ಪುಟ:ನೀತಿ ಮಂಜರಿ ಭಾಗ ೧.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(11) 67, ಮೊಡವು = ಆಭರಣ, ಆಗಸ, ಆಕಾಶ (). ನೇ ಸs = ಸೂರನು, ಅಂಚೆ, ಹಂಸ (: ನಂದನಕ = ಉದ್ಯಾನಕ್ಕೆ, ಮರ್ನಿಮಿಗೆ = ವಿದ್ವಾಂಸನಿಗೆ. ಸಂದ= ಪ್ರಖ್ಯಾ ತವಾದ. 68. ಫೋಲನಾದ- ಗೋಚರವಾದೆ. ಬೆಕ್ಕ ಸಂಬಡವೇಡಂ = ಆಜ್ಞರಪಡಬೇಡ, ಅಕ್ಕೆ = ಆಗಲಿ, ಆದರೇನು ? ನೀಡು = ಉದ್ದವಾಗಿ, ಇತ್ತದುದೆ ಕೊಡುತ್ತದೆಯೇ ? 69, ಕಡುಕಿದು = ಬಹಳ ಚಿಕ್ಕದು. ಏವುದು-15 ನೆಯ ಪದ್ಯದ ಒಪ್ಪಣವನ್ನು ನೋಡಿ, ಕಡೆಗಣ್ಣು ವಂ = ಅಸಡ್ಡ ಮಾಡುವವನು, ಎಗ್ಯಂ= ಮೂಢನು ಪಡೆವೆರಸು= ಸೈನ್ಯದೊಡನ. 70. ಆವಗಂ = ಯಾವಾಗಲೂ ಒಡವೆರದೊಡಂ = ಸಂ ಗಡ ಇದ್ದರೂ, ರೂಢಮಲಮಕ್ಕುಮೆ = ಬೇರೂರುವುದೇ ? ಹಂ, ಸ್ನೇಹ (7): ಪಾವಸೆ, ಹೊ. ಗ ಪಾಸೆ, ಪದ್ಮಾಕರ ದೊಲ್=ಕೊಳದಲ್ಲಿ. - 71. ಇತ್ತ ಪರ=ಕೊಡುತ್ತಾರೆ. ಆಪನ್ನ ರಾದೊಡಂ = ಕಕ್ಕೆ ಗುರಿಯಾದಾಗಲೂ, ಬೇಡಲೊಡಂ= ಬೇಡಲು, ಬೇಡ ಲೊಡಂ ಉಳ್ಳುದಂ ಇತ್ತ ಪರ-ವಿಂದನಯವು, ತೊಡೆ=ಹೊಳೆ, ತೊಡೆ (ಕಿ) = ತ್ಯಜಿಸು, ತೊರೆ (*) = ಸ್ತನ್ಯ, ಪಿಪಾಸಿತ ರ್ಗ = ನೀರಡಿಕೆಯಾದವರಿಗೆ, ಬಗರಗೆಯತ್ತಣಿಂ = ಚಿಲುಮೆ ಯಿಂದ 50 ನೆಯ ಪ, ತ, ನೋಡಿ, 72, ಹಸಿ=ಹಸಿದುಕೊಂಡಿರು, ಉಪವಾಸವಿರು, ಒರ್ಪೊ ಚಿ, ಹೊ. ಗ, ಒತ್ತೊತ್ತು. ಪಸಿಯಯ = ಉಪವಾಸವಿರುವುದಿಲ್ಲ. ನಿಷೇಧರೂಪ, ಮಧ್ಯಮವುರುಕವಚನ, ಅಯಪ್ರತ್ಯಯ. ಇರ್ಪೋಿಂಗಂ = ಎರಡುಹೊತ್ತಿಗೂ, ಬೆಸನದಂ, ವ್ಯಸನ