ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೦೬ "* * --, - ... ..... :- --- ...--- -----

= = =

ಸಿಕ್ಕು ಬಿದ್ದದ್ದು ಲಾಭವಲ್ಲವೇ ? ಲೇಖಕನಂತು ಇದೊಂದು ಸುಯೋಗ ವೆಂದು ತಿಳಿದಿರವನು, ಶ್ರೀ ಗುರುವು ವಿದೇಹಸ್ಥಿತಿಯಲ್ಲಾದರೂ ಇರಲಿ, ತಾನು ಹೇಳಿದಂತೆ ಹಟ್ಟಿಯಾದರೂ ಬರಲಿ, ಹ್ಯಾಗಿದ್ದ ರೂ ಲೆಕ ಲಾಭವೇ ಆಗುವದು ಲೇಖಕನು ಶ್ರೀಗುರುಗಳ ಕಾಕಪಿಂಡ ವಾಗದ ನಿಜವಾದ ಕಾರಣವನ್ನು ಹೀಗೆ ಹೇಳುವನು; ಶ್ರೀ ಗುರುಗಳ ಚಿರಂಜೀವರಾದ ಶ್ರೀ ಚಿದಂಬರಮೂರ್ತಿಗಳು ಈಗ ವ ಇವತ್ತು ವರ್ಷಗಳಿಂದ ತಂದೆಯನ್ನು ಅನುಕರಿಸಿ ಗುಪ್ತ ಸಾಧನ ಮೂಡಿ ನಿರಭಿಮಾನಿಗಳೂ, ವಾಸನಾರಹಿತರ, ಶಾಂ ಹವರ್ತಿಗಳಾ ಆದದ್ದರಿ೦ದ, ಉದ್ದವನು ತನ್ನ ಮಾತೃ ದಾದ ಶ್ರೀ ಕೃಷ್ಟಪರವತ್ಮನ ದೈವೀಭಾವವನ್ನು ಆಭಕ್ತಭುಂಜಿಸಿದಂತೆ, ತಮ್ಮ ತಂದೆಯ ಸಾಧುವೃತ್ತಿಯನ್ನು, ಅಂದರೆ ತಂದೆಯನ್ನು ಅಭುಕ್ತಭೋಜನಮೂಡಿ 13೫r 8garara” ಎಂ ಬಶ್ರುತಿವಾಕ್ಯವನ್ನು ಸತ್ಯವಾಗ ಮಾಡಿದರು? ಅಂದ ಬಳಿಕ ಶ್ರೀ ಚಿದಂಬರವರ್ತಿಗಳೇ ಶ್ರೀ ಗುರುವಾಗಿರಲಪುತ್ರರಾಪದಿಂದ ರೂ ಪಾಂತರಹೊಂದಿದ ನಮ್ಮಶ್ರೀಶೇಷಾಚಲಸು ರುವ, ಲೋಕ ಕಲ್ಯಾಣಮೂಡ ಬೇಕೆಂಬ ವಾಸನೆಯುಳ್ಳವನಾಗಿರಲು, ಕಾಕ ಪಿಂಡವು ಹ್ಯಾಗಾಗುವದು? ಹತ್ತನೆಯ ದಿವಸ ಬ್ರಾಹ್ಮಣರಿಗೆ ಅನ್ನ ಕೊಡಬಾರದೆಂದು ಶ್ರೀ ಗುರುಗಳ ಕಟ್ಟ ಪ್ರಣೆಯಿದ್ದದ್ದರಿಂದ, ಪ್ರತ್ಯಕ್ಷಮನೆಯ ಜನರ ಹೊರತು ಉಳಿದವರಾರೂ ಅಗ್ರಹಾರದಲ್ಲಿ ಊಟವೂಡಲಿಲ್ಲ. ಮರುದಿನ ೧೧ ನೆಯದಿವಸ ವೃಷೇತ್ರ ರ್ಗ- ವೈತರಣೀಗೋದಾನ ಮೊದಲಾದ ಕರ್ಮಗಳಾದವು, ಬ್ರಾಹ್ಮಣರಿಗೆ ಭ೧ರಿದಕ್ಷಿಣೆ ಕೊಟ್ಟ ರು, ಅಂದು ನಾನೂ ರರ ಮೇಲೆ ಬ್ರಾಹ್ಮಣರು ಕೂಡಿದ್ದು, ಬೇಸನಿನ ಪ್ರಸ್ತವಾಯಿತು, ಸುತ್ತಲಾದ್ದೆಗಿನ ಅವಾಂತರವಿದ್ದದ್ದರಿಂದ ಕಾಡತಕ್ಕಷ್ಟು ಜನರು ಕಾಡಲಿಲ್ಲ, ೧೨ ನೆಯದಿವಸಸಸಿಂ ಡಿಯಾಯಿತು, ಬ್ರಾಹ್ಮಣರಿಗೆಭೂರಿದಕ್ಷಿಣೆ ಕೊಟ್ಟರು, ಅಂದು ಸಂತರ್ಪಣೆಗೆ ಬುಂದೆ ಯನ್ನು ಮೂಡಿದ್ದ ರು. ಅ೦ದುಸರಾ ಸಂ ೬00 ಜನಬ್ರಾಹ್ಮಣರ ಭೋಜನವಾಗಿರಬ ಹುದು, ಆನಂದವನದ ಪಟಂಗಣದಲ್ಲಿ ಅನಂದವನದ ಮುಂದೆಹಂದರಹಾಕಿ ನೆರಳ ವಾಡಿದ್ದ ರು, ಶ್ರೀ ಗುರುವಿನ ಸಂಸ್ಕಾರ ಸ್ನಾನದ ಸುತ್ತು ಮುತ್ತುತಗಡುಗಳನ್ನು ನಿಲ್ಲಿಸಿ, ಅನ್ಯರು ಸಾನವನ್ನು ಸ್ಪರ್ಶಮೂಡದಂತೆ ಮೂಡಿದ್ದ ರು. ಶ್ರೀಗುರುವಿನ ಔರ್ಧದೇಹಿಕಕರ್ಮ ನಡೆದಾಗ ಲಗ್ನ ದವನೆಯಂತೆ ನೋಡಿದ್ದನ್ನೆಲ್ಲ ಅನಂದವು ತೋರುತ್ತಿತ್ತು, ಶ್ರೀ ಗುರುವು ಆನಂದವದದಲ್ಲಿ ಎಲ್ಲಿ ಯೋ ಇರುವನೆಂಬ ಭಾವ ನೆಯು ಎಲ್ಲ ರಲ್ಲಿ ಉಂಟಾಗಿತ್ತು. ೧೩ ನೆಯ ದಿವಸ ಮಾಸಿಕವಾಯಿತು, ಚತು ಶ್ಯಾ ಖೆಯ ಹದಿನೆಂಟು ಮಂದಿ ಬ್ರಾಹ್ಮಣರನ್ನು ಕೂಡಿ ಸಬೇಕೆಂದು ಶ್ರೀಗುರುಗಳು