ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

----------------- -- -- - - - - - - - - - - - - | : ನಿರ್ಯಾಣಮಹೋತ್ಸವ, F೩ --- ಸಾ೦ಬಾರೆ ವೈದ್ಯರು ಶ್ರೀಗುರುಗಳ ' ಕೃತಿಯನ್ನು ನೋಡಿ ವ್ಯಸನ ಪಟ್ಟು11 ಇಷ್ಟು ದಿನ ಚಲೋ ವೈದ್ಯರನ್ನು ಕರೆಸಿ ತೋರಿಸದೆ ಇದ್ದದ್ದು ಬಹಳ ತಪ್ಪಾ ಯಿತು, ದೇಹವು ಪಕ್ಕ ವಾಗಿ ಉರ ರವಹವಣಿಕೆಯಲ್ಲಿದೆ ಔಷಧ: ಪ್ರಲತೆ ಯನ್ನು ದೇಹವು ಅಡೆಯುವ ಹಾಗಿಲ್ಲ, ಮೇಲೆ, ಕೊಟ್ಟ ದಲ್ಲಿ ತಿಂಗಳಿನಿಂದ ಅನ್ನ ಏಲ್ಲ; ಅದರ ಉಪಾಂತಮೂಡಿ ನೆ.ಡ. ನೆನು” ಎಂದು ಹೇಳಿ, ಪರೀಕ್ಷಾರ್ಥ ಸಾಗಿ ಎರಡು ಔಷಧಗಳನ್ನು ಕೊಟ್ಟರು , ಅವುಗಳಲ್ಲಿ ಒಂದು ಲಾಗು ಆಗಿ ಪುನಃ ವಾಲ ಮತ್ರಗಳಾಗಹತ್ತಿದವು ; ಇನ್ನೊಂದು ಔಷಧ ಲಾಗು ಆಗಲಿಲ್ಲ , ನಮ್ಮ ಶ್ರೀಗು ರುಗಳ ನಾಡಿಯಲ್ಲಿ ಅ೦ತರವಾದಕ್ಟನ್ನು ಯಾವವೈದ್ಯರೂ ಹೇಳಲಿಲ್ಲ. ಅದರಂತೆ ಸಾಂಬಾರವೈದ್ಯರಾದ ರೂ ನಾಡಿಗಳು ಬಹಳ ಚೆನ್ನಾಗಿವೆ ಎಂದು ಹೇಳಿದರು, ದನಿ, ತೇಜ ಸ್ಟು, ನಾಡಿ ಅವು೧ ನಿರ್ಯಾಣವಾಗುವವರೆಗೂ ಒಂ ದೇಸದನಾಗಿದ್ದ ವೆಂದು ಹೇಳಬಹುದು, ಕಟ್ಟ ಕಡೆಗೆ ನಾಡಿಗಳು ಮೂತ್ರ ಭರದಿಂದ ಮಂಗವಾಗಹತ್ತಿ ದವು; ಆದರೂ ವಾಣಿಯಾ, ತೇಜಸ ಯುದ್ಧ ಪ್ರಕಾರವಾಗಿದ್ದವು, ಇರಲಿ, ಮುಂದೆ ನಾಲ್ಕು ದಿನ ಶ್ರೀಗುರುಗಳಿಗೆ ಔಷಧೋಪಚಾರಗಳು ನಡೆದು ಮಂಗಳ ಪಾರ ರಾತ್ರಿ ಪುನಃ ಶೌಚ ವಶ್ರಗಳು ಒಂದಾದವು, ಸೋಮವಾರ ವೈದ್ಯರು ಊರಿಗೆ ಹೋ ಗುತ್ತೇವೆನ್ನ ಹತ್ತಿದ್ದರು; ಆದ ರ ಇ ಅವರನ್ನು ಬಿಡಲಿಲ್ಲ, ಅವರು ಶ್ರೀ ಗುರುಗಳ ಅಂತ ವು ಬೇಗನೆ ಅಗುವದೆಂದು ಕೆಲವರ ಮುಂದೆ ಹೇಳಿದ ರ., ಸೋಮವಾರ ರಾತ್ರಿ ಶ್ರೀ ಗುರುಗಳಿಗೆ ಸಂಕಟಹ, ಟ್ಟಿ ಬಹಳ ತ್ರಾಸ ಪಟ್ಟಿ ರು, ಶಿಷ್ಯ ಚ ತುಷ್ಟಯರಿಗ, ತಮ್ಮ ಸೊಸೆಗಾ ಹಿಂದೆ ಹೇಳಿದಂತೆ ಶ್ರೀಗುರುಗಳು ರಣತೀರ್ಥ ಕೊಟ್ಟ ದ ಅದೇದಿನ ರಾತ್ರಿ, ತಮ್ಮ ನಿರ್ಯಾಣದ ನಿಶ್ಚಯ ಕಾಲವನ್ನಾದರೂ ಹೇಳಿದ್ದು ಆದೇದಿವಸವೇI ಸೋಮವಾರವು ಹೊಯಿತು, ಮಂಗಳವಾರ ಅಶಕ್ತ ತಯ ಹೆಚ್ಚಿತು; ಗ್ಲಾ ನಿಯು ಮಿತಿಮೀರಿತು; ಆದರೂ ಗುರುಗಳು ನಡನಡುವೆ ಎದ್ದು ಕುಳಿತುಕೊಳ್ಳುತ್ತ ಮತಾ ಡುತ್ತಲಿದ್ದ ರು; ಆದರೆ ದಿನಕ್ಕಿಂತ ಕಡಿಮೆ, ಆ ದಿನ ರಾತ್ರಿ ಯಾವ ಬಗೆಯಿಂದಲೂ ಶ್ರೀ ಗುರುಗಳು ಜನರಿಗೆ ತ್ರಾಸಕೊಡಲಿಲ್ಲ; ಸುಮ್ಮನೆ ಮಲಗಿದ್ದರು, ಗಳಗನಾಥ ಇವರು ೩-೪ ಗಂಟೆಯ ಸುಮಾರಕ್ಕೆ ಶ್ರೀ ಗುರುಗಳ ಬಳಿಗೆ ಬಂದಾಗ ಅವರು ಎದ್ದು ಕುಳಿತಿದ್ದರು. ಅವರಿಗೆ ಊರ್ಧ್ವಶ್ಯಾ ಸವಿಟ್ಟಂತೆ ಗಳಗನಾಥ ಇವರಿಗೆ ತೋ ರಿತು, ಅವರು ಕೂಡಲೆ ಕಾಮಭಾವು: ವೈದ್ಯರನ್ನು ಕರೆತಂದು ತೋರಿಸಲು, ಅವರು ನಾಡಿಯನ್ನು ಹಿಡಿದು ನೋಡಿ, ಗಳಗನಾಥ ಇವರನ್ನು ಕೈ ಹಿಡಿದು ಕರಕಾಂಡು ಹೋಗಿ-ಲಕ್ಷಣವು ನೆಟ್ಟ ಗಿಲ್ಲ , ಗುರುಗಳನ್ನು ಏನಾದರಾ ಕೇಳುವದಿದ್ದರೆ ಬೇಗನೆ ೧೩