ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ವಾಸ, ಧರ್ಮಲಂಡತನ, ಪದಾರ್ಥಗಳಲ್ಲಿ ಮಣ್ಣು ಹರಳು ಕೂಡಿಸಿ ಮಾರುವದು, ಇತ್ಯಾದಿ ವಿನಾಶಕಾರಕ ವ್ಯವಹಾರಗಳನ್ನು ಈಗಿನ ಕಾಲದಲ್ಲಿ ವರ್ಣಿಸಿಹೇಳುವ ಕಾರಣವಿಲ್ಲ, ಸಾರಾಂಶ, ಸತ್ವದ ನಾಶವಾಗಿ, ಅಸತ್ಯ-ಅಪ್ರಾಮಾಣಿಕತನದುರಾಲೋಚನೆ-ಪರಪೀಡೆ ಮೊದಲಾದವುಗಳ ಸಾಮ್ರಾಜ್ಯವಾಯಿತೆಂದರೆ, ಆ ಬ್ಯಾ ಪಾರಸ್ಸನ ವ್ಯಾಪಾರದ ಬುಡ ಮೇಲು ಆಯಿತೆಂದು ತಿಳಿಯಬೇಕು. ಪ್ರಿಯವಾಚಕರೇ, ಒಂದು ವ್ಯಕ್ತಿಯ ಈ ಚತುರ್ಯುಗಗಳ ವಿಸ್ತ್ರತವಿ ವೇಚನವು , ಶ್ರೀ ಸದ್ದು ರವಿನ ಲೆಕದ್ದಾ ರದ ಕಾಲದಲ್ಲಿ ಒದಗಿದ ಚತು ರ್ಯರಗಳ ಸ್ವರೂಪವು ತಟ್ಟನೆ ಮನಸ್ಸಿ ನಲ್ಲಿ ಬರಲಿಕ್ಕೆ ಕೇವಲ ಸಹಾಯಕಾರಿ ಯಾಗಿರುವದರಿಂದ, ಬೇಕಾದರೆ ಅದನ್ನು ನೀವು ಇನ್ನೊಮ್ಮೆ ಮನಸ್ಸು ಗೊಟ್ಟ ಓದ ಬಹ ದು , ಅದರಂತೆ, ವ್ಯವಹಾರದಲ್ಲಿ ನಿಮ್ಮ ಕಣ್ಣಿಗೆ ಬೀಳುವ ಆರಂಭದ ನೌಕರರು, ಆರಂಭದ ಒಕ್ಕಲತನ, ಆರಂಭದ ಸತ್ಸ ಮಾಗಮ, ಆರಂಭದ ಉದ್ಯೋಗ, ಆರಂಭದ ಸತ್ಕರ್ಮಗಳು, ಆರಂಭದ ಸಾಧುಗಳು, ಆರಂಭದ ಆರೂ ಢರು, ಆರಂಭಕಾಲದ ಸ್ನೇಹ ಈ ಮೊದಲಾದವುಗಳಲ್ಲಿ ರುವ ಸವಿಯ , ಮುಂದೆ ಬರ ಬರುತ್ತ ಯಾಕೆ ಉಳಿಯುವದಿಲ್ಲೆ೦ಟದರ ಕಾರಣವನ್ನು ನೀವು ವಿಚಾರಿಸಬಹುದು. ತನ್ನ ಸುತ್ತು ಮತ್ತು ಯಾವ .ಗಧರ್ವವಿದ್ದ ರಒ ತಾನು ಯುಗಾಧೀನವಾಗದ, ತನ್ನ ಧರ್ಮವನ್ನು ಚತುರ್ಯುಗಗಳಲ್ಲಿ ಯ, ಸ್ಪಷ್ಟವಾಗಿ ಕಾಯ್ದುಕೊಂಡು ಹೋಗುವವನೇ ಮಹಾತ್ಮನು, ಅವನೇ ಸದ್ದು ರೂತ್ತ ಮನು , ಶ್ರೀ ಶೇಷಾಚಲ ಸದ್ದು ರುವು ತನ್ನ ಸುತ್ತು ಮುತ್ತು ಉಂಟಾದ ಚ ಕುರ್ಯಗಗಳಲ್ಲಿ ಯ, ತನ್ನ ಸೇ ವಕಧರ್ಮವನ್ನು ಕಾಯ್ದು ಕೊಂಡಿದ್ದರಿಂದಲೇ, ಆತನನ್ನು ಸದ್ದು ರಾತ್ತಮನೆಂದು ಚಂದ್ರಿಕೆಯು ಕರೆದಿದ್ದಾಳೆ, ಅದು ಹ್ಯಾಗಂಬದನ್ನು ಮುಂದಿನ ವಿವೇಚನದಿಂದ ತಿಳಕೊಳ್ಳ ಬಹುದು, ಈ ಪ್ರಸಂಗದಲ್ಲಿ ವಾಚಕರು, ಪ್ರತಿಯೊ೦ಂದ, ಯುಗದಲ್ಲಿ - ಅದು ಜಗಚ್ಚಾಲಕನ ಸೃಷ್ಟಿಗೆ ಸಂಬಂಧಿಸಿದ್ದಿ ರಲಿ, ಒಬ್ಬ ವ್ಯಕ್ತಿಯ ವ್ಯವಹಾರಕ್ಕೆ ಸಂಬಂಧಿಸಿದ್ದಿ ರಲಿ, ಅದರಲ್ಲಿ ನಾಲ್ಕುಯುಗದ ಧರ್ಮಗಳೂ ಇರುವವೆಂಬದನ್ನೂ, ಯಾವ ಯುಗಧರ್ಮ ವು ವಿಶೇಷವಾಗಿರದೊ ಆ ಯುಗದ ಹೆಸರೇ ಇಡಿ ಯುಗ ಕಾಲಕ್ಕೆ ಬರುವದೆಂಬದನ್ನ ಮನಸ್ಸಿನಲ್ಲಿಟ್ಟು ಕೊಂಡಿರಬೇಕು. ಇನ್ನು ಶ್ರೀಸದ್ದು ರುವಿನ ಅಸ್ತಿತ್ವದಲ್ಲಿ ಒದಗಿದ ಚತುರ್ಯುಗಗಳನ್ನು, ಕುರಿತು ವಿಚಾರಿಸುವಾ, ನಿರಭಿಮಾನಿಗಳಾದ ಅವ್ವನವರೊಡನೆಶ್ರೀಸದ್ದು ರುವು ಕೇವಲನಿರಭಿ ವನಿಯಾಗಿ ಸತ್ಯರ್ಮ ರೂಪದಿಂದ ವ್ಯವಹರಿಸಿದ ಕಾಲವನ್ನು ಕೃತಯುಗವೆಂತಲೂ