ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FS ಸಬ್ಬೋಧ ಚಂದ್ರಿಕೆ? ದಂಬರೇಶ್ವರನನ್ನು ಕುರಿತು ಕೇಳಿಕೊಂಡಂತೆ, ಇನ್ನು ನಿರ್ಯಾಣಕ್ಕೆ ಮರುದಿ ನದ ಅವಕಾಶವಿರುವದೆಂದು ಸೂಚಿಸಿದ ರ.! ಶ್ರೀ ಗುರುಗಳ ವ್ಯಾಧಿಯಲ್ಲಿ ಆನಂದವನಕ್ಕೆ ಬಂಹಗವ ಜನರ ಸಂಖ್ಯೆಯು ಹೆಚ್ಚಿತು, ಬೇನೆಯ ನೆವದಿಂದ ಅನಾಯಾಸವಾಗಿ ಅತಿಥಿಸೇವೆಯು ಘಟಿಸುವ ದೆಂದು, ಶ್ರೀ ಗುರುಗಳು ಅನ್ನುತ್ತಿದ್ದ ರ., ಹೀಗೆ ಬೇನೆಯನ್ನು ಅನುಭವಿಸುತ್ತ ಸಾಧುಗಳು ಎಷ್ಟು ದಿನ ಇರು ವರೆ, ಏನೋ, ಎಂದು ಜನರು ಶಂಕಿಸುತ್ತಲಿದ್ದ ರು. ಕೆಲವರು ಹ್ಯಾಗಾದರೂ ಮಾಡಿ ನವರಾತ್ರಿ ಮೂಡುವರೆಂದು ಅನ್ನುತ್ತಿದ್ದ ದು; ಕೆಲವರು ದಕ್ಷಿಣಾಯನವನ್ನು ಕಳೆಯವರೆಂದು ಅನ್ನುತ್ತಿದ್ದರು; ಕೆಲವರು ಮುಂದಿನ ಜಯಂತಿಯನ್ನು ಮೂಡುವರೆಂದು ಅನ್ನು ಆರ! ದೇಹಸ್ಥಿತಿಯನ್ನು ನೆಡೀನೋಡಿ ಶಿಷ್ಯರ ಸಂಚಾರ ಬಿಟ್ಟ ಇಳಿತದ್ದರಿಂದ ತಾ ರೇ ಉತ್ತರಕ್ರಿಯೆ ವ್ಯವಸ್ಥೆ ವಡವದೆ ನ್ನು ತಿಳಿದ ತಿಳಿ ಬ5), ಶ್ರೀ ಗುರುವಿನ ಬಂಖ ಲೌಕಿಕ ವ.»ತಿಗೆ ವಹ ಕೊಟ್ಟ ಜನರು ಹೀಗೆ ತರ್ಕಿ ಸುತ್ತಿ ರುವದನ್ನು ನೋಡಿದರೆ, ಮೊಲೆ ಖ ದಾಟಲಶಕ್ಯವಾದದ್ದೆಂದು ಅನ್ನ ಬೇಕಾಗುತ್ತದೆ! ಹೀಗೆ ಮೊಸರಲ್ಲಿ ಕಾಲಕ್ರಮೇಣವಾ ಲು, ಐದುಗೋದಾನೆಗೆ ಇಲ್ಲಿ ಒಂದು ಗೆ ದಾನವನ್ನು ಶ್ರೀ ಸ್ವಾಮಿಯ ಸ.ಕ್ಷ ಕೊಡಬೇಕೆಂದು ಗಳಿಗೆ ನಾಥ ಇವರು ಕೇಳಿಕೊಂಡರು, ಅದಕ್ಕೆ ಶ್ರೀ ಗುರುಗಳು ಒಪ್ಪಿಕೊಳ್ಳಲ, ಶ್ರಾವಣ ಶುದ್ಧ ೮ ಬುಧವಾರದ ದಿವಸ ಗಳಗನಾಥ ಇವರು ಶ್ರೀ ಗುರ.ವಿನ ಸಮಕ್ಷ ಕುಟುಂ ಬಸಹಿತ ಗೋಪೂಜೆಯನ್ನು ಮೂಡಿ, ಶ್ರೀ ಗುರುಗಳ ಓಲಪುರೋಹಿತರಿಗೆ ವಿಧ್ಯುಕ್ತ ವಾಗಿ ಗೆದಾನವನ್ನು ಕೊಟ್ಟರು. ಆ ದಿನ ಶ್ರೀ ಗುರುಗಳು ಅಂಖಡ ೧೧ ತಾಸು ನಿರೋಗಿಗಳಂತೆ ಕುಳಿತು ಜನರನ್ನು ಬಾಧಿಸುತ್ತಿದ್ದರು, ಅ೦ದಿನ ಶೋಭೆಯು ವಿಲಕ್ಷಣವಾದದ್ದಾ, ಅಪೂರ್ವ ವಾದದ್ದಾ ಇ! ಸ್ವಾಮಿಯ ಎಡ-ಬಲದಲ್ಲಿ ಶಲಾಧ್ಯಾಪಕರೂ, ಬೇರೆ ಪ್ರತಿಷ್ಠಿ ಕಗೃಹಸ್ಥರೂ ಕುಳಿತಿದ್ದರು, ಅವರ ಮುಂ ಭಾಗದಲ್ಲಿ ಅತ್ಯಂತ ಸಭ್ಯ ವಾದ ಸವತ್ಸೆಗೆಾವು ಕಂಬಕ್ಕೆ ಕಟ್ಟಲ್ಪಟ್ಟ ಅ, ಚತು ಶಾಖೆಯ ೬೦-೭೫ ಜನವಿದ್ಯಾರ್ಥಿಗಳು ವೇದ ಘೋಷವೂಡಲುಸಿದ್ಧ ರಾಗಿ, ಆಕಳ ಸುತ್ತುಮುತ್ತಲೆ ಕುಳಿತಿದ್ದರು, ಅವರ ಆಚೆ ಯಲ್ಲಿ ಸುಮಂಗಲೆಯರೂ, ಬೇರೆಹಣ್ಣು ಮಕ್ಕಳ ಹುಡುಗರೂ ಆನಂದಪರವಶರಾಗಿ ಸಂದಣಿಗೊಂಡು ನಿಂತು ನೋಡುತ್ತ ಲಿದ್ದ ರು, ದಾನದ ಶಾಸೆ ಕವಿಧಾನವು ಮುಗಿಯಿತು, ಚತ. ಶಾಖೆ ಖು ವರ ವೇದಕಾಶೀರ್ವಾದಗಳಾದವು, ದುರುದಿನ ವೇ, ಶಾ, ಸ, ಹಾನಗಲ್ ಮಹಾದೇವಶಾಸ್ತ್ರಿಗಳು ಅಧ್ಯಾಪಕರಾಗಿ ಪಾಠಶಾಲೆಗೆ ಬರಲು, ಶ್ರೀ ಗುರುಗಳು,