ಪುಟ:ನೀತಿ ಮಂಜರಿ ಭಾಗ ೧.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(8) 40, ಅಕೇ.....ಣರಪ್ಪ = ಸಮಸ್ತವಾದ ವಿದ್ಯೆಗಳ ಓ ಡವೆಗಳಾಗಿ ಉಳ, ಕೋಪಾವಯವಂಗಳ್ = ಉಳಿದ ಅವಯವಗಳು. 41. ವೇಳೆಯೊಳ್ > ಸಮಯದಲ್ಲಿ, ಮುದಂದಾಳುತ್ತೆ - ಸಂತೋಷದೊಡನೆ. ಅದು = ಉಪಕೃತಿ, ತಾಳ್ = ಬುಡ. 42. ಕುಲಜಂಗ = ಸತ್ಕುಲದಲ್ಲಿ ಹುಟ್ಟಿದವನಿಗೆ, ಕಂಡ ರಿಸಿದ - ಕೆತ್ತಿದ, ಲಯಿಪುದು = ಕೆಡುವುದು. 43, ಅಕಳಂಕರ್‌ = ಶುದ್ಧಾತ್ಮರು. ನಿಜ......ಮಂ = ತಮ್ಮ ಒಳ್ಳೆಯ ಗುಣಗಳಲ್ಲಿ ಸಲ್ಪವನ್ನೂ ಕೂಡ, ಸಂಕಂ = ಶಂ ಖವು, ಕೀರಂ = ಹೀರ, ಹಾಲು, ತನತ್ತು = ತನ್ನ , ಇನಿ ಸು = ಸ್ಕೂಲ್ಪವಾದರೂ, ಸುಡ ಸಂಕಂ ತನತ್ತು ಬೆಳ್ಳಂ ಕಾಸೆ ಕ್ರೀರಂ ತನು ಸವಿಯಂ ಇನಿಸು ಉಳೆದವುದೇ- ಎಂದನಯವು. - 41.ಅಳವಂ = ಶಕ್ತಿಯನ್ನು, ಬಅಲೋಂ = ಕಷ್ಟಪಟ್ಟು ಪ್ರಯೋಜನವೇನು ? ನಳನಳಿಸಿ = ಹೊರವಾಗಿ, ಕೊಬ್ಬಿ. 45, ಮಣಿವರೆ = ಬಗ್ಗುವರೇ ? ಹರಣಂ = ಪ್ರಾಣವು. ಧೀರ ಮಣಿವರೆ.ವಂದನಮವು, ಇರ್ಕಡಿ = ಎರಡುತುಂಡು. ಕಲ್ಲಕಂಭಂ ಮಣಿಗುಮೆ ಇರ್ಕ್ಕಡಿಯಕ್ಕು- ಎಂದನಯವು. - 46, ಓದಿಗೆ = ವಿದ್ಯಾಭ್ಯಾಸಕ್ಕೆ, ಬೋಧಂ = ಜ್ಞಾನ ವು, ಅನ್ನಯಕ್ಕೆ = ಮನೆತನಕ್ಕೆ, ವಾದಕಕ ಕಕೆ = ಬಾಜಿಸು ವವನ ಚಾತುರಕ್ಕೆ. 47. ಒಳ್ಳಿತು = ಒಳ್ಳೆಯದು, ಒಳ್ಳಿತ್ತು ಎಂದೂ ಉಂಟು. 48. ಪೊಲ್ಲದು = ಕಟ್ಟುದು. ಕೂಟಂ = ಸಹವಾಸವು, ಸ್ನೇಹವೂ, ಆರ್ಗಂ, ಹೋ, ಗ, ಯಾರಿಗೂ, 49, ಸುಂ = ಉಂಟಾಗುವುದು. ನಲ್ಯ ಜ್ಞಮಂ = ಒ ಭೈಯ ಕೆಲಸವನ್ನು, ಜನರದೂಸತಂ = ಜನರ ನಿಮಿತ್ತವಾಗಿ, ಎಟಿದ – ಹಾಯಿಸಿದ, ಏರಿಕಾಳೊಳ್ = ಕಾಲುವೆಗಳಲ್ಲಿ,