ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧oಃ ಕಮಲಪ್ಪ, ಗುಡ್ಡಪ್ಪ, ಪಂಚಪ್ಪ , ಮಹಾರುದ್ರಪ್ಪ ಮೊದಲಾದವರನ್ನು ಕರಕೊಂಡು ಮುಂದಿನ ಕಾರ್ಯಗಳಲ್ಲಿ ತೊಡಗಿದರು, ಶ್ರೀ ಸದಾ ರುಗಳ ಭಾದ್ರಪದಶುದ್ಧ ೭ ಬುಧವಾರ ಅನುರಾಧಾನಕ್ಷತ್ರದಲ್ಲಿ ಸರಾಸರಿ ೮ ಗಂಟೆಗೆ ದೇಹ ಬಿಟ್ಟಿದ್ದರಿಂದ ಸಕಾ ಲವಿರಲು , ಯಾರನ್ನೂ ಅವ ಸಾನಕಾಲಕ್ಕೆ ಕರೆ ಸುವಕಾರಣ ಬೀಳಲಿಲ್ಲ! ಶ್ರೀ ಗುರುವು ನಮಗೆ ಹೇಳದೆ ಕೇಳದೆ ದೇಹಬಿಟ್ಟ ನೆಂದು ಆತನಿಗೆ ಅಪಕೀರ್ತಿ ಕೊಡುವ ಕಾರಣವೂ ಉಳಿಯಲಿಲ್ಲ! ಯೋಗವಿದ್ದವರಿಗೆಲ್ಲ ಶ್ರೀ ಗುರುವಿನ ಅಲಭ್ಯ ನಿರ್ಯಾಣ ಮಹೋತ್ಸವದ ದರ್ಶ ನಾನಂದವು ಲಭಿಸಿತು 1 ಇರಲಿ, ಪೂರ್ವದಲ್ಲಿ ಶ್ರೀಗುರುವಿನ ದೇಹ ಸ೦ಸ್ಕಾರದ ಸ್ಥಾನದ ಬಗ್ಗೆ ಯಾರೂ ಎಂದೂ ಮಾತಾಡದಿದ್ದ ರೂ, ಏಕ ಸವ.ಯಾವಚ್ಚೇದದಿಂದ ಎಲ್ಲ ರಮನಸ್ಸಿ ನಲ್ಲಿ ಶ್ರೀ ಗುರುವಿನ ದೇಹದ ಸಂಸ್ಕಾರವನ್ನು ಆನಂದವನದ ಬ್ರಹ್ಮಭೆಣಚಿನ ಸ್ಥಾನವಾದ ದೊಡ್ಡ ಅವಾ ರದ ಮಧ್ಯದಲ್ಲಿಯೇ ಮಾಡಬೇಕೆಂದು ಬಂದಿತು, ಅದಕ್ಕೆ ಶ್ರೀಮಂತ ರಾಮಚಂದ್ರ ಗೌಡ ಬಹದ್ದೂರದೇಸಾಯಿ ಯವರ ಒಪ್ಪಿದ್ದರಂತೆ ಶ್ರೀಮಂತ ಅಪ್ಪಾ ಸಾಹೇಬರು ಪ್ರತ್ಯಕ್ಷ ಬಂದಿದ್ದು , ಅಲ್ಲಿ ಸ೦ ಸ್ಮಾರ ಮಾಡುವದಕ್ಕೆ ಸಂಪೂರ್ಣ ಒಪ್ಪಿಗೆಯನ್ನಿತ್ತ ರು, ಶ್ರೀಗುರುಗಳ೦ತ) ಇ೦ಥ ಮಾತು ಹೇಳ ಆ ಕ್ಕವರೇ ಇಲ್ಲ ಬಳಿಕ ಶ್ರೀ ನಾರಾ ಯಣಭಗವಾನರನ್ನು ಕೇಳಿ ಗಳಗನಾಥವಾ ಸ್ತರರು, ಕರ್ಪೂರಮಾಸ್ತರರ ಎಲ್ಲಪ್ಪ ನವರೂ, ಬೇರೆ ಕೆಲವರೂ, ಅವನಿರದ ಮಧ್ಯ ಸ್ಥಾನವನ್ನು ಗೊತ್ತು ಮಾಡಿ ಹುಲ್ಲು ತೆಗೆದು ಸ್ವಚ್ಛ ಮಾಡಿ ಸಾರಿಸಿದರು, ಪ್ರೆಸ್ಸಿನ ಜನರು ಕಟ್ಟಿಗೆಗಳನ್ನು ಒಟ್ಟಿದರು, ಮ. ರಾ ರಾ ರಂಗನಗೌಡ ರ.: ಊರೊಳಗೆ ಹೋಗಿ ಸರಾ ೩೦ ಅರ್ಧ ಛಕ್ಕಡಿ ಗಂಧದ ಕಟ್ಟಿಗೆಗಳನ್ನು ಯಜಮಾನರಮನೆಯಿಂದ ತಂದರು, ಕ್ಷಣಮಾತ್ರದಲ್ಲಿ ಅಗಡಿಯೊ ಳಗಲ್ಲ ಸುದ್ದಿ ಹಬ್ಬಿ, ಹಲವರು ಕಪ್ಪರ-ಗುಗ್ಗು ಧ-ಲೋಭಾನಗಳನ್ನು ತಕ್ಕೊಂಡು ಬಂದರು, ಜನರಿಂದ ಆನಂದವನದ ಪ್ರಶಸ್ತವಾದ ಆಧಾರವು ಅಲಂಕೃತವಾಯಿತು. ಊರಲ್ಲಿ ಕಪ್ಪರ- ಲೋಭನಗಳು ಸಿಗದಂತಾದವು ! ಸರಾಸರಿ ೧೧ ಗಂಟೆ ಯಾಗಲು, ಶ್ರೀ ಚಿದಂಬರಮೂರ್ತಿಗಳ ಕೌನವಾಗಿ ಮಂತ್ರಾಗ್ನಿ ಯ ಕರ್ಮಕ್ಕೆ ಆರಂಭವಾಯಿತು, ಸರಾಸರಿ ೧೨ ಗಂಟೆಗೆ ಯಥಾ ಸಾ೦ಗಕರ್ವ ವಾಗಿ ಸಮಂತ್ರ ಕವಾಗಿ ಶ್ರೀಗುರುಗಳ ದೇಹಕ್ಕೆ ಅಗ್ನಿ ಸಂ ಸ್ಮಾರವಾಯಿ: ತು ಗುಗ್ಗುಳ, ಲೋಭಾನ, ಕಪ್ಪರಗಳಿಂದ ಆಗಿ ಯು ಪ್ರದೀಪ್ತವಾಯಿತು, ಭಜನೆಯು ನಡೆದಿತ್ತು. ಎಷ್ಟೋ ಜನರು ಚಿತೆಗೆ ಕಾಯಿ ಒಡೆದರು, ಕೆಲವರು ಚಿತೆಯನ್ನು ಪೂಜಿಸಿದರು. ಒಬ್ಬರ ಕಣ್ಣಲ್ಲಿ ಕಟ್ಟೆ೦ದು ನೀರು ಉದುರಲಿಲ್ಲ. ಅಗ್ನಿ ಯು ಪ್ರದೀಪ್ತವಾಗಿ