೩೨ ಸಬ್ಬೋಧ ಚಂದ್ರಿಕ, -- - * - - -- $ ಕಾರ್ಯವನ್ನು ನೆಲೆಗೊಳಿಸಿದೆವೆಂದು ಅಭಿಮಾನ ಪಡುತ್ತಿರಬಹುದು, ಆದರೆ, ಶ್ರೀಗುರು ವು ಸ್ವಸ್ಥ ಕುಳಿತು, ಪೌಷ್ಟಿಕ ಪದಾರ್ಥಗಳನ್ನು ಸ್ವೀಕರಿಸಿದ್ದರಿಂದ, ಆತನ ಪ್ರಕೃತಿಯು ಮೇಲೆ ದುಷ್ಪರಿಣಾಮವಾಗಲಕ, ಇಲ್ಲ 3 ಅಡ್ಡೆ ಮಾಡಿ ಶ್ರೀ ಗುರುವಿಗೂ-ಲೋ ಕಕ್ಕೂ ಭೇದಭಾವ ತೋರಿದ್ದರಿಂದ, ಶ್ರೀ ಗ ರ.ಪಿಸಿಲ್ಲುಂಟಾದ ಸ೦ಕೋಚವ ಲಕ ಅಸಮಾಧಾನಕ್ಕೂ, ಅತಿಥಿಸೇವೆ ಹಾಗು ಪ್ರಪ್ರಯೋಜನಗಳ ವ್ಯಾಪ್ತಿಯ ಹೆಚ್ಚಳದ ಸoಗಡ ಬಹುಜನ ತಲ್ಲ ಆಲಸ್ಯ , ನಿರುಬೂಳ, ಅನೀತಿ, ಕೃ ಅಜ್ಞತೆ ಔJತ್ಯಗಳು ವೆ ೧ಳೆ ದೆಸೀಳೂ, ಇವತತುಗಳ ಹೆಚ್ಚಳದ ಸಂಗಡಿ ಸಿಕ್ಕವರು ಅಗ್ರಹಾರದಲ್ಲಿ ಬಂದು ನಿಂತುಕ.ಒಳ್ಳಲಿಕ್ಕೂ, ಪಾಠಶಾಲೆ, ಭಾಷಾಸೇವೆಗಳ ನೆವ ದಿಂದ ಅಗ್ರಹಾರದಲ್ಲಿ ಇಲ್ಲದೆ ಗೆಒ೦ದಲ-ಉಸಾ ಒರಿಗಳು ಈ ಸ್ಪಿನ್ನ ವಾಗಲಿಕ್ಕೂ, ಯಾರು ಕಾರಣವಾದರೆ೦ಬದನ್ನು ಶಿಷ್ಯರಾದ ನಾ J ಅಲೋಚಿಸಿ ತಿಕ್ಕದು , ದಿನ ರನ್ನು ಸನ್ಮಾರ್ಗಕ್ಕೆ ಹವದ ಕ್ಕಾಗಿ ಬಂದಿದ್ದ ಶ್ರೀ ಸದಿ ರುವಿನ ಸುತ್ತ ಮುತ್ತು ನೆರೆದ ದುರಭಿಮಾನದ ಶಿ ಗೈರು, : ಮ್ಮ ಹಾಗು ಡಿನಲ್ಲಿ ಸದ್ಯಕ್ತಿಯ ಪೋಷಣ ವಾಗುವದರಿ ಕಡೆಗೆ ಲಕ್ಷ ಕಿಡಲಾರದೆ, ಇಷ್ ಗೆ ೧೦jಲ ಪಾಕಿಸಿ ಎಳಿಕ, ಶ್ರೀಗುರು ವುಯಾರAu೦ದಲಗಳನ್ನು ಕೇಳಬೇಕು? ಯಾರಿಗೆ ಸೈ ಅನ್ನ ಬೇಕು? ಬಹು “ಷ್ಟ ವೆ!! ನಿನ್ನದು ಅತ್ತೆಂದು ಹೇಳಿದ ಕಾಡಲೆ ಶಿಷ್ಯರಿಗೆ ಅಸಮಧಾನ ವಾ ವದ ಸಿದ್ದಾಂತವು ಹಾಯ್ ಹಾಯ್ 1 ಮಹಾತ್ಮಾ ದು ರೂ | ಮಂದಿಯ ಪ್ರನ ಸ್ಪನ್ನು ಸಾಯಿಸಿ ಸಲಾರದೆ ನಿನಗೆ ಅಧನ.ರಾ.3 ನವಿಂದ ಎಷ್ಟು ತ್ರಾಸವಾಯಿತಲ್ಲ ! ನಮ್ಮ ಗೆ 4೦ದಲದಿಂದ ಬೇನೆಯಲ್ಲಿ ನಿನಗೆ ಅಷ ವ್ಯಥೆಯಾಗಿದ್ದ ರೂ, ನಮ್ಮ ಸಂಗಡ ಅಚ್ಛಾ ಧಾರ ಕ ಶಿಷ್ಯನಂತೆ ನಡೆದ ನೀನ್ನು, ತಿ ವಿಷಯವಾಗಿ ಪಿಟ್ಟೆ ೦ದ ಮತಾಡಲಿಲ್ಲವಲ್ಲ| " ಮಹಾರಾಜಾ, ನಿಮಗೆ ಯಾರಿ ಗೂ ಅ೦ತಹತ್ತಿಗೆಡದೆ ಸ್ವಾ ವಿಯ ಅಲಖ್ ಪಾರಾಗಿ ಹೋಗುತ್ತಾನೆ ನೋಡಿರಿ” ಎಂದು ಬಾರಿಬಾರಿಗೆ ಅನ್ನುತ್ತಿರುವಂತೆ ಕಡೆಗೆ ಹೋಗಿಬಿಟ್ಟೆ | ಇನ್ನೆಲ್ಲಿ ಯ ಸದ್ದು ರುವು! ಇನ್ನೆಲ್ಲಿಯ ಸದ್ಗಾಧವುI ದುರಭಿಮಾನದ ಶಿಷ್ಯರೆಲ್ಲರು ಇನ್ನು ಮೇಲೆ ತಮ್ಮ ತಮ್ಮ ಮನಸ್ಸಿನ ಗ್ರಂಥಿ ಗಳ ಯೋಗದಿಂದ ತಿಳಿವಳಿಸುತ್ತಿರಬೆಕಾಯಿತು! ಮಹಾಪರಾಧಿಗಳಾದ ನವುಗೆ ಯೋಗ್ಯ ಶಾಸನ ಮೊಡಿದೆ 11 ಪ್ರಿಯವಾಚಕರೇ, ಶಿಷ್ಯರಾದ ನಮ್ಮ ಮಾಯಾವ್ಯವಹಾರಗಳೊಳಗಿನ ದೋ ಷಗಳ ವಿವೇಚನವು ಸಯುಕ್ತಿಕವಾಗಿಯೂ, ಸಪ್ರJಣವಾಗಿಯ ಮುಂದಿನ ೬ ನೆಯ ಪ್ರಕರಣದಲ್ಲಿ ಬರಬೇಕಾಗುವದರಿಂದ, ಅದನ್ನು ಕುರಿತು ಇಲ್ಲಿ ಹೆಚ್ಚಿಗೆ
ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೪೧
ಗೋಚರ