ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮9 ಸಬ್ಬೋಧ ಚಂದ್ರಿಕೆ. ಬ ನೆಂದು ಹೇಳಿ, ಊರ ಎಲ್ಲ ಬ್ರಾಹ್ಮಣರಿಗೆ ಅಮಂತ್ರಣ ಕಟ್ಟ ರು., ಅಮಂತ್ರಣದ ಕೆಲಸ ತೀರಿದ ಬಳಿಕ ಅವರು ಶ್ರೀ ಗುರುಗಳ ಬಳಿಗೆ ಹೆದರು; ಅಷ್ಟರಲ್ಲಿ ತೀ, ಕ., ಸೌ. ವ, ವೆಂ &ಾಬಾಯಿ ಯವರು ಹುಳ ಹಾಕಿಸಿಕೊಳ್ಳತ್ತ ಕುಳಿತುಕೊಂಡಿದ್ದ ರು. ಶ್ರೀ ಸ್ವಾ ವಿಯವರ ಎದ್ದು ಕುಳಿ ಓಕೆ.೦ಡಿದ್ದೆ ರ, ಅಗ ಗಳಗನಾಥರಿಗೆ ಎಷ್ಟ ಆನಂದವಾಗಿರಬಹುದೆಂಬದನ್ನು ವಾಚಕರೇ ಸಿರ್ಕಿ ಸತಕ್ಕದ್ದು. - ಮುಂದೆ ಉತ್ಸಾಹದಿಂ.. ಎಲ್ಲ ಕಾರ್ಯಗಳು ನಡೆದವ, ನಾಲ: ಗಂಟೆಯ ಸುರಕ್ಕೆ ಛಾಯಾನಕ್ಕೆ ಸವ್ರ ... ದ೦ಪಿ.ಎಲೆ ಹಾಕಿದರು, ಕರೆ ಕಳಿಸಿದ ಪ್ರಕಾರ ಉರ ಜನರೆಲ್ಲ ಬಂದಿದ್ದರು, ಬಡಿ ಸವದಿಲ್ಲ ಆಯಿ.೨೩, ಇನ್ನು ಉದಕ ಬಿಡುವಸಮಯ; ಅಷ್ಟ್ರ ರಲ್ಲಿ ಮದರನಾಮದ ಜಟಾಧಾರಿ ಪುರುಷನೆಬ್ಬನು ದ.ಹಾದ್ವಾ ರದೊಳ ಗಿಂದ ಅಕಸ್ಮಾತ್ತಾಗಿಒಳಗೆ ಬಂದನ, ಆತನನ್ನು ಮೊಟ್ಟ ಮೊದಲು ಗಳಗನಾಥ ಇವರು ನೋಡಿ, ಓಡು ಆತನ ಬಳಿಗೆ ಹೋಗಿ ನಮಸ್ಕಾರದ ಡಿದರು ಆಗ ಆ ಜಟಾ ಧಾರಿಪುರುಷನು, ಗಳಗನಾಥ ಇವರನ್ನು ಕರಿ ೬೨-ನಾನು ತಿಪತಿ ಗೋವಿಂದರಾ ಜಿ ಪಟ್ಟ ಣದವು, ಕಾನೂನು ಚಿನು, ನಿಮ್ಮಲ್ಲಿ ಊಟಮಾಡುವೆನು ಈಗಿನ ಪಂ. ಗ್ರಿ ಸಾಗಲಿ, ಹಿಂದ/ದೆ ನಾನು ಕೂಡುವನೆ, ಎಂದು ಹೇಳಿ, ಮಹಾದ್ವಾರದ ಒಂಕಟ ಕಂಬಕ್ಕೆ ಆ೩೨ ಪೂರ್ವಾಭಿಮುಖವಾಗಿ ಕುಳಿತಿಕೊಂಡು, ಬ್ರಾಹ್ಮಣ ಭೋಜನವಾಗುವದನ್ನು ನೋಡಹತ್ತಿದನ.! ಮೊದಲನೆಯ ಪಂಕ್ತಿಯಾಯಿತು. ೨ನೆಯ ಪಂಗ್ತಿಗೆ ಒಟ್ಟಿಗೆ ಆ ಜಟಾಧಾರಿಪುರುಷನಿಗೆ ಎಲೆಹಾಕಿ ಬಡಿಸಿತು, ಎಲ್ಲರ ಸಂಗಡ ಆಅನು ಊಟಕ್ಕೆ ಕುಳಿತುಕೊಂಡು, ಅರ್ಧ ಊಟವಾದ ಬಳಿಕ ಗಳಗ ನಾಥ ಇವರ ಮನಸ್ಸಿನಲ್ಲಿ ಪಕ್ಕನೆ-ಅಹಾ ! ಶ್ರೀ ಲಕ್ಷ್ಮೀಪತಿಗೆ ಅಮಂತ್ರಣ ಟೆ ನು ; ಆದರೆ ಆತನನ್ನು ಎಲ್ಲರ ಸಂಗಡ ಊಟಕ್ಕೆ ಕ೦ಸಿಲ್ಲ ! ಆದರೂ ಆತನು ಕರುಣಾಳುವಾಗಿ ನನ್ನ ತಪ್ಪು ಎಣಿ ಸದೆ ಊಟಕ್ಕೆ ಬಂದಿದ್ದಾನೆ. ನಾನು ಪ್ರಾ ರ್ಥಿ ಸಿದಂತೆ ಮೊದಲನೆಯ ಪಂಕ್ತಿಯ ಬ್ರಾಹ್ಮಣಬೆ ಜನಮೂಡಿಸಿ, ಎರಡನೆಯ ಪಂಗ್ತಿಗೆ ಕುಳಿತಿದ್ದಾನೆ ಎಂಬ ಸಂಗತಿ ಬು, ಹೊಳೆ ಯಲು, ಗಳಗನಾಥ ಇವರ ಮೈ ಮೇಲಿನ ಕೂದಲುಗಳು ನೆಟ್ಟಗಾದವು , ಶ್ರೀ ಸದ್ಯ ಗುವಿನ ಮಹಾ ಮಹಿಮೆ ಯನ್ನು ಸ್ಮರಿಸಿ ಅವರ ಕ೦ಠವು ಸದ್ಯ ದಿತವಾಯಿತು, ಅವರು ಕಾಡಲೆ ಈ ವರ್ತ ದೂನವನ್ನು ಶ್ರೀ ಪರಮೇಶ್ವರ ದೀಕ್ಷಿತರ ಮುಂದೆ ಹೇಳಲ., ಅವರಿಗೂ ಬಹಳ ಆಶ್ಚರ್ಯ ವಾಗಿ ಸಂತೋಷವಾಯಿತು, ಗಳಗನಾಥ ಇವರು ಆ ಜಟಾಧಾರಿಪುರು ಷನನ್ನು ಸಾಕ್ಷೇತಿ ಲಕ್ಷ್ಮೀಪತಿಯೆಂದು ಭಾವಿಸಿ, ಆತನ ಎಂಜಲ-ಗೋವರ