ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೪೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಬ್ಬೋಧ ಚಂದ್ರಿಕೆ , " - * ಣೆ ಯಲ್ಲಿ ಅತ್ಯಾತುರತೆಯ ಪರವಶತೆಯನ್ನು ತೋರಿಸದೆ ಇರಲಿಲ್ಲ, ಆದ್ದರಿಂದ ಶ್ರೀ ಸದ್ದು ರುವಿನ ಲೀಲಾ ನಾಟಕದ ಅ೦ತವ್ರಯಾಗೆ ಹತ್ತಬೇಕು ? ಕಡೆಗಾ ಆ ಮಹಾ ತ್ಮನು ತನ್ನ ಲೋಕಾನುವರ್ತನಧರ್ವಕ್ಕೆ ಬಾಧೆ ತರಲಿಲ್ಲ ! ಧನ್ಯನು || ಶ್ರೀ ಶೇಷಾಚಲ ಸದ್ದು ರವು ಪರಮ ಧನ್ಯದ 111 | -desಾಥಿ-೪ ೫ನೆಯ ಪ್ರಕರಣ, –wwxr ಶ್ರೀ ಗುರುವಿನ ಕಲಿಕಾಲ ನಿರೀಕ್ಷಣವು! 199ಅಣ उदये सविता रक्तो रक्तश्चास्तमये तथा ॥ संपत्तीच विपत्तौच महतामेकरूपता ॥ १ ॥ - ಸೂರ್ಯನು ಉದಯಾಸ್ತ್ರಕಲಗಳೆರಡರಲ್ಲಿ ಯ ಕೆ೦ಪಾಗಿರುವ ಹಾಗೆ, ದೊಡ್ಡವರು ಸಂಪತ್ತಿನಲ್ಲಿ ಯ, ವಿಪತ್ತಿನಲ್ಲಿ ಯ ಏಕರಸರಾಗಿರುವರೆಂದು ಮೇಲಿನ ಶ್ಲೋಕದಲ್ಲಿ ಹೇಳಿರುವಂತೆ, ಪ್ರಬಲವಾದ ಕಲಿಧರ್ಮವನ್ನು ನೋಡಿ, ದುರುಗಿ ಅವತರಿಸಿದ ಶ್ರೀ ಶೇಷಾಚಲ ಸದ್ದು ರುವು, ಕಡೆಗೆ ಜನರಲ್ಲಿ ವಿಶೇಷವಾಗಿ ತನ್ನ ಸುತ್ತು ಮುತ್ತು ಆನಂದವನದಲ್ಲಿ ಕರಿಧರ್ಮವು ಪ್ರಬಲವಾದದ್ದನ್ನು ನೋಡಿದೆ. ಮರುಗಿ ದೇಹವನ್ನು ಬಿಡಬೇಕಾಯಿ: ತ.ನಮ್ಮ ಈ ವಿಧಾನವನ್ನು ನೋಡಿ ವಾಚಕರು ಆಶ್ಚರ್ಯ ಪಡಬಹದು , ಆನಂದವನದಲ್ಲಿ ಅನ್ನ ದಾನ, ವಿದ್ಯಾದಾನ, ಭಾ ಪಾಸೇವೆ ಮೊದಲಾದ ಸತ್ಯಗಳು ಉತ್ತರೆತ್ತರ ಅಭಿವೃದ್ದ ವಾಗುತ್ತ ಬಂದಿರಲ:, ಕಲಿಧರ್ವ ವು ಪ್ರಬಲವಾಯಿತೆಂದು ಹ್ಯಾಗೆ ಹೇಳಬೇಕೆಂದು ಅವರು ಸಂಶಯ ಪಡುತ್ತಿರಬಹ.ದು, ಮೇಲೆ ಮೇಲೆ ನೋಡುವವರಿಗೆ, ಅಂದರೆ, ಬರಿಯ ಕಾರ್ಯಕ್ಕೆ ಲಕ್ಷ ಕೊಟ್ಟು, ಯಾ - ಭಾವನೆಯಿಂದ ಕಾರ್ಯ ವಾಗುತ್ತ ದೆಂಬದರ ಕಡೆಗೆ ದುರ್ಲಕ್ಷ ಮೂಡುವವರಿಗೆ, ನಮ್ಮ ಈ ವಿಧಾನವು ಆಶ್ಚರ್ಯಕಾರ ಕವಾಗಿಯೂ, ಸಂಶಯಾಸ್ಪದವಾಗಿ ತೋರಬಹುದು, ಕಲಿ ಪ್ರವೇಶವಾ ಗುವದರಿಂದಲೇ ಎಲ್ಲ ಅವತಾರಗಳು ಗುಪ್ತವಾಗಿರುತ್ತವೆ , “ವಸ್ತುವು ವ್ಯಕ್ತವಾ ದರೆ ಮಾಯೆಯು ಗುಪ್ತ ವಾಗುತ್ತದೆ ; ಮಾಯೆಯು ವ್ಯಕ್ತವಾದರೆ ವಸ್ತುವು ಗುಪ್ತ ವಾಗುತ್ತದೆ.” ಎಂದು ಶ್ರೀ ಗುರುವು ಮೇಲೆ ಮೇಲೆ, ಹೇಳುತ್ತ ಬಂದಂತೆ ಶ್ರೀ ಗುರುವಿನ ಸುತ್ತು ಮತ್ತು ಅಭಿವನಮೂಲವಾದ ದಯಾ ವ್ಯವಹ೦ರಗಳು