ಪುಟ:ನೀತಿ ಮಂಜರಿ ಭಾಗ ೧.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

li ದ್ವಿತೀಯಮುದ್ರಣ. ಪಿ 6 ಕೆ. ಅವೆಯಾರ್ ಮೊದಲಾದವರು ತಮೀಟಿನಲ್ಲಿ ಹಲವು ನೀತಿ ಗ್ರಂಥಗಳನ್ನು ಬರೆದಿದ್ದಾರೆ, ಇವುಗಳಲ್ಲಿ ಕೆಲವನ್ನು ಪದ್ಯರೂ ಪವಾಗಿ ಕನ್ನಡಕ್ಕೆ ಭಾವಂತರಮಾಡಿದ್ದೇನೆ, ನೀತಿಮಂಜರಿಯ ಈ ಭಾಗದಲ್ಲಿ ಭಸ್ಮಾಂತರಮಾಡಿರುವ ಗ್ರಂಥಗಳ ಹೆಸರುಗಳೂ ಪದ್ಯಸಂಖ್ಯೆಯ ಕೆಳಗೆ ಕೊಟ್ಟಿವೆ :- - ನನ್ನೆ ಟಿ 1-40, ಮದುರೈ 41-66, ವೆತ್ತಿವೇರ್ಕೈ ಮತ್ತು ನಂತಿ 67-82, ನೀತಿನೆವಿಳಕ್ಕಂ -3-131, ನೀತಿಸಾರಲ 132-150, ನೀತಿರ್ವೆ 151-171, ನಾಡಿಯಾರ*172-3:25, ಇತರಗ್ರಂಥಗಳು ಮ ಸ ಕೃತಪದಗಳು 326-375. ಈ ಗ್ರಂಥಗಳಲ್ಲಿ ಒಂದೆರಡನ್ನು ಮಾತ್ರ ಸಂಪೂರ್ಣವಾಗಿ ಯ, ಉಳಿದುವ್ರ ಗಳಲ್ಲಿ ಕೆಲವು ಭಾಗಗಳನ್ನು ಮಾತ್ರ ಆರಿಸಿ ಕೊಂಡೂ, ಸಾಧ್ಯವಾದಮಟ್ಟಿಗೆ ಮೂಲವನ್ನು ಅನುಸರಿಸಿ ಭಾ ಪಾತರಮಾಡಿದ್ದೇನೆ. - ಈ ಗ್ರಂಥವುಮೋ ದಲು ಕರ್ಣಾಟಕಗಥಮಾಲೆಯಲ್ಲಿ ಸಲ್ಲಿ ಸ್ವಲ್ಪವಾಗಿ ಅಚ್ಚಾಗುತ್ತ ಬಂದಿತು, ಇದರಲ್ಲಿ ಕೆಲವು ಭಾಗ ಗಳನ್ನು 1898 ನೆಯ ಮತ್ತು 1೬99 ನೆಯ ಮೈಸೂರು ಲೋವರ ಸೆಕಂಡರಿ ಪರೀಕ್ಷೆಗೆ ನಿಯಮಿಸಿದುದಕ್ಕಾಗಿ ಮೈಸೂರು ಪಾನೀಯ ಗ್ರಂಥನಿರ್ಣಾಯಕಸಭೆಯವರಿಗೂ (Text-bookCommittee), 1900 ನೆಯ ವಿಭಿ. ಎ. ಪರೀಕ್ಷೆಗೆ ಹಠನೀಯಗ್ರಂಥಗಳಲ್ಲಿ ಇದನ ಒಂದಾಗಿ ನಿಯಮಿಸಿದುದಕ್ಕಾಗಿ ಮದ್ರಾಸ್ ವಿಶವಿದ್ಯಾಲಯ ಸಂಘದವರಿಗೂ (University), ನಾನು ಬಹಳ ಕೃತಜ್ಞ ನಾಗಿದ್ದೇನೆ. .