ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೮೩ -...:-- --- -- .. :- -- -


* *- : *** :

ವನ್ನು ಸ್ವತಃ ಮೂಡಿದ ರು, ಜಟಾಧಾರಿಗೆ ಮಲಗಿಕೊಳ್ಳಲಿಕ್ಕೆ ಸ್ಪಳವಾಯಿ:ಶು , ಮರುದಿನ ಆಸನ ಆನಂದವನದಲ್ಲಿದ್ದು, ಗಳಗನಾಥ ಇವರನು ಬಹು ಸರ ಕ ವಾಗಿ ಬೋಧಿಸಿದನ್ನು ಹಂಹ ಗದಿ೦ದ ಹೆ. ಗುವವನು ಯಾಕೆ ೪ ಮನಸ್ಸಿಗೆ ಬರುವ ಹಾಗಾದ್ದರಿಂದ ಇಲ್ಲಿಗೆ ಬಂದೆನೆಂದು ಜಬಾಧಾರಿತ ಹೇಳಿ ದನು, ಇದ ನಾ ದರ ಗಳಗನಾಥ ಇವರು ಅಲೌಕಿಕ ಕೃತ್ಯವೆಂದು ತಿಳಿ ಬೆ ಬಹ ದಾಗಿ, ಆದರೆ ಜಟಾಥಾ ರಿಯು-: ಇತ್ತ ಕಡೆಗೆ ನಾನೆ ಹಿಂದಕ್ಕೆ ಬಂದಿದ್ದೆ - ಇಲ್ಲಿ ೬ ಹ, ಜನ ರ ಗ: ರ ಸುನನಗೆ ಅದೆ,” ಎ೦ದ್ರ ಹೆಳಿದ್ದರಿoದಗಳ ನಾಥ ಇವರ ಮನಸ್ಸಿನಲ್ಲಿ ಸ್ವಲ್ಪ ಗ೦ಶ ೨ಳುವ ಉತ್ರ 1 ವಾಯಿತು ; ದರ್ಶನಕೆ ಇಟ್ಟ ಜೆ.೧ಡಲೆ ಅಲ್ಲಿ೦ದಲ್ಲೇ ಅಗ್ನಿಶ ನಾಗಿದ್ದರೆ ಗಳಗನಾಥ ಇವರಿಗೆ ಪೂರ್ಣ ವಿಶ್ರಾಸವಾಗುತ್ತಿತ್ತು ! ! ಅವಿಶ್ವಾಸದ ಜನರ ಮೂತು ಹೀಗೆ. ಯೇ ಸರಿ! - ಗಳಗನಾಥ ಇವರಿಗೆ, ಶ್ರೀ ಗುರುವೆ ಕಟ್ಟ ಕಡೆಯಲ್ಲಿ ತನ ಕುರುಹು ಏನು ತೋರಿಸುವನೋ ಎಂಬ ಭ್ರಾ೦ತಿಯು ಇದ ಹೆಲಿಲ್ಲ, ಆ ಬಗ್ಗೆ ಅವರು ಮಂ ದಿಯನು ವಿಚಾರಿಸುತ್ತಿದ್ದರು. ಆಗ ಗಣಪಯ್ಯನವಗೆ ಗಳಗನಾಥ ಇವರನ ಕ೦ತ:- 'ನಿನ್ನೆ ಒಂದು ಚ ವುತ್ಯಾಗವಾಯಿತು ಸರ್ವಕ ೫೨ ತಾಸು ರಾತ್ರಿ ಯಾಗಿ' ಬಹು ದು, ಆಗ ಶ್ರೀ ಗುರುಗಳು ಒಮ್ಮೆಲೆ ನ ನ ನ ಏನೂ ಸಂಬಂಧವಿಲ್ಲದೆ ಗಣZಯಾ, ಹೆ.೧ ರು, ಎವೆ ಯನ್ನು ನೋಡಿ ಕೆ ೧೦ 7, ಬಾ ಎಂದು ಹೇಳಿದರು. ಅದಕ್ಕೆ ನಾನು ಆಗಲೆ ಹೋಗಿ ಬಂದೇನೆ ಎಮ್ಮೆ, ಈ ಯಲಿಕ್ಕೆ ಇ ನ ಒಂದೆ ರಡುದಿವಸಗಳು ಬೇಕ, ಎಂದು ಹೇಳಿದೆನು, ಅದ ಕೆ, ಗುರ.ಗಳು- ಹಾಗಲ್ಲ ಏಾ, ಹೆಣಗಿ ನೋಡಿಕೊ೦ಡು ಬಾ ಅನ್ನಲು, ನಾನು ಹೆಣಗಿ ನೋಡುವಾಗ ಎವೆಯು ಕರಹಾಕಿವಲಗಿ ತು” ಎಂದು ಹೇಳಿದರು, ಇದನ್ನು ಕೇಳಿ ಗಳಗನಾಥ ಇವರಿಗೆ ಆಶ್ರ ರ್ಯವಾಯಿ ತು; ಅದರೂ ಅಷ್ಟು ಮಹತ್ವದ ಪ್ರಸಂಗವಲ್ಲೆಂದು ಅವರು ದ.ರ್ಲಕ್ಷಿಸಿ ದರು. ಒಂದು ದಿನ ಹಗಲ, ಆರ ತಾಸಿನಸುನೂರಕ್ಕೆ ಶ್ರೀ ಗುರುಗಳ ಬಳಿಯ ಲ್ಲಿ ಶ್ರೀ ನಾರಾಯಣಭಗವಾನರಾ, ಗಳಗನಾಥ ಇವರೂ ಕಳಿತುಕೊ೦ಡಿರುವಾಗ ಗುರುಗಳು ವ.ಲಗಿರಲಿ --ನ ಹಾರಾಜಾ, ಸುಮ್ಮನೆಯಾಕೆ ಕೃಳಿತು ಕೊಂಡಿರಿ? ಹೇಗಿರಿ, ಹೊರಗೆ ಭೋಜನ ನಡೆದದ ನೀರುಗಿ ರ ಕಳಿ೦, ಎಂದು ಹೇಳಿದರು. ಕಡಲೆ ಭಗವಾನರೂ, ಗಳಗನಾಥ ಇವರಾ ಹೆರೆಗೆ ಹೋಗಲು, ನೀರು ಕೇಳಲಿ * ಯಾರೂ ಇದ್ದಿಲ್ಲ; ಇದರಿಂದ ಗಳಗನಾಥ ಇದಂಗೆ ಮತ್ತೆ ಆಶ್ವ ರ್ಬೌ ಗಾಯಿ ತು; ಆದರೂ ಶ್ರೀಗುರುಗಳು ನಿತ್ಯದಲ್ಲಿ ಹೇಳುವ ಸಾಂಪ್ರದಾಯವೆಂದು ಅವರು