ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಸ್ತಿ ಸದ್ದೂಧಚಂದ್ರಿಕೆ ದಣ ಯೋಗ್ಯತೆಯು ಈ ಶಿಷ್ಯ ರು, ಇಷ್ಟೇ ಗ್ರಂಥಾವಲೋಕನದಿಂದಲೂ ಶ್ರೀ ಗುರು ಮುಖದಿಂದ ಹೊರಟ ಸುಲಭ ಬೋಧಶ್ರವಣದಿಂದಲೂ ಸುಸಂಸ್ಕೃತರಾಗಿ ಅವ ರಲ್ಲಿ ವಾಚಾಲತೆಯು ಪ್ರಾಪ್ತವಾಯಿತು, ವಿದ್ವಾಂಸರೆನಿಸಿಕೊಳ್ಳು ವವರ ಸಂಗಡ ಅವರು ವಾದವೂಡಹತ್ತಿದರು, ಅವರ ಸ್ವಾವಲಂಬನವು ಬೆಳೆದು, ಅವರಲ್ಲಿ ಸ್ವ ನಿಷ್ಠೆ ಯು ಉತ್ಪನ್ನ ವಾಯಿತು. ಶ್ರೀ ಗುರುವಿನ ವಿನಯದ ಮಾತುಗಳನ್ನು ಕೇಳಿ ಕೇಳಿ, ಆತನ ವಿನಯದ ಆಚರಣೆಗಳನ್ನು ನೋಡಿ-ನೆನೀಡಿ, ತಾವು ಶ್ರೀಗುರವಿಸ ವಿನ ಯದ ಮಾತುಗಳನ್ನು, ವಿನಯ ವ ನಡತೆಯನ್ನ ಕಲಿತುಕೊಂಡು, ಶ್ರೀ ಗುರವಿನಂತೆ ಲೋಕಾಭಿರಾಮರಾಗಿ ತೆರಹತ್ತಿದರು, ಅಷ್ಟರಲ್ಲಿ ಶ್ರೀಗುರುಸಂಕೇತದ೦ತೆಯೋ, ಶಿಷ್ಯರ ದುರ್ದೈವದಿಂದಲೋ ಆವೈ ನವರು ದೇಹವಿಟ್ಟಿದ್ದರಿಂದ, ಅವರ ಪವಿತ್ರ ಸ್ಥಳ ವನ್ನು ಮೇಲೆಯೊಮ್ಮೆ ನಾವು ಹೇಳಿದಂತೆ ಈ ಶಿಷ್ಯರು ಆಕ್ರಮಿಸಿದರು! " ಅವ್ವನವರದೊಂದು ದೊಡ್ಡ ಭಾರವು ತಲೆಯ ಮೇಲಿನದು ಇಲ್ಲದೆ ಹಾಗಾದ್ಧ ೦೦ದ ಶಿಷ್ಯರಿಗೆ ಹರಾಹರಿಯಾಯಿತು , ಶಿಷ್ಯರಲ್ಲಿ ಎಲ್ಲರೂ ಒಂದೇ ವೃತ್ತಿ ವರೂ, ಒಂದೇ ಯೋಗ್ಯತೆಯವರೂ ಇದ್ದಿಲ್ಲ, ಕೆಲವರು ಅಲ್ಪ ಸ್ವಲ್ಪ ಸಂಸ್ಕೃತ ಬಲ್ಲವರಿದ್ದರು. ಕೆಲವರು ದುರಭಿಮಾನಿಗಳಿದ್ದರು, ಕೆಲವರು ಹಲವಾರಿಗಳಿ ದ್ದರು, ಕೆಲವರು ಅಂಜುಬುರುಕರಿದ್ದ ರು. ಕೆಲವರು ಸುರುವಿನಲ್ಲಿ ನಿಕಟ ವಿಶ್ವಾಸವುಳ್ಳವರಿದ್ದ ದು , ಅಂತೇ ಅವ್ವ ನವರು ದೇಹವಿಟ್ಟ ಸ್ವಲ್ಪ ದಿನಗಳಲ್ಲಿ ಅಷ್ಟರೊಳಗೆ ಪರಸ್ಪರ ವೈಮನಸ್ಸು ಉಂಟಾಗಿ, ಅವರು ತಮ್ಮ ದೃಷ್ಟಿಯಿಂದ ಗದ್ದಲವಾಗದಂತೆ, ತಮ್ಮತಮ್ಮೊಳಗೆ ಮಸೆದಾಡಹತ್ತಿದರು , ಈ ದಸತವು ಹೆಚ್ಚಾಗುತ್ತ ಹೋಗಲು , ಉಂಟಾಗುವ ಘರ್ಷಣಏನ್ಯತಾಪವನ್ನು ತಾಳಲಾರದೆ ಇಬ್ಬರು ಶಿಷ್ಯರು ಶ್ರೀ ಗುರು ಸ್ನಾನವನ್ನು ಬಿಟ್ಟು ಹೋಗಿ, ಒಬ್ಬರು ಮೈ ಸೂರ ಸೀಮೆಯೊಳಗಿನ ಸಾಗರದಲ್ಲಿ, ಇನ್ನೊಬ್ಬರು ಮದ್ರಾಸಇಲಾಖೆಯೊಳಗಿನ ತಿಪ್ಪಾಪುರ ವೆ೦ಬ ಊರಲ್ಲಿ, ಒಂದೊಂದು ಮಠವನ್ನು ಮಾಡಿಕೊಂಡು ಇರಹತ್ತಿದರು. ಸತ್ಯ ಸಂಪನ್ನ ನ-ನಿರ್ಧಾರದ ಸ್ವಭಾವದವನೂ ಆದ ಒಬ್ಬ ಶಿಷ್ಯನು ಮಾತ್ರ ಶ್ರೀ ಗುರೆ ಸನ್ನಿಧಿಯಲ್ಲಿ ನಿಂತು ಅವ್ವ ನವರಂತೆ ಶ್ರೇಯಸ್ಕರನಾಗಿ ನಡೆಯುತ್ತ ಶ್ರೀ ಗುರು ಸೇವೆಯನ್ನು ಮಾಡಹತ್ತಿದನು , ಆಗ ತ್ರೇತಾಯುಗವು ಹೋಗಿ ದ್ವಾಪರಯುಗ ಕೈ ಆರಂಭವಾಯಿತು, ಈ ಪುಣ್ಯವಂಶಿಷ್ಯನ ಪರಿಚಯವು ಲೇಖಕನಿಗೆ ವಿಶೇಷ ವಾಗಿಲ್ಲ. ಈ ಯುಗದಲ್ಲಿ ಶಿಷ್ಯಮಂಡಲಿಗೆ ಎಲ್ಲಿಂದಲೋ “ಭಗವಾನ' ಎಂಬ ಉಪಸದವು ಯುಗಧರ್ಮಕ್ಕನುಸರಿಸಿ ಪ್ರಾಪ್ತವಾಗಿ, ಅವರ ಗಣನೆಯು ಅಲೌಕಿಕ ಬ.