ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹತ್ಸವ, ೭೫ ===-- -- -- -- -- ---

: :.. -.

ಶವಿಗಳಂತೆ ಇದ್ದರು, ಅವರು--Kವ ಹಾ ರಾಜಾ, ಏನು ಆಗುವದು ತಾನೇ ಅಗಬೇಕಲ್ಲದೆ, ನಾವಾಗಿ ಏನೂ ವತ ಬಾರದು.” ಎಂ* ಬಾರಿ ಬಾರಿಗೆ ಅನ್ನುತ್ತಿದ್ದ ರ, 1 ಮಾಯೆ ಪ್ರಕಟಾದ್ದರಿ೦ದಲೇ ವಸ್ತುವು ಗುಪ್ತ ವಾಲ: ತ.11 ಜಿಸಸ್ ೭ನೆಯ ಪ್ರಕರಣ, ಶ್ರೀ ಗುರುವಿನ ಶರಣ್ಯ-ಪ್ರದರ್ಶನವು, 9ರ್ಣ देहत्यागिता कीर्ति मागे उरावो ॥ रामदास) ಪ್ರಿಯಸಾಚಕರೇ, ಹಿಂದಿನ ಎರಡು ಪ್ರಕರಣಗಳಲ್ಲಿ ಒರೆದಿರುವ ವಿಷಯ ವನ್ನು ಓದಿ, ಅಗ್ರಹಾರಸ್ಥರಾದ ನಮ್ಮೆಲ್ಲರ ವಿಷಯವಾಗಿ ನಿಮ್ಮಲ್ಲಿ ಒಂದು ಬಗೆಯ ಶಂಕೆಯ, ಅನಾದ ರವೂ ಉಂಬಾಗಿರಬಹಗೆ ; ಇನ್ನು ಮೇಲೆ ಆ ಸ್ನೇಹಾ ರದಲ್ಲಿ ಮೊದಲಿನಂತೆ ಸೇನಾಧರ್ವವೂ, ಪಾಠಶಾಲೆ ...' ಲಾಗ ಸತ್ಯಾರ್ಗ ಗಳೂ ನಡೆಯುವವೋ ಇಲ್ಲವೋ, ಎಂದು ನೀವು ಅ೦ದೇಶಪ..ತ್ತಿರ ಒಹುದು ; ಆದರೆ ನಿಮ್ಮಲ್ಲಿ ಶಂಕೆ, ಅನಾದರ, ಅ೦ದೇಶ ಇವು ಉತ್ಪನ ವಾಗಬೇಕೆಂದು ಚಂ ದಿಕೆಯು ಶಿನ್ನ ಆಶ್ರಯ ಸ್ಥಾನವಾದ ಆನಂದವನದೆ.ಒಳಗಿನವರ ದೇAಷಗಳನ್ನು ಬೈ ಅಗಿಟ್ಟಿ ಕುವದಿಲ್ಲ : ಶ್ರೀ ಶೇಷಾಚಲ ಸ ಲುವು ದೇಹಬಿಡ ವಾಗ-ವ ಕಳಿಜಾ, ಈಗಿನ ಹತ್ತು ಪಾಲು ಹಳ್ಯ ಆಗ್ರಹಾರದಲ್ಲಿ ಸೇವಾಧರ್ಮವೂ, ಸತ್ಕಾ ರ್ಯಗಳೂ ನಡೆಯುವವು ; ಆದರೆ ನೀವು ಧರ್ಮವನ್ನು ಮೂತ್ರ ಕಾಯಿರಿ” ಎಂದ) ಹೇಳಿದ್ದನ್ನು ಪೂರ್ಣ ವಾಗಿ ನಂಬಿ, ಅದಕ್ಕೆ ಅನುಕಾಲವಾಗಿ ಅಗ್ರಹಾರಸ್ಥರು ವರ್ತಿಸಲೆಂದು ಅವರ ದೋಷಗಳನ್ನು ಜೈಲಿಗಿಟ್ಟ ರ.ವಳು, ಚಂದ್ರಿಕೆಯು ಅಗ್ರ ಹಾರದವರ ಗುಣಗಳನ್ನು ವರ್ಣಿಸುವದು ಅಷ್ಟು ಅವಶ್ಯವಲ್ಲ. (t 3Ter: ಈ ಆಣೆ:” ಎಂಬ ಮನುವಿನ ಉಕ್ತಿಯಂತ್ರ, ಸಂಶುದಾ ಚರಣೆ - ಶ್ರೇಷ್ಠ ಧರ್ಮ ದಾಗಿದ್ದು, ಧರ್ವವಿದ್ದಲ್ಲಿ ದೇವರಿರ.ವದರಿಂದ, ಆನ೦ದವನಸ್ಟರು ತಮ್ಮ ಅಭಿ ಮನವಾಲವಾದ ದೋಷಗಳನ್ನು ಕಳಚಿ ಬಿಟ್ಟು, ಅವರು ಈಗಿನದಕ್ಕಿಂತಲಾ ಹೆಚ್ಚು ಆಚಾರ-ವಿಚಾರ ಸಂಪನ್ನ ರೂ, ತಪಸ್ವಿಗಳೂ, ನಿಸ್ಪೃಹರೂ ಆಗಿ, ಶ್ರೀಗರ್ವನುಗ್ರ ಹಕ್ಕೆ ಪಾತ್ರರಾಗುವಂತೆ ಅವರನ್ನು ಎಚ್ಚರಗೆ ಇಳಿಸುವದು ಚ೦ದ್ರಿಕೆಗೆ ಅವಶ್ಯವಾಗಿರು ವದು, ಹಾಗಾಗದಿದ್ದರೆ, ಶ್ರೀಸಚ್ಚು ರವು ಹೇಳಿದಂತೆ ಈಗಿನದಕ್ಕಿಂತ ಹರಿ ಪಟು