ಪುಟ:ನೀತಿ ಮಂಜರಿ ಭಾಗ ೧.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 12 ) (%), ಬಸಿಟೀ = ಹೊಟ್ಟೆಯೇ-ಸಂಬೋಧನ, ಏವಂ = ಏಗಯಂ=ಏನುಮಾಡಲಿ ? - 73, ವಿದ್ಯಾಪರಿಣತಂ = ವಿದ್ಯೆಗಳನ್ನು ಚೆನ್ನಾಗಿ ಕಲಿತವ ನು, ಉದ್ಯಮ......ತಂ= ಪ್ರಯತ್ನವನ್ನು ಮಾಡದವನು, ಹೃ ದ್ಯಫಲಂ=ಮನೋಹರವಾದ ಹಣ್ಣು. 74, ಗತೆಯಿನಿ = ಸಂಪಾದಿಸಿ, ಪೂಟ್ಟು = ಹೂತು. ಬಯ= ಬಚ್ಚಿಟ್ಟ, 75, ನುನೆಯ್ಯಂ = ಸುವಾಸನೆಯುಳ್ಳ ತುಪ್ಪವನ್ನು , ಪೊರೆ. 21, 37 ಪ. . ನೋಡಿ, ಪಟಿಯಿಸದ=ಹೊಗಾಡಿ ಸದ, ಕಳೆಯದ, 8, 31 ಪ. ತಿ, ನೋಡಿ, ಎಪತನಮುಂ = ಸಾಮಿತ್ರವೂ, ವಿಪ = ಸ್ವಾಮಿ, ಒಡೆಯ, 4 ಪ, . ನೋ ಡಿ.* ಗುಣಕಗೊಂಡಳಿಂ=ಪ್ರಿಯಳಾದ ಹೆಂಡತಿಯಿಂದ. 76. ಆಯಕ್ಕೆ=ಹುಟ್ಟುವಳಿಗೆ, ವರುಮಾನಕ್ಕೆ, ಕೆಯ್ಯಾ ಯದೆ=ತಡೆಯದೆ, ಬೀಯಮಂ=ವೆಚ್ಚವನ್ನು, ವ್ಯಯ (ಸ್ಮ). ಆಯತಿಕೆಗಿಡುವಂ=ಗೌರವವನ್ನು ಹೊರಡಿಸಿಕೊಳ್ಳುವನು. ಸ್ನೇ ಯಿಯನಿಸ್ಸಂ=ಕಳ್ಳನೆನಿಸಿಕೊಳ್ಳುವನು ವಿಷಾದಭರಕೆ=ಹೆಚ್ಚಾದ ದುಃಖಕ್ಕೆ, ಎಡೆಯಪ್ಪ= ಆಸ್ಪದವಾಗುವನು. 77, ಕಯುಂ = ವಿದ್ಯೆಯೂ, ಸಿ ಪ್ರತ್ಯಯ, ಚಲ ಮುಂ=ಮನೋದಾರ್ಢವೂ, ನಾಣುಂ=ನಾಚಿಕೆಯ, ನಲ ವುಂ = ಸಂತೋಷವೂ, ಎಷ್ಟು ಕೊಡಂ=ಬರಲು, 78, ಅರ್ಥಕಾಂಕ್ಷೆಯಿಂ=ದುಡ್ಡಿನಾಸೆಯಿಂದ, ಸರದೊ ೪=ಕೊಳದಲ್ಲಿ, ತೀವಲೊಡಂ= ತುಂಬಲು, ಬನ್ನಿ ೦. ವಿಧಿ ರೂಪದ ಮಧ್ಯಮಪುರುಷ ಬಹುವಚನವು, ಧಾ, ಬರ್, ದರ್ದುರ ಕುಲಮಂ=ಕಗಳ ಸಮೂಹವನ್ನು ,