ್ಮತಿಸದೆ “ನನ್ನ ಈ ದೀಕ್ಷಾಕಾಲದಲ್ಲಿ ತಮ್ಮ ದರ್ಶನವಾದದ್ದು ಲಾಭಕರವೆಂದು ಹೇಳಿ, ಮುಂದೆ ಕರ್ಮ ಭೋಗವು ಉಳಯದಚಾಗತಮ್ಮ ಸಂಕಲ್ಪದಂತೆ ಅಗ್ನಿ ಪ್ರವೇಶ