ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ff --- --- ** : “: ರನ್ನು ಹಿಂಬಾಲಿಸಿ ವಕಳೆ ೧ಡನೆ ಸಾವಿಯ ಬಳಿಗೆ ಬಂದರು ಆಗ ಶ್ರೀಗುರುಗ ಇವರು-ಇವರಿದ್ದಾರೆಯೇ, ಅವರಿದ್ದಾರೆಯೇ”ಎಂದು ವಿಚಾರಿಸುತ್ತಿದ್ದರು, ತಮ್ಮ ಕುಟುಂಬವು ಶ್ರೀ ಸ್ವಾಮಿಯ ಆರತಿಯ ಕಾಲಕ್ಕೆ ಬಂದು ಕು೦ಕುದುಹಶ್ಮಿ ಕೊಳ್ಳ ಲಿಲ್ಲವೆಂದು ಗಳಗನಾಥ ಇವರು ಮೂಢಭಾವನೆಯಿಂದ ಅಸಮಾಧಾನಪಡುತ್ತಿರಲು, ಶ್ರೀಗುರು ಮುಖದಿಂದ ಮುತ್ತಯ್ಕೆಯರಿಗೆ ಕುಂಕುಮ ಹಚ್ಚಿಕೊಳ್ಳ ಹೇಳಿರಿ,” ಎಂಬ ವಚನವು ಬಂದ ಕೂಡಲೆ ನಾರಾಯಣಭಗವಾನರಕಟ.೦ಒವಾದ ತೀ.ಕು, ಸೌ. ಮೂತೃಶ್ರೀ ಗಂಗಾಬಾಯಿಯಿವರು ಎಲ್ಲರಗಡ ಗಳಗನಾಥ ಅವರ ಕುಟುಂಬಕ್ಕೂ, ಅವರವ ಕೃಳಿಗೂ ಕುಂಕುಮ ಹಚ್ಚಿದರು ಆಗ ಗಳಗನಾಥ ಇವರು ಕೃತಜ್ಞತೆಯಿಂದ ಮೆಟ್ಟ ಬಿದ್ದರು. ಅವರ ಕಂಠವು ಮತ್ತೆ ಬಿಗಿಯಿತು | ಅಷ ರಲ್ಲಿ ಗಳಗನಾಥ ಇವರ ಹೇಳಿಕೆಯಂತೆ ಕೆಲವರು ಪ್ರೇಸಿನವರು, ಗುಡಿಸಿಲಿಗೆ ಹೋಗುವಾಗ ಒಟ್ಟಿಟ್ಟ ಚಿಲ-ಚಪ್ಪಡೆಗಳನ್ನು ತೆಗೆಯು ಹತ್ತಿದ ರು; ಕೆಲವರು ಶ್ರೀ ಗುರುವು ಮಲಗಿದ್ದ ಭೋಜನ ಶಾಲಯ ಕಸ ತೆಗೆಯಹತ್ತಿದರು; ಕೆಲವರು ಒಂದು ಅಂಕಣವನ್ನು ಸಾರಿಸಹತ್ತಿದ ರು; ಗಳಗನಾಥ ಇವರು ಪರದೆ ಯನ್ನು ಉಣ್ಣೆ ಹತ್ತಿದರು; ಆದರೂ ಕೆಲವು ಶಿಷ್ಯರಿಗೆ ಶ್ರೀ ಗುರವು ಇಷ್ಟು ಬೇಗ ದೇಹವಿಡುವಂತೆ ತೋರಲಿಲ್ಲ; ವೆ೦ಕಣ್ಣ ಮಸ್ತರರ ಪರದೆ ಉಚ್ಚಕ್ಕೆ ಇಷ್ಟೇಕೆ ಅವಸರ ಮೂಡುತ್ತಾರೆ”ನ್ನು ವಜಾಗ ಕೆಲವರಿಗೆ ಮನಸ್ಸಿ ನಲ್ಲಿ ಆಯಿತು. ಈ ಅವಸರ ದಲ್ಲಿ ಗಳಗನಾಥ ಇವರ ಕ.ಟ.೦ಬಕ್ಕೆ, ಶ್ರೀಗುರುವಿನ ಪೂಜೆಮೂಡುವ ಪ್ರೇರಣೆಯಾ ಗಿ, ಅವರು ಒಂದು ತುಪ್ಪದದೀಪಹಾಕಿಕೊ೦ಡು, ಹಿಂದಕ್ಕೆಶ್ರಾವಣ ಸೋಮವಾರದ ದಿವಸ ಶ್ರೀವೇಂಕಟಪತಿಯ ಗುಡಿಯಿಂದ ತಂದಿದ್ದೆ ಸಿಪ್ಪೆ ತೆಂಗಿನ ಕಾಯಿಯನ್ನೂ, ೫ ರೂಪಾಯಿಗಳನ್ನೂ ತಕ್ಕೊಂಡು ಗುರುಗಳ ಬಳಿಗೆ ಒಂದ ರು, ಆಗಗುರುಗಳು-ಯಾಕೆ ಬಂದಿರುವರು ಎಂದು ಕೇಳಲು, ಶ್ರೀ ನಾರಾಯಣಭಗವಾನರು, ಸ್ವಾಮಿಯವೂಜೆ ಮಾಡುವರೆಂದು ಹೇಳಿದರು, ಗಳಗನಾಥ ಇವರ ಕುಟುಂಬವು ಶ್ರೀ ಗುರುವಿಗೆ ಕ೦ಕು ಮಹಚ್ಚಿ ಉತ್ಮ ಸ್ವರದಿಂದ-ಈ ೫ ರಾಪಾ ಋ ಸೇವೆ ತಳ್ಳಬೇಕೆಂದು ನುಡಿ ಯಲು, ಶ್ರೀಗುರುಗಳು ಇಸುಕಂಡು ಕೈಯಲ್ಲಿ ಹಿಡಕೊಂಡು ಭಗವಾನರ ಕೈಯ ಲ್ಲಿ ಕೊಟ್ಟ ರ. ಶ್ರೀಗುರುದತ್ತ ಫಲವನ್ನು ಸ್ವೀಕರಿಸಿ ಗಳಗನಾಥ ಇವರ ಕುಟುಂಬ ವು ಇತ್ತ ಬರಲು, ಪರ ಸ್ಥಳದ ಮತ್ತೊಬ್ಬ ಪುಣ್ಯವಂತ ಹೆಣ್ಣು ಮಗಳು ಸ್ವಾಮಿಯನ್ನು ಪೂಜಿಸಿ ೨ರಣಪಾಯಿ ಕಾಟ್ಕಳು, ಪ್ರಿಯವಾಚಕರೇ, ಅವಸಾನಕಾಲದಲ್ಲಿ ಯಾ ದರೂ ಶ್ರೀಸ್ವಾಮಿಯು ಆದರದ ವಾತ್ಸಲ್ಯವು ಪ್ರಕಟವಾದದ್ದನ್ನು ನೀವು ವಿಚಾರಿಸ