ಪುಟ:ನೀತಿ ಮಂಜರಿ ಭಾಗ ೧.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(8) ಧಾ, ಆಸsು, ಅಗಿ-ಅರ್ಥಾಂತರ, ಭಯಪಡು, ಸಂತೋಷಪಡು. ರಸನೆಗೆ = ನಾಲಗೆಗೆ, ಪನೆಗಳ್=ಹಲ್ಲುಗಳು, ಪನೆ-ಅರ್ಥಾಂತರ, ಒಂದು ಮರ, 28. ಅಳವಡೆದ = ಮಿತಿಯಿಲ್ಲದ, ಎಳಗಾಯುಂ, ಎಳದು + ಕಾಯ, ಅಳವಡುಗುಂ=ಅನುಕೂಲಿಸುವುದು, ಪಡಂ =ಹಣ್ಣು ಬಿಟ್ಟರೂ, ಏನೋ=ಏನು ಪ್ರಯೋಜನವೋ. 29. ಬೆಮ್ಮದೊಳ್ = ಪರಬ್ರಹ್ಮದಲ್ಲಿ, ಬ್ರಹ್ಮ (*). ಎರ್ದೆಯಂ=ಮನಸ್ಸನ್ನು , ಹೊ. ಗ, ಎದೆ. ದಿಮ್ಮಿದರ=ಮಹಾ ತರು, ನೆಮ್ಮಿ ದ=ಆಶ್ರಯಿಸಿದ. 30. ವಿ=ಮೃತ್ಯು, ಅಸುಂಗೊಳಲ್=ಪ್ರಾಣವನ್ನ ಪಹರಿಸಲು, ಉಕಾರಾಂತವಾದ ಅಸುರಬ ಕ್ಕೆ ವಿಕಲ್ಪವಾದ ಬಿಂದು ಬಂದಿದೆ ಪೊನೊಳ್ ಹೊ. ಗ, ಹೊತ್ತಿನೊಳು, ಏಗೆ ಯ=ಏನುಮಾಡುವೆ ? ಅಅನಂ= ಧರ್ಮವನ್ನು , ಎರೆ = ಬರಲು, ಪೂರಂ=ಪ್ರವಾಹವು. ಅಕ್ಕಿಯಿಂ=ಆಸಕ್ತಿಯಿಂದ ಅತಿ ಯಮೆ=ಅಜ್ಞಾನ, ಅತಿ + ಅ + ಮೆ. ಅ ಎಂಬುದು ಪ್ರತಿಷೇಧ ವನ್ನು ತೋರಿಸುವ ಪ್ರತ್ಯಯ. ಇತರೋದಾಹರಣಗಳು-ಇಲ್ಲವೆ, ತೀರಮೆ. ತಮಿಳಿನಲ್ಲಿ ಈ ಪ್ರತ್ಯಯವು ದೀರ್ಘವಾಗಿರುವುದು. ಉ. ಅತಿಯಾಮೈ, ಇಲ್ಲಾ ಮೈ, ತೀರಾಮೈ. 31. ಪತಿ ಯಿಸುವರ್‌ = ಕಳವರು, ಹೋಗಾಡಿಸುವರು. ಪರಿ (*)=ಚಲಿಸು, ಪೆವಸ್ತೆ=ಇತರವಾದೆ. ನಪುಂಸಕ ಲಿಂಗ ಬಹುವಚನ, ವಿಲಿ=ಗಾಯ, ವಿಜು (ಕಿ)= ಆರೋಹಣೇ. ಇವಂದು = ಹೊಡೆವಾಗ, ಇesಯದವೊಲ್ = ಬೀಳದಹಾಗೆ, ಆಂತು=ಆತುಕೊಂಡು, ಏರ್ಪಡಿಗುಂ=ಗಾಯವನ್ನು ಪಡೆವು ದು, ಏಳು + ಪೆಲು, ಇಟವಂದು ಸೆವದೊಳ್ ಅಂಗಂಗಳೊ * ಏು ಇಟಯದವೋಲ್ ಕೆ ಅಂತು ಏರ್ಜಿಗುಂ-ಎಂ ದಯವು,