ಪುಟ:ನೀತಿ ಮಂಜರಿ ಭಾಗ ೧.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 10 )

  • = ಸೇರರು, ಅಳವಡುವರ್ = ಸೇರುವರು, ಏಾರದಂಬೊ ೮ = ಪಾದರಸದಹಾಗೆ, ಸುಜನ (ಅಳವಡುವ4).

60, ಗಾವಿಲರ = ಮೂಢರು, ಗ್ರಾಮೀಾಣ (, ಮೇ ಧಾವಿಗಳ್ = ಬುದ್ದಿ ಸಾಲಿಗಳು, ಒಬಿಲ್ಲು -1 ನೆಯ ಪದ್ಯದ ಟ ಪ್ರಣವನ್ನು ನೋಡಿ. ಸಾಜಂ = ಸಹಜಂ ( ), ಮರಾಳಂ = ಹಂಸವು. - 61. ಮಾಂಜುವ = ಮರೆಮಾಚುವ, ನಂಜ = ನಿಸವು. ಮೆಯ್ಯ ರೆಗು = ಅವಿತುಕೊಳ್ಳುವುದು, ಮೆಯ* + ಕರೆ, ಕರೆ = ಮರಸು, 2 ನೆಯ ಪದ್ಯದ ಶಿಕ್ಷಣವನ್ನು ನೋಡಿ. 62, ಆರಯ = ಆಲೋಚಿಸಿನೋಡಲು, ವಿವೇಕ......ನಂ = ಬುದ್ಧಿಯಿಲ್ಲದ ಮಾತು, ಗುರುತುಂ = ಗೌರವವನ್ನು, ಎಲ್ಲಿ ಯುಂ ಗುರುತಿಯಂ ವಿಯ್ಕೆ ದಸಂ.-ಎಂದನಯವು. - 63, ಕಲ್ಲದ = ಓದದ, ಹೋ, ಗ, ಕರಿಯದ, ಸೋಲ್ - ಮಾತು, ಮಿಟ್ಟು = ಮೃತ್ಯು, ಅವಿನುಂ = ಧರ್ಮವೂ, ಪೊ ಇವಳ್ = ಇವಳು ಕೆಟ್ಟವಳು. (3ಖೇದ......ರೆ = ದುಃಖದ ಸಾಲು, ಮೊದಿದೊಡಂ =ಹಿಂಸಿಸಿದರೂ, ಆವೇದಂಗುಂದುಗುಮೆ - ವಾಸನೆಯಲ್ಲಿ ಕಡ ಮೆಯಾಗುತ್ತದೆಯೇ ? ಸಿರಿಕಂಡಂ = ಶ್ರೀಗಂಧವು, ಆಣಂ = ಸ ಇವಾದರೂ, - 65. ಹರಿಸವುಂ = ಸಂಮೋಹವೂ , ಹರ್ಹ (%), ಆ ರ್ದು = ಪರಾಕ್ರಮವೂ, ವಿದ್ಯಾ......ತಿಯುಂ - ವಿದ್ಯೆಗಳಲ್ಲಿ ಪೂರ್ಣಜ್ಞಾನವೂ ಒಳ್ಳು = ಒಳ್ಳೆಯ ಗುಣವೂ. - 66. ಎನ್ನೆ ವರಂ = ಎಲ್ಲಿಯವರೆಗೆ, ಅಸು= ಪ್ರಾಣವು. ಅನ್ನೆ ವರಂ = ಅಲ್ಲಿಯವರೆಗೆ, ಮನ್ನಿ ಸದೆ = ಗೌರವಿಸದೆ, ಅಕ್ಷ, ಮಾಡದೆ, ಮಾನಸರ್ = ಮನುಷ್ಠರು, ಕಡಿವನ್ನೆ ವರಂ = ಕ ರಿದುಹಾಕುವವರೆಗೆ, ವಿಟಸಿ ಮರವು.