ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಸಬ್ಬೋಧ ಚಂದ್ರಿಕೆ. ಅವರಲ್ಲಿ ಇತ್ತೆಂದು ಹೇಳಬೇಕಾಗಿದ್ದರೆ, ಅವರು ಕೇವಲ ಗುಣಾಧೀನರಾಗಿ ತಮ್ಮ ನ್ನು ಸಹ ಮರೆತು ಆಚರಿಸಿದ್ದರಿಂದಲೇ ಅವರಿಗೆ ನಿರಾಲೋಚಿತವಾಗಿ ಪಾರವೂ ರ್ಧಿಕ ಹಿತಗಳು ಪ್ರಾಪ್ತವಾದವು ; ಅಂದ ಬಳಿಕ ಪಾಂವ ರ್ಥಿಕ ಹಿತದಲ್ಲಿ ಅವರ ಅಭಿಮಾನವಿತ್ತೆಂದು ಹ್ಯಾಗೆ ಹೇಳಬೇಕು ? ಒಟ್ಟಿಗೆ ರಾವಣನು ಗರ್ವ ಪಕ್ಷಪಾ ತಿಯಾ, ಬಲಿ ಯು ದಾನಪಕ್ಷಪಾತಿಯಾ, ಅದರಂತೆ ಇತ್ತ ಕಡೆಯವರಂದರದಾಸರು ದಡ್ಡಿನ ಪಕ್ಷಪಾತಿಗಳ, ತುಲಸಿದಾಸರು ಹೆಂಡತಿಯು ಪಕ್ಷಪಾತಿಗಳೂ, ವಾಲ್ಮೀ ಕಿಗಳ ಹಿಂ ಸಾ ಪಕ್ಷಪಾತಿಗಳ ಆಗಿ, ಅವರು ಕ್ರಮವಾಗಿ ಸರ್ವದಾ ಗರ್ವ, ದಾನ, ದುಡ್ಡು, ಹೆಂಡತಿ, ಹಿಂಸಾ ಇವುಗಳ ದೃಷ್ಟಿಯಿಂದಲೇ ಜಗತ್ತನ್ನು ನೋಡುತ್ತ ನಿರ ಭಿವನಿಗಳೆನಿಸಿಕೊಂಡರು, ಅದರಂತೆ, ವೆ,ಪಾ ಕ್ಷರಾದ ಶ್ರೀ ಶಂಕರಾಚಾರ್ಯರು ಅದ್ಯೆ ತಪಕ್ಷಪಾತಿಗಳೂ, ಮಹಾ ತ್ಮರಾದ ಶ್ರೀ ರಾವಣನುಜಾಚಾರ್ಯ ರ, ವಿಶಿಷ್ಟಾ ದೈತಪಕ್ಷಪಾತಿಗಳೂ, ಮಹಾ ತ್ಮರಾದ ಶ್ರೀ ವ.ಧ್ಯಾ ಚಾರ್ಯರು ದೈತಪಕ್ಷಪಾ ತಿಗಳೂ ಆಗಿ, ಅವರು ಕ್ರಮವಾಗಿ ಅದೈತ, ವಿಶಿಷ್ಟಾದ್ವತ, ದೈತ ದೃಷ್ಟಿ ಯಿಂದ ಜಗತ್ತನ್ನು ನೋಡಿ ನಿಸ್ಸಹಿಗಳೆನಿಸಿಕೊಂಡರು , ಇವರೆಲ್ಲರ ತೆರದಿಂದ ಶ್ರೀ ಶೇಷಾಚಲ ಸದ ರುಗಳು ಈಶ್ವ ರಪಕ್ಷಪಾತಿಗಳೂ, ಶ್ರೀ ಗುರುಪತ್ನಿ ಯವ ರಾದ ಅವ್ವನವರು ಸ್ಪಷ್ಟ ವಸ್ತ್ರತ್ವದ ಪಕ್ಷಪಾತಿಗಳೂ ಆಗಿ, ಅವರು ಆಯಾ ದೃಷ್ಟಿಯಿಂದ ಜಗತ್ತನ್ನು ನೋಡುತ್ತಿದ್ದದ್ದರಿಂದ, ಇಬ್ಬರೂ ನಿರಭಿಮನಿಗಳೆಂ ಲೇ ಎನಿಸಿಕೊಂಡರು. ಸರ್ವತ್ರ ಈಶ್ವ ರದೃಷ್ಟಿ ಯುಳ್ಳವರನ್ನು ( ಅದೈತ, ವಿಶಿಷ್ಟಾ ದೈತ, ರೈತಗಳಲ್ಲಿ ಯಾವದೊಂದರಂತೆಯಾಗಲಿ ಈಶ್ವ ರದೃಷ್ಟಿಯುಳ್ಳಿನ ರನ್ನು ) ಉತರೆಂತಲ, ಈಶ್ವ ರೇತ ರವಾದ ಯಾವದೊಂದರಲ್ಲಿ ದೃಷ್ಟಿಯಲ್ಲ ವರನ್ನು ಕ್ರಿಯಾವಂತರೆಂತಲೂ ಕರೆದರಬ ಅವರೆಲ್ಲರ ನಿರಭಿಮೂನಿಗಳೆಂ ಲೇ. ಎನಿಸಿಕೊಳ್ಳುವರು, ನಮ್ಮ ಈ ಬರಹದ ಮೇಲಿಂದ, ಅಭಿಮೂನಿಗಳೆಂದು ಯಾ ರಿಗೆ ಅನ್ನ ಬೇಕಂಬದರ ಸ್ಫೂರ್ತಿಯು ವಾಚಕರ ವಿಚಾರದಲ್ಲಿ ಉತ್ಪನ್ನ ವಾಗಿರಬ ಹುದು, ಉದ್ಧತರೂ-ಕ್ರಿಯಾವಂತರಣ ಅಲ್ಲದವರೆಲ್ಲ, ಅಂದರೆ ಅಹಂಭಾವ ದಿಂದ ಕೇವಲ ತಮ್ಮ ಸಮೋಧಾನಕ್ಕಾಗಿ ಮನಸ್ಸಿಗೆ ಬಂದಹಾಗೆ ನಡೆಯುವವರೆಲ್ಲ ಅಭಿವನಿಗಳೆನಿಸಿಕೊಳ್ಳುವರು. ಅವರ: ಸ್ವ ಸಮಧಾನಪಕ್ಷಪಾತಿಗಳಾಗಿ ಜಗ ಇನ್ನು ಸ್ವ ಸಮಾಧಶನದೃಷ್ಟಿಯಿಂದ ನೋಡುವರು, ಚಂಚಲವೃತ್ತಿಯ ಈ ಪಾಮ ರರನ್ನೇ ಅಭಿವನಿಗಳೆಂದು ಕರೆಯಬೇಕು , ಪ್ರಿಯವಾಚಕರೇ, ನಮಗೆ ತಿಳಿದಮಟ್ಟಿಗೆ ಅಭಿಮಾನಿಗಳ, ಹಾಗು ನಿರಭಿ