ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ok ಸದ್ರೋಧ ಚಂದ್ರಿಕ. ಹತ್ತಿ ಪ್ಪತ್ತು ಕಾಗೆಗಳೂ ಮದ; ಆದರೆ ಕಾಗಗಳು ಪಿಂಡವನ್ನು ಮಟ್ಟ ಲೋ ಇವು ಕಾಲು ತಾಸಾಯಿತು, ಅರ್ಧ ತಾಸಾಯಿತು , ವಾಸನಾರಹಿತರಾದ ಶ್ರೀಗುರು ಗಳಿಗೆ ಯಾವವಾ ಸನೆಯಿರಬಹುದೆಂಬಬಗ್ಗೆ ತರ್ಕಗಳು ನಡೆದವು, ಗಂಡಸರು, ಹೆಣ್ಣು ಮಕ್ಕಳು, ಹುಡುಗರು ನೆರೆದಿದ್ದ ರು. ಶ್ರೀಗುರುವಿಗೆ, ಮುಂದೆ ಸೇವೆಯು ಹ್ಯಾಗೆ ನಡೆಯುವದೋ ಎಂಬದೊಂದು ಶಂಕೆಯಿದ್ದದ್ದು ಎಲ್ಲರಿಗೆ ಗೊತ್ತಿತ್ತು, ಯಾರೂ ಉದ್ಧಾರವಾಗಲಿಲ್ಲೆ೦ಬದೊ೦ದು ಆಸಮಧಾನವು ಗುರುಗಳಿಗಿತ್ತು, ಅತಿಥಿಸೇವೆ ಯಸಂಸ್ಟೆಯಾ, ಪಾಠಶಾಲೆಯ ಸಂಸ್ಮಯ ಈಗ ಕೆಲವಂಶದಿಂದ ಒಂದಾಗಿದ್ದ ರೂ, ಸರ್ವಾ೦ಶದಿಂದ ಒಂದು ಆಗಬೇಕಂಬಯಿಚ್ಛೆ ಇತ್ತು, ಎಲ್ಲರೂ ಕೂಡಿ ಆನಂದದಿಂದ ಸೇವೆಮಾಡುವದನ್ನು ನೋಡಿ ಸ್ವಾಮಿಯ ದೇಹ ಬಿಡುವನೆಂದು ಶ್ರೀ ಗುರುಗಳು ಬಾಯಿಬಿಟ್ಟು ದೇಹಬಿಡುವ ಮೊದಲು, ೪ | ೫ ತಿಂಗಳ ಹಿಂದೆ ಒಮ್ಮೆ ಆಡಿದ್ದರು; ಆದರೆ ಅವರ ಇಚ್ಛೆಯನ್ನು ಶಿಷ್ಯ ಮಂಡಲಿಯು ಪೂರ್ಣ ಮೂಡಲಿಲ್ಲೆಂ ದಹೇಳಬಹುದು, ಯಾವ ಕಾರಣದಿಂದಲೇ ಆಗಲಿ, ಶ್ರೀ ಗುರುಗಳು ವಾಸನೆಯಿ ಟ್ಯ ವಿದೇಹಸ್ಸಿ ತಿಯಲ್ಲಿ ಅಗ್ರಹಾರದಲ್ಲಿ ಯೇ ಇರುವರೆಂದು ಅಗ್ರಹಾರಸ ರೆಲ್ಲರು ಭಾವಿಸಹತ್ತಿದೆವು , ಶ್ರೀ ಗುರುವು ಇದ್ದ ಬಳಿಕ ಮುಂದಿನ ಕಾರ್ಯವನ್ನು ಪ್ರೇರಕ ನಾಗಿ ಆತನೇ ನಡಿಸುವನೆಂದು ಕೆಲವರು ಭಾವಿಸಹತ್ತಿದರು. ಶ್ರೀ ನಾರಾಯಣಭ ಗವಾನರ- ಯಾರಾದರೂ ಯುಜವನರಾದರೆ ಅವರು ಹೇಳಿದ ಹಾಗೆ ಕೇಳುವೆ ನೆಂದು ಹೇಳಿ ಉದಕಬಿಟ್ಟ ರು , ಶ್ರೀ ಚಿದಂಬರ ಮೂರ್ತಿಗಳ-1'ಸ್ವಾಮಿಯ ಆಜ್ಞೆಯಂತೆ ದಾ ಸಧರ್ವದಿಂದ ನಡೆಯುವೆನೆಂತಲೂ, ಎಲ್ಲರನ್ನು ಸಾವಿಯಂತೆ ನಡಿಸಿಕೊ೦ಡು ಹೋಗುವೆನೆ?೦ತಲೂ ಉದಕ ಬಿಟ್ಟ ರ., ಗಳಗನಾಥ ಅವರು'ಸ್ಥಾನ ಬಿಟ್ಟು ಹೋಗುವದಿಲ್ಲೆ ”೦ದು ಉದಕ ಬಿಟ್ಟ ರು, ಕೆಲವರು ಮನಸ್ಸಿ ನಲ್ಲಿ ಸಂಕಲ್ಪ ವಡಿ ಉದಕ ಬಿಟ್ಟರು , ಯಾರು ಉದಕ ಬಿಟ್ಟ ರಾ ಕಾಕಪಿಂಡವಾಗಲಿಲ್ಲ; ಒಂದು ತಾಸಿನ ಮೇಲೆಯಾದ ರೂ ಕಾಗೆಗಳು ಪಿಂಡವನ್ನು ಮುಟ್ಟಿದ್ದರಿಂದ ಜಿಲಪಿಂಡ ಮಾಡಿ ಕರ್ವ ವನ್ನು ನಗಿಸಿಕೊಂಡು ಎಲ್ಲ ರಾ ಆನಂದವನವನ್ನು ಸೇರಿದರು. ಪ್ರಿಯ. ವಾಚಕರೇ, ಶ್ರೀಗುರುಗಳು ಎಷ್ಟೋ ಸಾರೆ-ಮಹಾರಾಜಾ, ಅಗ್ರಹಾರದಲ್ಲಿ ಯೇ ಮುಂದೆ ಸೇವೆ ನಡೆಯಬೇಕೆಂದು ಈ ದೇಹದವಾಸನೆಯಿಲ್ಲ, ಮುಂದೆ ಯೋ ಗವಿದ್ದಲ್ಲಿ ಸೇವೆ ನಡೆದೀತು, ದೊಡ್ಡವರು ಸ್ವತಂತ್ರರು, ಅವರು ಭಕ್ತರಹ ರತು ಯಾರ ಕೈಯಲ್ಲಿ ಯೂ ಸಿಗತಕ್ಕವರಲ್ಲ , ಎಂದು ಹಾರಿಸಿ ಮಾತಾಡುತ್ತಿದ್ದರು, ಅ೦ಥವರು ಯಾವ ಕಾರಣದಿಂದಲೇ ಆಗಲಿ, ವಿದೇಹಸ್ಥಿತಿಯಲ್ಲಿ ಅನಂದವನದಲ್ಲಿ