ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FS ಸಬ್ಬೋಧ ಚಂದ್ರಿಕೆ.

  • - *

ನ ಕೇಳಿಬಿಡಿರಿ, ಎಂದು ಹೇಳಲ.ಗಳಗನಾಥ ಇವರು ಅಸಮಾಧಾನಪಟ್ಟ, ನೆಟ್ಟಗೆ ಸ್ಥಾನ ಕ್ಕೆ ಹೋಗಿ ಸ್ನಾ ನಮೂಡಿ, ತಮ್ಮ ಕುಟುಂಬಕ್ಕೆ- ಸಾವಿಗೆ ಬಹಳ ಹೆಚ್ಚು ಕಡಿಮೆ ಯಾಗಿದೆ, ಬೇಗನೆ ಮೈ ತೊಳಕೊ೦ಡು ಬಾ, ಎಂದುಹೇಳಿ ತಾವು ಗುರುಗಳ ಬಳಿಗೆ ಹೋದರು, ಆಗ ಶ್ರೀಗುರುಗಳು ಮಲಗಿದ್ದರು, ಮುಂದೆ ಸ್ವಲ್ಪ ಹೊತ್ತಿನಲ್ಲಿ ಯೇ ಅಂದರೆ ೫-೫11 ಗಂಟೆಯ ಸುಮರಕ್ಕೆ ಗುರುಗಳು ಎಬಿ ಸಿಕೂಡ್ರಿಸ ಹೇಳಿ ಅಂಗಿ ಯನ್ನು ತೆಗಿಸಿಕೊಂಡು ಪರದೆಯನ್ನು ಬಿಚ್ಚಹೇಳಿದ ರು. ಗುರುಗಳು ಸ್ಪಷ್ಟವಾಗಿ ಕುಳಿತು ಮಾತಾಡುವದನ್ನು ನೋಡಿ ಯಾರಿಗೂ ಕಟ್ಟ ಕಲ್ಪನೆ ಬರಲಿಲ್ಲ, ಯಾರಿಗೂ ಪರದೆಯನ್ನು ಉಚುವ ಧೈರ್ಯವಾಗಲಿಲ್ಲ. ಶ್ರೀಗುರುಗಳು ಮಲಗಿಕೊಳ್ಳಲು, ಗಳಗನಶಥ ಇವರು ಶ್ರೀ ನಾರಾಯಣಭಗವಾನರನ್ನು ಕುರಿತು-ದಿನದಂತೆ ನಿಮ್ಮ ಆರತಿಯಾಗಲಿ, ಅನ್ನಲು, ಶ್ರೀ ನಾರಾಯಣಭಗವಾನ ರು-ನೀವೇ ನೆನಪು ಮೂಡಿ ಕೊಟ್ಟ ಹಾಗಾಯಿತು ; ನಿನ್ನೆ ಆರತಿಯನ್ನು ಬಿಟ್ಟಿದ್ದೆವು, ಅಂದರು. ಬಳಿಕ ಶ್ರೀ ಗುರುಗಳ ಸೊಸೆಯಂದಿರ, ಶ್ರೀನಾರಾಯಣಭಗವಾನರ ಕುಟುಂಬವಾದ ತೀ, ಕು. ಸೌ, ದೂತೃಶ್ರೀ ಗಂಗಾಬಾಯಿಯವರ ಆರತಿಯನ್ನು ಹಚ್ಚಿಕೊಂಡು ಬಂದರು, ಆಗಿನ ದಿವ್ಯ ಪ್ರಸಂಗವನ್ನು ವರ್ಣಿ ಸುವವರಾರು ? ಎಲ್ಲರೂ ಉತ್ಮಸ್ವರ ದಿಂದ ಆರತಿಪದವನ್ನು ಅನ್ನು ವಾಗ, ಸುಮಂಗಲೆಯರು ಎತ್ತಿದ ಆರತಿಯ ದಿವ್ಯ ಜೊತಿಯಲ್ಲಿ ಶ್ರೀ ಸದ್ದು ರೂ.೧ರ ಪ್ರಸನ್ನ ಮುಖವು ಆನಂದಕರವಾಗಿ ತೋರಿತು ! ಅದನ್ನು ನೋಡಿ ಲೇಖಕನ ಕ೦ಠವು ಸದ್ಯ ದಿತವಾಗಿ ಆಶ್ರುಗಳು ದುರಿದವು, ಆರತಿಯ ಅನಂತರ ನಿತ್ಯಕ್ರಮದಂತೆ ಪಂಚಾಂಗಶ್ರವಣವಾಯಿತು. ಗು, ಭ, ಶ್ರೀನಿವಾಸ ಶಾಸ್ತ್ರಿಗಳು ದಿನಾಲು ಹೇಳುವಂತೆ-ಇಂದು ಸಪ್ತವಿ, ಬುಧ ವಾರ, ಅನುರಾಧಾನಕ್ಷತ್ರವದೆ, ಅಮೃತಸಿದ್ಧಿಯೋಗವಿರುವದು , ಅನ್ನ ಲು, (ವಾ ಹವ್ಯಾJಪ್ಪಾ” ಎಂದು ಶ್ರೀ ಗುರುಗಳು ಸಂತೋಷ ಪಟ್ಟ ರು ಆರತಿಯಾದ ಬಳಿ ಕ ಮುತ್ತಯ್ಯ ಯರು ಕ ೦ಕವ.ಹಚ್ಚಿ ಕೊಂಡರು , ಆಗ ಗಳಗನಾಥ ಇವರ ಕುಟುಂಬವು ಬಾರದೆಯಿದ್ದದ್ದರಿಂದ, ಗಳಗನಾಥ ಇವರಿಗೆ ಬಹಳ ಅಸಮಾಧಾನವಾ ಯಿತು , ಅವರು ಅಸಮಾಧಾನದಿಂದ ಕುಟುಂಬದ ಬಳಿಗೆ ಹೋಗಿ ಸಿಟ್ಟು ಮಾಡಲು, << ಸ್ವಾಮಿಗೆ ಒಮ್ಮೆಲೆ ಹೆಚ್ಚು ಕಡಿಮೆಯಾದೀತೆಂದು ನನಗೆ ತೋರಲಿಲ್ಲ. ನಾನು ಮಜಿಗೆ ಮೂಡುತ್ತಿದ್ದೆ ನು, ಇದಿಷ್ಟು ಮಜ್ಜಿಗೆ ಮೂಡಿ ಬರುತ್ತಿದ್ದೆನು, ಅನ್ನಲು, ಗಳ ಗನಾಥ ಇವರು-ಆಗಲಿ, ಅದೂ ಸ್ವಾಮಿಯ ಸೇವೆಯೇ, ಈಗ ಹುಡುಗರನ್ನು ಕರ ಕೊ೦ಡು ಬೇಗನಡೆ, ಅನ್ನಲು, ಅವರ ಕುಟುಂಬವು ಗಡಿಬಿಡಿಯಿಂದ ಗಳಗನಾಥ ಜ ವ |