ಪುಟ:ನೀತಿ ಮಂಜರಿ ಭಾಗ ೧.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 9 ) 50. ಸಾರುತ = ಸೇರುತ್ತ, ಧಾ, ಸಾರ್, ನಾಟಿ (ಕ್ರಿ) = ಝಾ ಹಣೇ, ಎರೆಗುಂ = ಯಾಚಿಸುವುದು, ಈಂಟದ = ಕುಡಿಯದೆ, ಬಗರಗೆಯ = ಚಿಲುಮೆಯನ್ನು , ನೀರಧಿ = ಸ ಮುದ್ರ, ತೃಷಿತರ = ನೀರಡಿಕೆಯಾದವರು, 51. ಕಡೆಗಣಿಸದಿರ = ಅಸಡ್ಡೆಮಾಡಬೇಡ, ಆರುಮಂ. ಹೊ, ಗ, ಯಾರನ್ನೂ - ವರಾಕರ = ಅಬ್ಬರು, ತುಚ್ಛರು, ಕಿತ್ತು ೪ = ಸಣ್ಣ ಉಳಿ, ಕಿದು + ಉಳಿ, ಕನ್ನಂ = ಪಿಶೇಷವಾಗಿ. ಕಡಂಗಿ = ಉತ್ಸುಕನಾಗಿ, ಕಿತ್ತಡಿ = ಋಸಿ, 7 ನೆಯ ಪದ್ಯದ ಟಿಪ್ಪಣವನ್ನು ನೋಡಿ. 52. ಕವಲು - ಕವಲಾಗಿ, ಆಡುಂಬೋಲಂ = ವಿತಾರ ಸ್ಥಾನವು ಕರ್ಮಧಾರಯದೊಳ ಪೂರ್ವಸದಂ ಕೃತ್ವಾ ಗದ ಬಜಕಾರಂಗಳ್ ಪರದೊಳಿರೆ ಬಿಂದುವಕ್ಕುಲಿ, ಪರ್ಮ = ಹಲವು ಸಾರಿ, ಹೊತ್ತಗೆ = ಹಸ್ತಕ (). 53. ಅಮರ್ದb = ಅಮ್ಮತವನ್ನು, ವಿಡಿಕೆಯಂ = ರೆ. ಕೈಯನ್ನು , _54, ಕರಿಪುದು = ಉಪಕಾರಮಾಡುವುದು, ತೆಗೆಯು ಲೋಡಂ = ತೆಗೆಯಲು, ಇಯದೆ = ಕುಟುಕುವುದಿಲ್ಲವೇ ? 55ಎಂಬಿನಂ = ಎಂಬಂತೆ, ಉಸಿಕನೆ = ಮನವಾಗಿ. ಬಕೊಟಂ = ಕೊಕ್ಕರೆ. 56. ಅವಲುಂ = ಕೆಂಪುನೆಟ್ಟು. 57. ಕುತ್ತಂ = ವ್ಯಾಧಿ, ಕಿಡಿ ಕುಂ ಗಡ = ನಾಶಮಾಡು ವುದಲ್ಲವೇ, ಅನ್ನ ರುಂ = ಅಂತಪ್ಪವರೂ, ಒಳರ = ಇದ್ದಾರೆ. 58. ಮನದನ್ನಂಗ = ಗಂಡನಿಗೆ ನೆಲೆ = ಸ್ಯಾನ, ಎನ ಮೇಲ್ಕಾ೦. ಹೊ, ಗ, ಎನ್ನಬೇಕು. 59. ಕಳ್ಕೊಳವೋಲ್= ಕಲ್ಲಹೋಳುಗಳಂತೆ ಬೆರೆಯ